ಎಲ್ಲರಿಗೂ ನಮಸ್ಕಾರ, ನಿಮಗೆ ತುಂಬಾ ಕಷ್ಟ ಇದೆ ಅಂತಂದ್ರೆ ಎಲ್ಲೂ ಕೂಡ ಸಾಲ ಸಿಕ್ತಾ ಇಲ್ಲ ಅಂತಂದ್ರೆ ನಿಮ್ಮ ಮನೆಯಲ್ಲಿ ನಿಮ್ಮ ರಿಲೇಟಿವ್ಸ್ ಆಗಿರಬಹುದು ನಿಮ್ಮ ಫ್ರೆಂಡ್ಸ್ ಕೂಡ ಇಲ್ಲಿ ಸಾಲ ಕೊಡ್ತಾ ಇಲ್ಲ ಅಂತಂದ್ರೆ ಇವತ್ತಿನ ಲೇಖನದಲ್ಲಿ ಒಂದು ಒಳ್ಳೆ ಅಪ್ಲಿಕೇಶನ್ ನಿಮಗೋಸ್ಕರ ತಗೊಂಡು ಬಂದಿದ್ದೀನಿ ಈ ಒಂದು ಅಪ್ಲಿಕೇಶನ್ ಅಲ್ಲಿ ನಿಮಗೆ ತುಂಬಾ ಕಷ್ಟ ಇದೆ ಅಂತಂದ್ರೆ ತಕ್ಷಣ ಸಾಲ ಸಿಗುತ್ತೆ ಅಂಡ್ ಅದು ಕೂಡ 5 ಲಕ್ಷ ಸಾಲ ಸಿಗುತ್ತೆ.
ತುಂಬಾ ಕಡಿಮೆ ಬಡ್ಡಿಯಲ್ಲಿ ಈ ಒಂದು ಅಪ್ಲಿಕೇಶನ್ ಸಾಲನ ಪ್ರೊವೈಡ್ ಮಾಡ್ತಾ ಇದೆ ಒಳ್ಳೆ ಟೆನ್ಯೂರ್ ಜೊತೆಗೆ ಈ ಒಂದು ಅಪ್ಲಿಕೇಶನ್ ಸಾಲ ಪ್ರೊವೈಡ್ ಮಾಡ್ತಾ ಇದೆ ಇಲ್ಲಿ ಸೇಫ್ ಅಂಡ್ ಸೆಕ್ಯೂರ್ ಆಗಿರುತ್ತೆ ಈ ಒಂದು ಆಪ್ ಅಲ್ಲಿ ಲೋನ್ ತಗೊಳ್ಳೋದು ನೀವು ಅಂಡ್ ಇದು RBI ರಿಜಿಸ್ಟರ್ಡ್ ಎನ್ ಬಿಎಫ್ಸಿ ಆಪ್ ಆಗಿದೆ ಗಾಯ್ಸ್ ಒಳ್ಳೆ ಫೀಚರ್ಸ್ ಜೊತೆಗೆ ಕೂಡ ಈ ಒಂದು ಅಪ್ಲಿಕೇಶನ್ ನಿಮಗೆ ಲೋನ್ ನ ಪ್ರೊವೈಡ್ ಮಾಡ್ತಾ ಇದ್ದಾರೆ ಅಂಡ್ ಹಲವಾರು ರಿಪೇಮೆಂಟ್ ಶೆಡ್ಯೂಲ್ಸ್ ಕೂಡ ನಿಮಗೆ ನೋಡಲಿಕ್ಕೆ ಸಿಗುತ್ತೆ ಅಂಡ್ ರಿಪೇಮೆಂಟ್ ಆಪ್ಷನ್ಸ್ ಕೂಡ ನೋಡ್ಲಿಕ್ಕೆ ಸಿಗುತ್ತೆ ಸೊ ಯಾವ ರೀತಿಯಾಗಿ ಈ ಒಂದು ಅಪ್ಲಿಕೇಶನ್ ಅಲ್ಲಿ ಲೋನ್ ಸಿಗುತ್ತೆ.
ನಿಮಗೆ ತುಂಬಾ ಕಷ್ಟ ಇದೆ ಅಂತಂದ್ರೆ ಈ ಒಂದು ಅಪ್ಲಿಕೇಶನ್ ಸಾಲ ಕೊಟ್ಟೆ ಕೊಡುತ್ತೆ 100% ಸಾಲ ಕೊಡುತ್ತೆ ಸೊ ಯಾವ ರೀತಿಯಾಗಿ ಅಪ್ಲೈ ಮಾಡ್ಕೋಬೇಕು? ಏನು ಪ್ರೋಸೆಸ್ ಇರುತ್ತೆ ಏನೆಲ್ಲಾ ಡಾಕ್ಯುಮೆಂಟೇಷನ್ಸ್ ನ ಕೊಡಬೇಕು ಯಾವ ರೀತಿಯಾಗಿ ಅಪ್ಲೈ ಮಾಡ್ಕೋಬೇಕು ತಿಳ್ಕೊಳೋಣ.
Loan Front ಅಪ್ಲಿಕೇಶನ್ ಬಗ್ಗೆ ತಿಳ್ಕೊಳೋಣ
ಈ ಒಂದು ಅಪ್ಲಿಕೇಶನ್ ಬಂದ್ಬಿಟ್ಟು ಒಂದು RBI ರಿಜಿಸ್ಟರ್ಡ್ ಎನ್ ಬಿಎಫ್ಸಿ ಆಪ್ ಆಗಿದೆ.
Eligibility ಬಗ್ಗೆ ಮೊದಲನೇದಾಗಿ ಮಾತಾಡೋದಾದ್ರೆ ನೀವು ಇಂಡಿಯನ್ ಆಗಿರಬೇಕು ಅಂಡ್ ನಿಮ್ಮ Age ಇಲ್ಲಿ 21 ವರ್ಷ ಮೇಲ್ಪಾಟು ಇರಬೇಕಾಗಿರುತ್ತೆ ಅಂಡ್ ಗುಡ್ ಕ್ರೆಡಿಟ್ ಸ್ಕೋರ್ ನಿಮ್ಮದು ಇರಬೇಕು ಹಂಗಿದ್ರೆ ಮಾತ್ರ ನೀವಿಲ್ಲಿ ಎಲಿಜಿಬಲ್ ಆಗ್ತೀರಾ ಅಂದ್ರೆ 600ಕ್ಕೂ ಹೆಚ್ಚು ನಿಮ್ಮದು ಕ್ರೆಡಿಟ್ ಸ್ಕೋರ್ ಇದ್ರೆ ನೀವಿಲ್ಲಿ ಲೋನ್ ಗೆ ಎಲಿಜಿಬಲ್ ಆಗ್ತೀರಾ ಅಂಡ್ ಸ್ಟೇಬಲ್ ಇನ್ಕಮ್ ಇರಬೇಕು ನಿಮ್ಮದು 15,000 ಪರ್ ಮಂತ್ ನಿಮ್ಮದು ಇನ್ಕಮ್ ಇತ್ತು ಅಂತಂದ್ರೆ ನೀವಿಲ್ಲಿ ಎಲಿಜಿಬಲ್ ಆಗ್ತೀರಾ.
ಏನೆಲ್ಲಾ Documents ನ ಕೊಡಬೇಕು ಅಂತಂದ್ರೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತೆ ಒಂದು ಸೆಲ್ಫಿನ ಕೊಡಬೇಕಾಗಿರುತ್ತೆ ಅಂಡ್ ಇದು ಗವರ್ನಮೆಂಟ್ ಐಡಿ ಆಗಿರಬೇಕು ಡ್ರೈವಿಂಗ್ ಲೈಸೆನ್ಸ್ ಆಗಿರಬಹುದು ಅಥವಾ ವೋಟರ್ ಐಡಿ ಆಗಿರಬಹುದು ಅಥವಾ ಪಾಸ್ಪೋರ್ಟ್ ಅಥವಾ ಆಧಾರ್ ಕಾರ್ಡ್.
ಯಾವುದಾದರೂ ಒಂದು ಕೊಟ್ರೆ ನಡೆಯುತ್ತೆ ಆಧಾರ್ ಕಾರ್ಡ್ ನ ನೀವಿಲ್ಲಿ ಕೊಡಬಹುದು ಗಾಯ್ಸ್ ಅಂಡ್ ಇಲ್ಲಿ ಇವರ ಒಂದು ಪ್ರಾಡಕ್ಟ್ಸ್ ಬಗ್ಗೆ ಕೂಡ ಕೊಟ್ಟಿದ್ದಾರೆ ಇಲ್ಲಿ ಆನ್ಲೈನ್ ಪೇಪರ್ ಲೆಸ್ ಲೋನ್ ಇಲ್ಲಿ ಸಿಗುತ್ತೆ 100% ಡಿಜಿಟಲ್ ಲೋನ್ ಇಲ್ಲಿ ಸಿಗ್ತಾ ಇದೆ ಯಾವುದೇ ಇಲ್ಲಿ Physical ಡಾಕ್ಯುಮೆಂಟೇಷನ್ಸ್ ಅನ್ನೋದು ಇರಲ್ಲ ಫ್ಲೆಕ್ಸಿ ಪರ್ಸನಲ್ ಲೋನ್ ಅಂತ ಹೇಳ್ಬಿಟ್ಟು 30,000 ವರೆಗೆ ಸದ್ಯಕ್ಕೆ ಕೊಡ್ತಾ ಇದ್ದಾರೆ ಐದು ನಿಮಿಷದಲ್ಲೇ ಇಲ್ಲಿ ಲೋನ್ ಅನ್ನೋದು ಅಪ್ರೂವ್ ಆಗ್ಬಿಟ್ಟು ಬರುತ್ತೆ ಇಲ್ಲಿ ಟೆನ್ಯೂರ್ ನೋಡ್ತಾ ಇರಬಹುದು ಮೂರು ತಿಂಗಳಿಂದ 12 ತಿಂಗಳವರೆಗೆ ಪ್ರೊವೈಡ್ ಮಾಡ್ತಾ ಇದ್ದಾರೆ.
Loan Front Application Loan Tenure
3 ತಿಂಗಳಿಂದ 24 ತಿಂಗಳವರೆಗೆ ಟೆನ್ಯೂರ್ ಇರುತ್ತೆ ಅಂಡ್ ಅಡಿಷನಲಿ ಇಲ್ಲಿ ಸ್ಯಾಲರಿ ಅಥವಾ ಇನ್ಕಮ್ ಪ್ರೂಫ್ ಎಂಪ್ಲಾಯ್ಮೆಂಟ್ ಡೀಟೇಲ್ಸ್ ಅನ್ನ ಇಲ್ಲಿ ಕೊಡಬೇಕಾಗಿರುತ್ತೆ ಯಾಕಂತಂದ್ರೆ ಇದು ಸ್ಯಾಲರಿಡ್ ಲೋನ್ ಆಗಿರೋದ್ರಿಂದ ಸ್ಯಾಲರಿಡ್ ಪರ್ಸನ್ ಪರ್ಸನಲ್ ಲೋನ್ ಆಗಿರೋದ್ರಿಂದ ಇಲ್ಲಿ ನೀವು ಕೊಡಬೇಕಾಗಿರುತ್ತೆ.
ಈ ಎಲ್ಲಾ ಡೀಟೇಲ್ಸ್ ಅನ್ನ ಓಕೆ ಅಂಡ್ ಅವರು ಏನೆಲ್ಲಾ ಕೇಳ್ತಾರೆ ಆ ಎಲ್ಲಾ ಡೀಟೇಲ್ಸ್ ಅನ್ನ ನೀವು ಡಾಕ್ಯುಮೆಂಟ್ಸ್ ಅನ್ನ ಪ್ರೊವೈಡ್ ಮಾಡಬೇಕು ಸೋ ನಂತರ ಗಾಯ್ಸ್ ಇಲ್ಲಿ ಅಮೌಂಟ್ ಟೆನ್ಯೂರ್ ಮತ್ತೆ ಫೀಸ್ ಅಂಡ್ ಚಾರ್ಜ್ ಬಗ್ಗೆ ಕೊಟ್ಟಿದ್ದಾರೆ ನೋಡ್ತಾ ಇರಬಹುದು ಲೋನ್ ಅಮೌಂಟ್ 1,500 ರಿಂದ 2 ಲಕ್ಷ ಇರುತ್ತೆ ಅಂಡ್ ಇಲ್ಲಿ ಲೋನ್ ಟೆನ್ಯೂರ್ ಮೂರು ತಿಂಗಳಿಂದ 24 ತಿಂಗಳವರೆಗೆ ಅಂಡ್ ಇಂಟರೆಸ್ಟ್ ರೇಟ್ ಬಂದ್ಬಿಟ್ಟು 15.95% ಇಂದ 35.95% ಇರುತ್ತೆ ಫಿಕ್ಸ್ಡ್ ಪರ್ Annum ಇಂಟರೆಸ್ಟ್ ರೇಟ್ ಇದು ಅಂಡ್ ಮಂತ್ಲಿ ರೆಡ್ಯೂಸಿಂಗ್ ಪ್ರಿನ್ಸಿಪಲ್ ಬ್ಯಾಲೆನ್ಸ್ ಮೇಲೆ ಇಲ್ಲಿ ಕ್ಯಾಲ್ಕುಲೇಟ್ ಮಾಡಿ ಹಾಕ್ತಾ ಇದ್ದಾರೆ ಅಂಡ್ ಪ್ರೋಸೆಸಿಂಗ್ ಫೀಸ್ ನೋಡ್ತಾ ಇರಬಹುದು 1% ಇಂದ ಅಪ್ ಟು ಇಲ್ಲಿ 7.5% ವರೆಗೆ ಲೋನ್ ಅಮೌಂಟ್ ಮೇಲೆ ತಗೊಂತಾರೆ ಅಂಡ್ ಇನ್ಕ್ಲೂಡಿಂಗ್ GST ಗಾಯ್ಸ್ ಅಂಡ್ ಇಲ್ಲಿ ಎಪಿಐ ರೇಂಜ್ ನೋಡ್ತಾ ಇರಬಹುದು 17% ಇಂದ 70% ಇರುತ್ತೆ ಬೇಸ್ಡ್ ಆನ್ ರಿಸ್ಕ್ ಪ್ರೊಫೈಲ್.
| Apply Now | loanfront.in |
ಇದನ್ನೂ ಓದಿ: Best Loan App Ram Fincorp!! 2 ಲಕ್ಷ ರೂಪಾಯಿ ವರೆಗೆ ನಿಮಗೆ ತಕ್ಷಣ ಸಾಲ





