ನಮಸ್ಕಾರ ಗೆಳೆಯರೇ, ಇವತ್ತು ಬಡವರಿಗೆ ಆನ್ಲೈನ್ ಮೂಲಕ ಸಾಲ ಹೇಗೆ ಪಡೆಯುವುದರ ಬಗ್ಗೆ ನಾನು ನಿಮಗೆ ಇಲ್ಲಿ ತಿಳಿಸಿ ಕೊಡುತ್ತೇನೆ. ಸಾಕಷ್ಟು ಆನ್ಲೈನ್ ಆಪ್ ಮೂಲಕ ನಾವು ಲೋನ್ ಅನ್ನು ಪಡೆಯಬಹುದು ಅದು ಬಡ್ಡಿ ಇಲ್ಲದೆ. ಇದು ಸತ್ಯ ನೀವು ನಾನು ತೋರಿಸುವ ಮೂಲಕ ಏನಾದರೂ ತೊಂದರೆ ಇದ್ದರೆ, ತಕ್ಷಣ 2 ಲಕ್ಷ ರೂಪಾಯಿಯನ್ನು ನೀವು ಬಡ್ಡಿ ಇಲ್ಲದೆ ಸಾಲ ಪಡೆಯಬಹುದು ಅದು ಹೇಗೆ ಎಂದು ನಾನು ನಿಮಗೆ ಇಲ್ಲಿ ತಿಳಿದುಕೊಳ್ಳುತ್ತೇನೆ.
ಪೇರುಪಿಕ್ ಆನ್ಲೈನ್ ಮೂಲಕ ಸಾಲ ಹೇಗೆ ಪಡೆಯುವುದು:
ನೋಡಿ ಗೆಳೆಯರೇ, ನೀವು ಇನ್ಸ್ಟಂಟ್ ಆಗಿನೇ ನಾನು ತೋರಿಸುವ ಆಪ್ ಮೂಲಕ ಇನ್ಸ್ಟಂಟ್ ಆಗಿ 30,000 ಅನ್ನು ಸಾಲವಾಗಿ ಪಡೆಯಬಹುದು. ಇದಕ್ಕೆ ಸಾಕಷ್ಟು ಡಾಕ್ಯುಮೆಂಟ್ಸ್ ಗಳು ಕೂಡ ಬೇಕಾಗಿರುವುದಿಲ್ಲ. ಇದಕ್ಕೆ ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು ಏನೆಂದು ಅಂದ್ರೆ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಹಾಗೂ ನೀವು ಇರುವ ಅಡ್ರೆಸ್. ಅಂದರೆ ನಿಮ್ಮ ಮನೆ ಅಡ್ರೆಸ್ ಅಥವಾ ಊರಿನ ಅಡ್ರೆಸ್ ಅನ್ನು ನೀಡಬೇಕು. ಕೇವಲ ಇಷ್ಟೇ ಡಾಕ್ಯೂಮೆಂಟ್ಸ್ ಗಳನ್ನು ನೀಡಿ ನೀವು ಇನ್ಸ್ಟಂಟ್ ಆಗಿ ಲೋನನ್ನು ಪಡೆಯಬಹುದು. ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.
ಈ ಅಪ್ಲಿಕೇಶನ್ ನ ಹೆಸರು ಪೇರುಪಿಕ್. (Payrupik) ಹೌದು ಗೆಳೆಯರೇ ಈ ಅಪ್ಲಿಕೇಶನ್ ಮೂಲಕ ನೀವು ಕೇವಲ ಮೂರು ಸ್ಟೆಪ್ ನಲ್ಲಿ ಇನ್ಸ್ಟಂಟ್ ಆಗಿ ಲೋನನ್ನು ಪಡೆಯಬಹುದು. ಹಾಗೂ ಇದು ಸೇಫ್ ಕೂಡ ಆಗಿದೆ. ಹಾಗಾದರೆ ಆ ಮೂರು ಸ್ಟೆಪ್ ಗಳು ಯಾವುದು? ಇದರ ಬಗ್ಗೆ ನಾನು ನಿಮಗೆ ಇಲ್ಲಿ ತಿಳಿಸಿ ಕೊಡುತ್ತೇನೆ.
- ಪರ್ಸನಲ್ ಡೀಟೇಲ್ಸ್
- ಪ್ರೊಫೆಷನಲ್ ಡೀಟೇಲ್ಸ್, ಅಂದರೆ ನಿಮ್ಮ ಕೆಲಸ ಏನು. ಹಾಗೂ ನಿಮಗೆ ಸಂಬಳ ಎಷ್ಟು ಸಿಗುತ್ತದೆ.
- ಡಾಕ್ಯುಮೆಂಟೇಶನ್: ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ನೀಡಿ ಡಾಕುಮೆಂಟೇಶನ್ ಗಳನ್ನು ಪೂರ್ಣಗೊಳಿಸಬೇಕು. ಆನಂತರ ಅದು ಅಲ್ಲಿ ಒಮ್ಮೆ ಚೆಕ್ ಮಾಡುತ್ತಾರೆ, ಆನಂತರ ನಿಮಗೆ ಇನ್ಸ್ಟಂಟ್ ಲೋನ್ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ.
ಇನ್ಸ್ಟಂಟ್ ಲೋನ್ ಪಡೆಯುವುದು ಹೇಗೆ ಇಲ್ಲಿದೆ ಮಾಹಿತಿ
ನೋಡಿ ಗೆಳೆಯರೇ ನೀವು ಮೊದಲು ಸ್ಟೆಪ್ 1 ಅನ್ನು ಪ್ರೆಸ್ ಮಾಡಿದರೆ, ಅಲ್ಲಿ ನಿಮಗೆ ನಿಮ್ಮ ಬ್ಯಾಂಕ್ ಡೀಟೇಲ್ಸ್, ನಿಮ್ಮ ಬ್ಯಾಂಕ್ ಬ್ರಾಂಚ್ ಕೋಡ್, ಹಾಗೂ ಐಎಫ್ಎಸ್ಸಿ ಕೋಡ್, ಹಾಗೂ ನಿಮ್ಮ ಅಕೌಂಟ್ ನಂಬರನ್ನು ಕೇಳುತ್ತಾರೆ. ಅಲ್ಲಿ ನೀವು ಎಲ್ಲಾ ಆಪ್ಷನ್ ಅನ್ನು ಫಿಲ್ ಮಾಡಿ ಪ್ರೋಸಿಡ್ ಎಂಬುವ ಭಟ್ಟನನ್ನು ಪ್ರೆಸ್ ಮಾಡಬೇಕು. ಆನಂತರ ನಿಮಗೆ ನಿಮ್ಮ ಆಕ್ಯುಪೇಶನ್ ಅಂದರೆ ನೀವು ಏನು ಕೆಲಸ ಮಾಡುತ್ತೀರಾ ಎಂಬ ಆಪ್ಷನ್ ಬರುತ್ತದೆ.
ನೀವು ಮಾಡುವ ಕೆಲಸವನ್ನು ಆಪ್ಷನ್ ಮೂಲಕ ಸೆಲೆಕ್ಟ್ ಮಾಡಬೇಕು. ಅಲ್ಲಿ ಆಪ್ಷನ್ ಇಲ್ಲ ಎಂದರೆ ಟೈಪ್ ಕೂಡ ಮಾಡಬಹುದು. ಹಾಗೂ ನಿಮಗೆ ಎಷ್ಟು ಸಂಬಳ ಸಿಗುತ್ತದೆ. ಎಂಬುದರ ಬಗ್ಗೆ ಕೂಡ ಅಲ್ಲಿ ನೀವು ತಿಳಿಸಬೇಕು. ಇದು ಸ್ಟೆಪ್ ಟು ಆಗಿದೆ. ನಂತರ ಬರುವುದು ಸ್ಟೆಪ್ ತ್ರೀ ಗೆಳೆಯರೇ, ಇದು ಇಂಪಾರ್ಟೆಂಟ್ ಸ್ಟೆಪ್ ಆಗಿದೆ.
ಇದರಲ್ಲಿ ನೀವು ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನಂಬರನ್ನು ಹಾಕಿ ಒಮ್ಮೆ ಕ್ಲಾರಿಫಿಕೇಶನ್ ಮಾಡಿಕೊಳ್ಳಬೇಕು. ಆನಂತರ ಪ್ರೊಸೀಡ್ ಕೊಟ್ಟಿದ್ದಾರೆ ಆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವ ವ್ಯಕ್ತಿಯ ಅಂದರೆ ನಿಮ್ಮ ಫೋಟೋ ಹಾಗೂ ಹೆಸರು ಬರುತ್ತದೆ.
ಆನಂತರ ನೀವು ಕನ್ಫರ್ಮ್ ಕೊಟ್ಟಿದ್ದಾರೆ ಡಾಕ್ಯುಮೆಂಟೇಶನ್ ಗೆ ಅದು ಪ್ರೋಸಿಡ್ ಆಗುತ್ತದೆ. ನಂತರ ಒಮ್ಮೆ ಅವರು ಚೆಕ್ ಮಾಡಿ ನಿಮಗೆ ಲೋನ್ ಅನ್ನು ಇನ್ಸ್ಟಂಟ್ ಆಗಿ ರಿಲೀಸ್ ಮಾಡುತ್ತಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿ Manmohan Singh ಇನ್ನಿಲ್ಲ.! Dies At 92





