ಈಗಾಗಲೇ 2024 ಹಾಗೂ 25 ನೇ ಸಾಲಿಗೆ ಸಂಬಂಧಿಸಿದಂತೆ SSP ಸ್ಕಾಲರ್ಶಿಪ್ ಶುರುವಾಗಿ ತುಂಬಾ ದಿನ ಆಯ್ತು ಹಾಗೂ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡುವುದಕ್ಕೆ ಅಕ್ಟೋಬರ್ 15 ವರೆಗೂ ವಿದ್ಯಾರ್ಥಿಗಳಿಗೆ ಕಾಲಾವಕಾಶ ಇದೆ ಮತ್ತು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನ ಅಪ್ಲೈ ಮಾಡುವಾಗ ಸೆಕೆಂಡ್ ಸ್ಟೆಪ್ ಅಲ್ಲಿ ಈ ರೀತಿ ಪ್ರಾಬ್ಲಮ್ ಆಗ್ತಾ ಇದೆ “You Cannot Continue With Application” ಅಂತ ಈ ರೀತಿ ಸ್ಕ್ರೀನ್ ಮೇಲೆ ಶೋ ಆಗ್ತಾ ಇದೆಯಲ್ಲ ಈ ರೀತಿ ಮೆಸೇಜ್ ನಿಮಗೆ ಅಪ್ಲೈ ಮಾಡುವಾಗ ಶೋ ಆಗ್ತಾ ಇದೆ.
ಈ ರೀತಿ ಮೆಸೇಜ್ ಯಾರೆಲ್ಲ ವಿದ್ಯಾರ್ಥಿಗಳಿಗೆ Show ಆಗ್ತಾ ಇತ್ತು ಅಂತ ವಿದ್ಯಾರ್ಥಿಗಳಿಗೆ SSP ಕಡೆಯಿಂದ ಒಂದು ಅಪ್ಡೇಟ್ ಬಂದಿದೆ. ಆ ಒಂದು ಅಪ್ಡೇಟ್ ಏನಂದ್ರೆ ನೀವೇನಾದ್ರು ಇವಾಗ ಸ್ಕಾಲರ್ಶಿಪ್ ನ ಅಪ್ಲೈ ಮಾಡಿದಾಗ ನಿಮಗೆ ಈ ರೀತಿ ಮೆಸೇಜ್ Show ಆಗಲ್ಲ ನಿಮ್ಮ ಸ್ಕಾಲರ್ಶಿಪ್ ಅಪ್ಲೈ ಆಗುತ್ತೆ ಅಂತ ಹೇಳ್ಬಿಟ್ಟು SSP ಕಡೆಯಿಂದ ಅಪ್ಡೇಟ್ ಬಂದಿದೆ ಆ ಒಂದು ಅಪ್ಡೇಟ್ ನ ನೋಡೋಣ.
SSP Scholarship ಕೊನೆಯ ದಿನಾಂಕ

ವಿದ್ಯಾರ್ಥಿಗಳಿಗೆ ಈಗಾಗಲೇ ಗೊತ್ತಿರುವ ಹಾಗೆ ಅಕ್ಟೋಬರ್ 15 ವರೆಗೂ SSP ಸ್ಕಾಲರ್ಶಿಪ್ ನ ಅಪ್ಲೈ ಮಾಡುವುದಕ್ಕೆ ಕೊನೆಯ ದಿನಾಂಕ ಆಗಿರುತ್ತೆ ಅಂಡ್ ಅರ್ಧದಷ್ಟು ವಿದ್ಯಾರ್ಥಿಗಳು ಇನ್ನು SSP ಸ್ಕಾಲರ್ಶಿಪ್ ನ ಅಪ್ಲೈ ಮಾಡೋಕೆ ಆಗಿಲ್ಲ ಸೋ ರೀಸನ್ ಬಂದು ಇಷ್ಟೇ ಈ ರೀತಿ ಮೆಸೇಜ್ ನಿಮಗೆ ಶೋ ಆಗ್ತಾ ಇರೋದ್ರಿಂದ ನಿಮಗೆ ಸ್ಕಾಲರ್ಶಿಪ್ ನ ಅಪ್ಲೈ ಮಾಡೋಕೆ ಸಾಧ್ಯವಾಗುತ್ತಿಲ್ಲ ಸೋ ಇವಾಗಿಂದ ನೀವು ನಿಮ್ಮ ಸ್ಕಾಲರ್ಶಿಪ್ ನ ಅಪ್ಲೈ ಮಾಡಬಹುದು ನಿಮ್ಮ ಸ್ಕಾಲರ್ಶಿಪ್ ಬಂದು ಅಪ್ಲೈ ಆಗುತ್ತೆ ಅಂಡ್ ಜಸ್ಟ್ ನೆನ್ನೆ ಅಷ್ಟೇನೆ ಒಬ್ಬ ವಿದ್ಯಾರ್ಥಿಯ ಸ್ಕಾಲರ್ಶಿಪ್ ನ ಅಪ್ಲೈ ಮಾಡಿದಾಗ ಆ ಒಂದು ವಿದ್ಯಾರ್ಥಿಯ ಸ್ಕಾಲರ್ಶಿಪ್ ಬಂದು ಅಪ್ಲೈ ಆಗಿದೆ.
ಇವಾಗಿಂದ ನಿಮ್ಮ SSP ಸ್ಕಾಲರ್ಶಿಪ್ ಬಂದು ಅಪ್ಲೈ ಆಗುತ್ತೆ ಹಾಗೂ ಯಾರೆಲ್ಲಾ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗೆ ಅಪ್ಲೈ ಮಾಡೋದಕ್ಕೆ ವೇಟ್ ಮಾಡ್ತಾ ಇದ್ದೀರಾ ಹಾಗೂ ಈ ಒಂದು ಪ್ರಾಬ್ಲಮ್ ನ ಯಾರೆಲ್ಲ ವಿದ್ಯಾರ್ಥಿಗಳು ಫೇಸ್ ಮಾಡ್ತಾ ಇದ್ದೀರಾ ಅಂತ ಒಂದು ವಿದ್ಯಾರ್ಥಿಗಳು ನಿಮ್ಮ ಸ್ಕಾಲರ್ಶಿಪ್ ನ ನೀವು ಅಪ್ಲೈ ಅನ್ನ ಮಾಡಬೇಕಾಗುತ್ತೆ ಜಸ್ಟ್ ಟ್ರೈ ಮಾಡಿ ನಿಮ್ಮ ಸ್ಕಾಲರ್ಶಿಪ್ ಬಂದು ಅಪ್ಲೈ ಆಗುತ್ತೆ ಅಂಡ್ ಒಂದು ವೇಳೆ ನಿಮ್ಮ ಸ್ಕಾಲರ್ಶಿಪ್ ಏನಾದ್ರು ಅಪ್ಲೈ ಆಗಿಲ್ಲ ಅಂತ ಅಂದ್ರೆ ಮತ್ತೆ ನೀವು ನಿಮ್ಮ ಕಾಲೇಜಿಗೆ ಭೇಟಿ ನೀಡಿ ಅಲ್ಲಿ ನೀವು ವಿಚಾರಿಸಬೇಕಾಗುತ್ತೆ.
ಅಂಡ್ ಅಲ್ಲಿ ವಿಚಾರಿಸಿದ ನಂತರ ನಿಮ್ಮ ಸ್ಕಾಲರ್ಶಿಪ್ ಬಂದು ಮೇ ಬಿ ಅಪ್ಲೈ ಆಗಬಹುದು ಸೋ ನೀವು ಜಸ್ಟ್ ಅಪ್ಲೈ ಮಾಡೋಕೆ ಟ್ರೈ ಮಾಡಿ ಅಪ್ಲೈ ಆಗಿಲ್ಲ ಅಂದ್ರೆ ನೆಕ್ಸ್ಟ್ ಪ್ರೋಸೆಸ್ ನೀವು ನಿಮ್ಮ ಕಾಲೇಜಲ್ಲಿ ಡಿಸ್ಕಸ್ ಮಾಡಬೇಕಾಗುತ್ತೆ ಸೋ ಐ ಥಿಂಕ್ ಎಲ್ಲಾ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಬಂದು ಅಪ್ಲೈ ಆಗುತ್ತೆ ಅನ್ಕೊಳ್ತೀನಿ ಸೋ ನೀವು ಅಪ್ಲೈ ಮಾಡಿ ಅಂತ ಹೇಳ್ತಾ ಓಕೆ ಈ ಒಂದು ಅಪ್ಡೇಟ್ ನ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿತ್ತು ಎಲ್ಲಾ ವಿದ್ಯಾರ್ಥಿಗಳು ಆದಷ್ಟು ಬೇಗ ನಿಮ್ಮ ಸ್ಕಾಲರ್ಶಿಪ್ ನ ಅಪ್ಲೈ ಮಾಡಿ.
ಇದನ್ನೂ ಓದಿ: ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಇರುವ ಗೊಂದಲಗಳು!!





