ಎಲ್ಲರಿಗೂ ನಮಸ್ಕಾರ, CM ಸಿದ್ದರಾಮಯ್ಯನವರು ಸಮಾಜವಾದಿ ನಾಯಕ ಅವರ ಹೆಸರಿನಲ್ಲಿ ಒಂದೇ ಒಂದು ಒಂದೇ ಒಂದು ಮನೆನೂ ಇಲ್ಲ ಅಂತ ಸಿದ್ದರಾಮಯ್ಯನವರು ಬೆಂಬಲಿಗರು ಹೇಳ್ಕೊತೆ ಬಂದಾರ ಸದ್ಯಕ್ಕಂತೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಮೂಡ ಹಗರಣದ ಆರೋಪ ಕೇಳಿ ಬಂದಿತ್ತು.
ಇವನ್ ಆರೋಪಿ ಆಗಿದ್ದಾರೆ ಸಿಎಂ ರಾಜೀನಾಮೆ ಕೊಡಬೇಕು ಅಂತ ಬಿಜೆಪಿ ಒತ್ತಾಯಿಸಿಕೊಂಡು ಬಂದದ ಇದೆಲ್ಲದರ ನಡುವ ನನ್ನ ರಾಜಕೀಯ ಜೀವನದಾಗ ನಾನು ಯಾವುದೇ ರೀತಿಯ ಭ್ರಷ್ಟಾಚಾರ ಮಾಡಿಲ್ಲ ಅಂತ ಕುದ್ದು ಸಿದ್ದರಾಮಯ್ಯನವರೇ ಹೇಳ್ಕೊಂತ ಬಂದಾರೆ.
CM Siddaramaiah Emerged as 3rd richest CM
ಇದೆಲ್ಲದರ ನಡುವೆ ಸಿದ್ದರಾಮಯ್ಯನವರು ಪ್ರಸ್ತುತ ದೇಶದ 3ನೇ ಅತಿ ಶ್ರೀಮಂತ ಸಿಎಂ ಪಟ್ಟಿದಾಗ ಸ್ಥಾನ ಪಡ್ಕೊಂಡಿದ್ದು ಎಲ್ಲರಿಗೂ ಕುತೂಹಲ ಮೂಡಿಸಿಬಿಟ್ಟ ಸಹಜ ಐತಿ ಅದು ಈಗ ನೋಡ್ರಿ ಈಗ ಒಂದು ಸರ್ವೆ ನಡೆದೈತಿ ಅಧ್ಯಯನ ನಡೆದೈತಿ ಇದರಾಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅಂತ ಹಿಂಗಾಗಿ ಇವರು ದೇಶದ ಅತ್ಯಂತ ಅಗದಿ 1st ಶ್ರೀಮಂತ ಮುಖ್ಯಮಂತ್ರಿ ಅಂತ ಅನಿಸಿಕೊಂಡಾರ.
ಇನ್ನು 51 ಕೋಟಿ ರೂಪಾಯಿ ಆಸ್ತಿ ಹೊಂದಿರುವಂತಹ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 3ನೇ ಸ್ಥಾನದಲ್ಲಿ ಇದ್ದಾರೆ. ಈ ಬಗ್ಗೆ ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಎಡಿ ಆರ್ ನಡೆಸಿದಂತಹ ಅಧ್ಯಯನದಾಗ ಇದೆಲ್ಲ ವಿಷಯ ಬಹಿರಂಗ ಆಗಿದೆ ನೋಡ್ರಿ ಈ ಚುನಾವಣೆ ಟೈಮ್ ಎಲ್ಲಾ ನಾಯಕರು ಅಫಿಡವಿಟ್ ಸಲ್ಲಿಸುತ್ತಾರಲ್ಲ ಅದನ್ನ ಆಧಾರವಾಗಿ ಇಟ್ಕೊಂಡು ಈ ತರ ಒಂದು ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯನ್ನ ADR ತಯಾರು ಮಾಡಿದರೆ.
ಇದನ್ನೂ ಓದಿ: ರೇಷನ್ ಕಾರ್ಡ್ ಇದ್ದರೆ 1 ಸಾವಿರ ಹೇಗೆ ಪಡೆಯಬಹುದು.!





