Best Loan App Ram Fincorp!! 2 ಲಕ್ಷ ರೂಪಾಯಿ ವರೆಗೆ ನಿಮಗೆ ತಕ್ಷಣ ಸಾಲ

October 11, 2024 6:50 AM
Best Loan App Ram Fincorp

ಎಲ್ಲರಿಗೂ ನಮಸ್ಕಾರ, ಈ ಒಂದು ಲೇಖನದಲ್ಲಿ Up-to ಎರಡು ಲಕ್ಷ ರೂಪಾಯಿ ವರೆಗೆ ಇನ್ಸ್ಟೆಂಟ್ ಆಗಿ ಸಾಲ ಕೊಡುವಂತಹ ಆಪ್ ನ ಬಗ್ಗೆ ತಿಳಿಸಿಕೊಡ್ತಾ ಇದೀನಿ ಈ ಒಂದು ಅಪ್ಲಿಕೇಶನ್ ಒಂದು RBI ರಿಜಿಸ್ಟರ್ಡ್ ಎನ್ BFC ಆಪ್ ಆಗಿದೆ ಅಂಡ್ ಒಳ್ಳೆ ಕಂಪನಿ ಗಾಯ್ಸ್ ಇದು ಅಂಡ್ ಈ ಒಂದು ಆಪ್ ಅಲ್ಲಿ ನೀವು ತಕ್ಷಣ ಲೋನ್ ತಗೋಬಹುದು ನಿಮಗೆ ತುಂಬಾ ಕಷ್ಟ ಇದೆ ಅಂತಂದ್ರೆ ಯಾರು ಕೂಡ ನಿಮಗೆ ಸಾಲ ಕೊಡ್ತಾ ಇಲ್ಲ ಅಂತಂದ್ರೆ.

ಈ ಒಂದು ಅಪ್ಲಿಕೇಶನ್ ಕೊಡುತ್ತೆ 2 ಲಕ್ಷ ರೂಪಾಯಿ ವರೆಗೆ ನಿಮಗೆ ತಕ್ಷಣ ಸಾಲ ಕೊಡುತ್ತೆ ಅಂಡ್ ಅದು ಕೂಡ ಜಸ್ಟ್ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮೇಲೆನೇ ಇಲ್ಲಿ 2 Steps ಅಲ್ಲಿ ಲೋನ್ ನ ತಗೋಬಹುದು ಫಸ್ಟ್ ಇಲ್ಲಿ ಬೇಸಿಕ್ ಡೀಟೇಲ್ಸ್ ಕೊಡಬೇಕಾಗಿರುತ್ತೆ ನಂತರ ಇಲ್ಲಿ ಪ್ರೊಫೆಷನಲ್ ಡೀಟೇಲ್ಸ್ ಕೊಡಬೇಕು ನಂತರ ಕೆವೈಸಿ ಡಾಕ್ಯುಮೆಂಟ್ಸ್ ಅನ್ನ ಇಲ್ಲಿ ಸಬ್ಮಿಟ್ ಮಾಡಬಹುದು ಕೆವೈಸಿ ನ ಕಂಪ್ಲೀಟ್ ಮಾಡಬೇಕು ನಂತರ ಇಲ್ಲಿ ಬ್ಯಾಂಕ್ ಡೀಟೇಲ್ಸ್ ಕೊಟ್ಟಿದ ತಕ್ಷಣ ಇನ್ಸ್ಟೆಂಟ್ ಆಗಿ ಲೋನ್ ತಗೋಬಹುದು.

ಯಾವ ರೀತಿಯಾಗಿ Ram Fincorp ಅಲ್ಲಿ ಲೋನ್ ತಗೋಬಹುದು?

2 ಲಕ್ಷ ಲೋನ್ ಅಮೌಂಟ್ ಮೇಲೆ ಇಲ್ಲಿ ಲೋನ್ ಅಮೌಂಟ್ 5000 ರಿಂದ 2 ಲಕ್ಷ ವರೆಗೆ ಸಿಗುತ್ತೆ ಅಂಡ್ ಮಿನಿಮಮ್ 5000 ಮ್ಯಾಕ್ಸಿಮಮ್ 2 ಲಕ್ಷ ಇರುತ್ತೆ. ಇಲ್ಲಿ ಇಂಟರೆಸ್ಟ್ ರೇಟ್ 36% ಪರ್ ಆನಂ ವರೆಗೂ ಇರುತ್ತೆ ಇದು ಡಿಪೆಂಡ್ ಆಗುತ್ತೆ ನಿಮ್ಮ ಒಂದು ರಿಸ್ಕ್ ಪ್ರೊಫೈಲ್ ಮೇಲೆ ಅಂಡ್ 36% ಇಲ್ಲಿ ಮ್ಯಾಕ್ಸ್ ಅಂತ ಕೊಟ್ಟಿದ್ದಾರೆ.

ಇದರ ಕೆಳಗೆ ನಿಮ್ಮ ರಿಸ್ಕ್ ಪ್ರೊಫೈಲ್ ಅಕಾರ್ಡಿಂಗ್ ಕೆಳಗೆ ಆಗ್ತಾ ಬರುತ್ತೆ ಅಂದ್ರೆ ಮ್ಯಾಕ್ಸಿಮಮ್ 36% ಕೊಟ್ಟಿದ್ದಾರೆ ಅಂಡ್ ಇಲ್ಲಿ ಏಜ್ ಬಂದ್ಬಿಟ್ಟು 21 ವರ್ಷದಿಂದ 55 ವರ್ಷದ ಒಳಗೆ ನಿಮ್ಮ Age ಇದ್ರೆ ನೀವು ಎಲಿಜಿಬಲ್ ಆಗ್ತೀರಾ ಅಂಡ್ ಇಲ್ಲಿ ಎಪಿಐ ರೇಂಜ್ 36% ಮ್ಯಾಕ್ಸ್ ಇದೆ ಅಂಡ್ ಇಲ್ಲಿ ಲೇಟ್ ಪೇಮೆಂಟ್ ಫೀಸ್ ಆಸ್ ಅಪ್ಲಿಕೇಬಲ್ ಇರುತ್ತೆ ಅಂದ್ರೆ ಚಾರ್ಜ್ ಮಾಡ್ತಾರೆ ಅಂದ್ರೆ ಎಷ್ಟು ಲೇಟ್ ಆಗುತ್ತೆ ನೋಡಿ ಎಷ್ಟು ಡಿಲೇ ಮಾಡ್ತೀರಾ ಅಷ್ಟು ಇಲ್ಲಿ ಲೇಟ್ ಪೇಮೆಂಟ್ ಫೀಸ್ ಅಥವಾ ಚಾರ್ಜಸ್ ಇಲ್ಲಿ ಇರುತ್ತೆ.

ಪ್ರೋಸೆಸಿಂಗ್ ಫೀಸ್ 5% ತಗೊಂತಾ ಇದ್ದಾರೆ ಲೋನ್ ಅಮೌಂಟ್ ಮೇಲೆ ವಿತ್ ಜಿಎಸ್ಟಿ ಅಂಡ್ ಲೋನ್ ಟೆನ್ಯೂರ್ 90 ದಿನದಿಂದ ಹಿಡಿದು ಬಿಟ್ಟು 365 ದಿನಗಳವರೆಗೆ ಲೋನ್ ಟೆನ್ಯೂರ್ ಇರುತ್ತೆ. ಅಂಡ್ ಪ್ರೀ ಕ್ಲೋಜರ್ ಚಾರ್ಜಸ್ ಕೂಡ ತಗೊಂತಾ ಇದ್ದಾರೆ ಆಸ್ ಅಪ್ಲಿಕೇಬಲ್ ಅಂತ ಇದೆ ಅಂದ್ರೆ ಎಷ್ಟು ಯಾವ ರೀತಿಯಾಗಿ ಅಪ್ಲಿಕೇಬಲ್ ಆಗುತ್ತೋ ಆ ರೀತಿಯಾಗಿ ಇಲ್ಲಿ ಚಾರ್ಜಸ್ ಕೂಡ ತಗೊಂತಾ ಇದ್ದಾರೆ ಅಂಡ್ ಇಲ್ಲಿ ಸ್ಯಾಂಪಲ್ ಲೋನ್ ಕ್ಯಾಲ್ಕುಲೇಷನ್ ಕೂಡ ಕೊಟ್ಟಿದ್ದಾರೆ 30,000 ನೀವಿಲ್ಲಿ ಲೋನ್ ತಗೊಂತೀರಾ ಅಂತಂದ್ರೆ ರೇಟ್ ಆಫ್ ಇಂಟರೆಸ್ಟ್ ಇಂಟರೆಸ್ಟ್ ಇಲ್ಲಿ 30% ಪರ್ ಆನಂ ಇದೆ ಅಂಡ್ ಇಲ್ಲಿ ಲೋನ್ ಡ್ಯೂರೇಷನ್ ಮೂರು ತಿಂಗಳವರೆಗೆ ಅಂಡ್ ಟೋಟಲ್ ಪರ್ಸನಲ್ ಲೋನ್ ಇಂಟರೆಸ್ಟ್ 2,250 ಆಗುತ್ತೆ ಅಂಡ್ ಪ್ರೋಸೆಸ್ಸಿಂಗ್ ಫೀಸ್ ಜಿಎಸ್ಟಿ 500 + 90 = 590 ಆಗುತ್ತೆ ಟೋಟಲ್ ಡಿಡಕ್ಟಬಲ್ಸ್ ಪಿಎಫ್ ಪ್ಲಸ್ ಇಲ್ಲಿ ಜಿಎಸ್ಟಿ ಇದೆ ಅಂದ್ರೆ ಪ್ರೊಸೆಸಿಂಗ್ ಫೀಸ್ ಪ್ಲಸ್ GST 590.

ಯಾವ ರೀತಿಯಾಗಿ ಇಲ್ಲಿ ಸಾಲ ಸಿಗುತ್ತೆ?

ಲೋನ್ ಅಮೌಂಟ್ ಎಷ್ಟಾಗುತ್ತೆ ಅಂತಂದ್ರೆ ಲೋನ್ ಅಮೌಂಟ್ ಮೈನಸ್ ಇಲ್ಲಿ ಟೋಟಲ್ ಡಿಡಕ್ಟಬಲ್ಸ್ ಟೋಟಲ್ ಇಲ್ಲಿ 30000 – 590 = 29,410 ಆಗುತ್ತೆ ಟೋಟಲ್ ಪೇಬಲ್ ಅಮೌಂಟ್ ಇಲ್ಲಿ ಲೋನ್ ಅಮೌಂಟ್ ಪ್ಲಸ್ ಇಂಟರೆಸ್ಟ್ 32,250 ಅಂಡ್ ಇಲ್ಲಿ ಮಂತ್ಲಿ ಇಎಂಐ ಎಷ್ಟು ಪೇಮೆಂಟ್ ಮಾಡಬೇಕು ಅಂತಂದ್ರೆ ಲೋನ್ ಅಮೌಂಟ್ ಪ್ಲಸ್ ಇಂಟರೆಸ್ಟ್ ಅಥವಾ ಇಎಂಐ ಬಂದ್ಬಿಟ್ಟು ಇಲ್ಲಿ 10,750 ಆಗುತ್ತೆ ಗಾಯ್ಸ್ ಇನ್ಕ್ಲೂಡಿಂಗ್ ಇಲ್ಲಿ ಜಿಎಸ್ಟಿ ಡಿಡಕ್ಟ್ ಆಗುತ್ತೆ ಅಪ್ ಫ್ರೆಂಡ್ ಫೀಸ್ ಜೊತೆಗೆ ಓಕೆ ಸೊ ಅದನ್ನು ಕೂಡ ಇಲ್ಲಿ ಹಾಕ್ತಾ ಇದ್ದಾರೆ ಅಫ್ರೆಂಟ್ ಫೀಸ್ ಕೂಡ ತಗೊಂತಾರೆ ಅದು ಲೋನ್ ನ ಯಾವಾಗ ಡಿಸ್ಪೋಸ್ ಮಾಡ್ತಾರೆ ನೋಡಿ ಅವಾಗ ಇರುತ್ತೆ.

Application ಯಾವುದು

ಅಪ್ಲಿಕೇಶನ್ ಯಾವುದು ಅಂತ ತಿಳಿಸಿಕೊಡ್ತೀನಿ ಅಪ್ಲಿಕೇಶನ್ ಬಂದ್ಬಿಟ್ಟು Ram Fincorp ಅಂತ ಹೇಳ್ಬಿಟ್ಟು ಹೌದು ಗಾಯ್ಸ್ ರಾಮ್ ಫಿನ್ಕಾಪ್ ಪರ್ಸನಲ್ ಓನ್ ಅಪ್ಲಿಕೇಶನ್ ಆರ್ ಕೆ ಬನ್ಸಲ್ ಫೈನಾನ್ಸ್ ಲಿಮಿಟೆಡ್ ಕಡೆಯಿಂದ ಬರ್ತಾ ಇದೆ 4.2 ಸ್ಟಡಿಂಗ್ ಇದೆ ಅಂಡ್ ಒಂದು ಮಿಲಿಯನ್ ಅಂದ್ರೆ 10 ಲಕ್ಷಕ್ಕೂ ಹೆಚ್ಚು ಜನ ಡೌನ್ಲೋಡ್ ಮಾಡ್ಕೊಂಡು ಯೂಸ್ ಕೂಡ ಮಾಡ್ಕೊಂತಾ ಇದ್ದಾರೆ ಈ ಒಂದು ಅಪ್ಲಿಕೇಶನ್ ಸೋ ಬೆಸ್ಟ್ ಇದೆ.

Apply Nowwww.ramfincorp

Ram Fincorp Application ಎಲಿಜಿಬಿಲಿಟಿ

ನೀವಿಲ್ಲಿ ಸ್ಯಾಲರಿಡ್ ಇಂಡಿವಿಜುವಲ್ ಆಗಿದ್ರೆ ನಿಮ್ಮದು 30,000 ಸ್ಯಾಲರಿ ಇರಬೇಕು ಅಂಡ್ 20 ವರ್ಷ ಮೇಲ್ಪಟ್ಟು ನಿಮ್ಮದು ಏಜ್ ಇರಬೇಕಾಗಿರುತ್ತೆ ಮಿನಿಮಮ್ ಇಲ್ಲಿ 30,000 ಇದ್ರೆ ಮಾತ್ರ ನೀವಿಲ್ಲಿ ಎಲಿಜಿಬಲ್ ಆಗ್ತೀರಾ ಅಂಡ್ ನಿಮ್ಮದು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಇಡಬೇಕು ಅಂಡ್ ಸ್ಯಾಲರಿ ಸ್ಲಿಪ್ಸ್ ಅನ್ನ ನೀವು ಕೊಡಬೇಕಾಗಿರುತ್ತೆ ಮೂರು ತಿಂಗಳದು ಅಂಡ್ ಇಲ್ಲಿ ಸ್ಯಾಲರಿ ಅಕೌಂಟ್ ಬ್ಯಾಂಕ್ ಸ್ಟೇಟ್ಮೆಂಟ್ ಕೊಡಬೇಕು ಮೂರು ತಿಂಗಳು ಅಥವಾ ಆರು ತಿಂಗಳದು ಅಡ್ರೆಸ್ ಪ್ರೂಫ್ ಅನ್ನ ಕೊಡಬೇಕಾಗಿರುತ್ತೆ. ಇಷ್ಟು ಡೀಟೇಲ್ಸ್ ಇಷ್ಟು ನಿಮ್ಮ ಕಡೆ ಡಾಕ್ಯುಮೆಂಟ್ಸ್ ಇದ್ರೆ ನೀವಿಲ್ಲಿ ಎಲಿಜಿಬಲ್ ಆಗ್ತೀರಾ.

ಇದನ್ನೂ ಓದಿ: ವಿಜಯ ಕರ್ನಾಟಕ ಮತ್ತು ವೀರಲೋಕ ಪಬ್ಲಿಕೇಷನ್ಸ್ Winners!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment