ನೀವು ರೈಲು ನಿಲ್ದಾಣಗಳಲ್ಲಿ ಜಂಕ್ಷನ್, ಟರ್ಮಿನಲ್, ಸೆಂಟ್ರಲ್ಕಂ, ಟೋನ್ಮೆಂಟ್, ರೋಡ್ ಸ್ಟೇಷನ್ ಎಂಬ ಈ ರೀತಿ ಒಂದು ಹೆಸರುಗಳನ್ನು ಹಾಕಿರುತ್ತಾರೆ ಸೋ ಇವುಗಳ ಅರ್ಥ ಏನು ಅಂತ ಹೇಳಿ ನಾವು ಈ ಲೇಖನದಲ್ಲಿ
ಪೂರ್ಣವಾಗಿ ತಿಳಿದುಕೊಳ್ಳೋಣ ಸ್ನೇಹಿತರೆ.
ಸಾಮಾನ್ಯವಾಗಿ ರೈಲ್ವೆ ನಿಲ್ದಾಣಗಳಲ್ಲಿ ಜಂಕ್ಷನ್ನು, ಸೆಂಟ್ರಲ್ ರೈಲ್ವೆ ನಿಲ್ದಾಣ ಮತ್ತು ರೋಡು ಟರ್ಮಿನಲ್ ಕಂಟೋನ್ಮೆಂಟ್, ರೈಲ್ವೆ ನಿಲ್ದಾಣ ಈ ರೀತಿಯಾಗಿ ಹೆಸರುಗಳನ್ನು ಹಾಕಿರುತ್ತಾರೆ.
ಜಂಕ್ಷನ್ ರೈಲ್ವೆ ನಿಲ್ದಾಣ ಅರ್ಥ
ಯಾವ ಸ್ಟೇಷನ್ ಗಳಿಗೆ ಎರಡಕ್ಕೂ ಹೆಚ್ಚಿನ ಮಾರ್ಗಗಳಿಂದ ರೈಲುಗಳು ಬರುತ್ತವೋ ಅಂತಹ ಒಂದು ನಿಲ್ದಾಣಗಳಿಗೆ ಜಂಕ್ಷನ್ ಎಂದು ಕರೆಯುತ್ತಾರೆ
ಉದಾಹರಣೆಗೆ: ಗದಗ್ ಜಂಕ್ಷನ್ ರೈಲ್ವೆ ನಿಲ್ದಾಣ ಇದೆ ಸೋ ಈ ಒಂದು ರೈಲು ನಿಲ್ದಾಣದಲ್ಲಿ ವಿಜಯಪುರದಿಂದ ಹುಬ್ಬಳಿಯಿಂದ ಹೊಸಪೇಟೆಯ ಮಾರ್ಗಗಳಿಂದಲೂ ರೈಲುಗಳು ಈ ಒಂದು ಸ್ಟೇಷನ್ ಗೆ ಬರುತ್ತಿವೆ ಸೋ ಆದ್ದರಿಂದ ಈ ರೀತಿ ಇರುವಂತಹ ಎಲ್ಲಾ ರೈಲ್ವೆ ಸ್ಟೇಷನ್ ಗಳಿಗೆ ಜಂಕ್ಷನ್ ಎಂದು ಕರೆಯುತ್ತಾರೆ.
ಸೆಂಟ್ರಲ್ ರೈಲ್ವೆ ನಿಲ್ದಾಣ ಅರ್ಥ
ಭಾರತದಲ್ಲಿ ಕೇವಲ 5 ಸೆಂಟ್ರಲ್ ರೈಲ್ವೆ ನಿಲ್ದಾಣಗಳಿವೆ ಈ ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಯಾಣಿಕರು ಆಗಮಿಸುತ್ತಾರೆ ಮತ್ತು ಹೆಚ್ಚಿನ ರೈಲುವೆಗಳು ಇಲ್ಲಿಂದ ಕಾರ್ಯಾಚರಣೆ ಮಾಡುತ್ತವೆ ಆದ್ದರಿಂದ ಇಂತಹ ಒಂದು ರೈಲ್ವೆ ಸ್ಟೇಷನ್ ಗಳಿಗೆ ಸೆಂಟ್ರಲ್ ರೈಲ್ವೆ ಸ್ಟೇಷನ್ ಗಳೆಂದು ಕರೆಯುತ್ತಾರೆ.
ಟೋಟಲ್ ಆಗಿ ಭಾರತದಲ್ಲಿ ಇರುವಂತಹ ರೈಲ್ವೆ ಸೆಂಟ್ರಲ್ ರೈಲ್ವೆ ನಿಲುಗಳು ಯಾವುವು ಎಂದರೆ
- ಮುಂಬೈನ ಸೆಂಟ್ರಲ್
- ಚೆನ್ನೈ ಸೆಂಟ್ರಲ್
- ತ್ರಿವೇಂದ್ರಂ ಸೆಂಟ್ರಲ್
- ಮಂಗಳೂರು ಸೆಂಟ್ರಲ್
- ಕಾನ್ಪುರ್ ಸೆಂಟ್ರಲ್
ಈ ರೀತಿಯಾಗಿ ಟೋಟಲ್ ಆಗಿ 5 ಒಂದು ಸೆಂಟ್ರಲ್ ರೈಲ್ವೆಗಳು ಭಾರತದಲ್ಲಿ ಇವೆ
ರೋಡ್ ರೈಲ್ವೆ ನಿಲ್ದಾಣ ಅರ್ಥ
ಕೆಲವು ಊರುಗಳಿಗೆ ರೈಲ್ವೆ ಟ್ರ್ಯಾಕ್ ಹಾಕಿದ ಸಂದರ್ಭದಲ್ಲಿ ಅಂತಹ ಊರಿನ ಪಕ್ಕದಲ್ಲಿರುವ ರೈಲ್ವೆ ಸ್ಟೇಷನ್ ಅನ್ನು ರೋಡ್ ರೈಲ್ವೆ ಸ್ಟೇಷನ್ ಎಂದು ಕರೆಯುತ್ತಾರೆ.
ಉದಾಹರಣೆಗೆ: ಈಗ ಸುಬ್ರಮಣ್ಯ ರೋಡು ಮತ್ತೆ ಗೋಕನ್ ರೋಡ್ ಇದ್ವಯಲ್ಲ ಇವುಗಳಿಗೆ ಒಂದು ಇಂತಹ ಇಂತಹ ಒಂದು ಸ್ಟೇಷನ್ ಗಳಿಗೆ ನಾವು ರೋಡ್ ರೈಲ್ವೆ ಸ್ಟೇಷನ್ ಎಂದು ಕರೆಯುತ್ತಾರೆ.
ಟರ್ಮಿನಲ್ ರೈಲ್ವೆ ನಿಲ್ದಾಣ ಅರ್ಥ
ಟರ್ಮಿನಲ್ ಅಂದ್ರೆ ಕೊನೆ ಅಂತ ಅರ್ಥ ಅಂದ್ರೆ End. End ಅಂತ ಅಲ್ಲಿಗೆ ಒಂದು ಟ್ರೈನ್ ಸ್ಟಾಪ್ ಅಲ್ಲಿಗೆ ಎಂಡ್ ಆಗಿರುತ್ತೆ ಅಲ್ಲಿಂದ ಮತ್ತೆ ನೀವು ಮುಂದುಗಡೆ ಹೋಗೋಕೆ ಆಗೋದಿಲ್ಲ ಅಂತ ಒಂದು ರೈಲು ನಿಲ್ದಾಣಗಳಿಗೆ ಟರ್ಮಿನಲ್ ಅಂತ ಹಾಕಿರುತ್ತಾರೆ ರೈಲುಗಳು ಬಂದಿರುವ ರೈಲುಗಳು ಅಲ್ಲಿಂದನೇ ವಾಪಸ್ ಹಿಂದಿರುಗಿ ನೀವು ಹೋಗಬೇಕು ಅಂತ ಈ ಒಂದು ನಾಮಪಲಕಗಳನ್ನ ಹಾಕಿರುತ್ತಾರೆ.
ಉದಾಹರಣೆಗೆ: ಈಗ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಈ ಒಂದು ಸ್ಟೇಷನ್ ಆಗಿರುತ್ತೆ
ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಅರ್ಥ
ಯಾವ ಒಂದು ರೈಲ್ವೆ ನಿಲ್ದಾಣಗಳಲ್ಲಿ ಆರ್ಮಿ ಏರಿಯಾದಲ್ಲಿ ಇರುತ್ತೋ ಅಂತ ಒಂದು ರೈಲ್ವೆ ನಿಲ್ದಾಣಗಳಿಗೆ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಎಂದು ಕರೆಯುತ್ತಾರೆ.
ಉದಾಹರಣೆಗೆ: ಈಗ ಬೆಂಗಳೂರಿನ ದಂಡು ರೈಲ್ವೆ ನಿಲ್ದಾಣ ಇದೆಯಲ್ಲ ಈ ಒಂದು ರೈಲ್ವೆ ನಿಲ್ದಾಣದಲ್ಲಿ ಆರ್ಮಿ ಸೆಕ್ಯೂರಿಟಿಯೊಂದಿಗೆ ಈ ರೈಲ್ವೆ ನಿಲ್ದಾಣ ಇರುತ್ತೆ ಇಂತಹ ಒಂದು ರೈಲ್ವೆ ನಿಲ್ದಾಣಗಳಿಗೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಎಂದು ಕರೆಯುತ್ತೇವೆ.
ಇದನ್ನೂ ಓದಿ: Loan Front ಅಪ್ಲಿಕೇಶನ್ ಮೂಲಕ ಲೋನ್ ಪಡೆಯಬಹುದು!!





