ಭಾರತೀಯ Top 5 ವಿಮಾನ ನಿಲ್ದಾಣಗಳು!! ನಮ್ಮ ಬೆಂಗಳೂರು ವಿಮಾನ ನಿಲ್ದಾಣ ಎಷ್ಟನೇ ಸ್ಥಾನದಲ್ಲಿದೆ?

October 13, 2024 3:48 AM
ಭಾರತೀಯ Top 5 ವಿಮಾನ ನಿಲ್ದಾಣ

ಎಲ್ಲರಿಗೂ ನಮಸ್ಕಾರ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆರಳಲು ಹೆಚ್ಚು ಸಹಾಯಕಾರಿಯಾಗುವ ವಾಯುಯಾನವು ದೇಶದ ಒಳಗೆ ಮತ್ತು ಹೊರಗೆ ಅಷ್ಟೇ ಮಹತ್ವದ ಪಾತ್ರ ನಿರ್ವಹಿಸುತ್ತದೆ ಪ್ರಯಾಣಿಕರಿಗೆ ಅಗತ್ಯವಾದ ಐಶರಾಮಿ ಮತ್ತು ಆಧುನಿಕ ಮೂಲ ಸೌಕರ್ಯಗಳನ್ನ ಈ ಭೌಗೋಳಿಕ ತನ್ನದೇ ಆದ ವೈಶಿಷ್ಟತೆ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನ ಈ ವಿಮಾನ ನಿಲ್ದಾಣಗಳು ಒಳಗೊಂಡಿರುತ್ತವೆ. ಈ ಲೇಖನದಲ್ಲಿ ನಾವು ಭಾರತದ ಅತಿ ಮುಖ್ಯವಾದ ಐದು ವಿಮಾನ ನಿಲ್ದಾಣಗಳು ಯಾವುವು ಅನ್ನೋದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಭಾರತೀಯ Top 5 ವಿಮಾನ ನಿಲ್ದಾಣಗಳು!!

5. ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ವೆಸ್ಟ್ ಬೆಂಗಾಲ್ ರಾಜ್ಯದ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ವಿಮಾನ ನಿಲ್ದಾನವು ಸರಿಸುಮಾರು 2,460 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ.

ಈ ವಿಮಾನ ನಿಲ್ದಾಣವು ಪೂರ್ವ ಭಾರತದ ಪಶ್ಚಿಮ ಬಂಗಾಳದ ಒಂದು ಕೊಲ್ಕತ್ತಾ ಈ ಭಾಗದ ಬಹುಮುಖ್ಯ ವಾಯುಯಾನ ಕೇಂದ್ರ ಇದಾಗಿದೆ ದೇಶ ವಿದೇಶ ವಿಮಾನ ಸೇವೆಗಳು ಸಹಿತ ಇಲ್ಲಿಂದ ಲಭ್ಯವಿದೆ.

4. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ರಾಜ್ಯದ ಬೆಂಗಳೂರಿನ ಒಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದು ಭಾರತದ ದಕ್ಷಿಣ ಭಾಗದಲ್ಲಿ ಇರುವಂತಹ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಿಸಿರುವ ಈ ಬೃಹತ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 4,000 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ ಇದು ಅತ್ಯಾಧುನಿಕ ಮೂಲ ಸೌಕರ್ಯ ಹೊಂದಿರುವ.

ಈ ವಿಮಾನ ನಿಲ್ದಾಣವು ಒಂದು ವರ್ಷದ ಹಿಂದಷ್ಟೇ ಎರಡನೇ ಟರ್ಮಿನಲ್ ಅನ್ನು ಲೋಕಾರ್ಪಣೆಗೊಳಿಸಿದೆ ದೇಶ ವಿದೇಶಗಳಿಂದ ಇದು ಅಂತರಾಷ್ಟ್ರೀಯ ವಿಮಾನಗಳ ನಿಲ್ದಾನವಾಗಿ ಇದು ಹೆಸರುವಾಸಿಯಾಗಿದೆ.

3. ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಮಹಾರಾಷ್ಟ್ರದ ಒಂದು ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ವಿಮಾನ ನಿಲ್ದಾಣವು 1,850 ಎಕರೆಯಷ್ಟು ದೊಡ್ಡದಾಗಿದೆ.

ಇದು ಹೆಚ್ಚು ಪ್ರಯಾಣಿಕರು ಓಡಾಡುವ ಒಂದು ದಟ್ಟನೆಯ ವಿಮಾನ ನಿಲ್ದಾಣವಾಗಿದೆ.

4. ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ತೆಲಂಗಾಣ ರಾಜ್ಯದ ಹೈದರಾಬಾದ್ ನ ಒಂದು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ವಿಮಾನ ನಿಲ್ದಾನವು ಸರಿಸುಮಾರು ಐದುವರೆ ಸಾವಿರ ಎಕರೆ ಪ್ರದೇಶದಲ್ಲಿ ಇದು ನಿರ್ಮಾಣವಾಗಿದೆ.

ಇದು ದೇಶದ ಎರಡನೇ ಅತಿ ದೊಡ್ಡ ಏರ್ಪೋರ್ಟ್ ಆಗಿದೆ ಇದು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಸೇವೆ ಸಹಿತ ಇದು ಕೊಡ್ತಾ ಇದೆ.

1. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಭಾರತದ ನಂಬರ್ 1 ವಿಮಾನ ನಿಲ್ದಾಣ ಯಾವುದಪ್ಪ ಅಂತಂದ್ರೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ವಿಮಾನ ನಿಲ್ದಾಣವು ಸರಿಸುಮಾರು 5106 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ವಾಗಿದೆ.

ಇದು ದೆಹಲಿಯ ಹೃದಯ ಭಾಗದಲ್ಲಿದೆ ಭಾರತ ದೇಶದಲ್ಲಿ ಅತಿ ದೊಡ್ಡ ವಿಮಾನ ನಿಲ್ದಾಣ ಎಂದು ಇದು ಹೆಸರುವಾಸಿಯಾಗಿದೆ ವಿದೇಶಿಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಯಾನಗಳ ಪೈಕಿ ದೆಹಲಿಯ ಈ ವಿಮಾನ ನಿಲ್ದಾಣ ಪ್ರಮುಖ ಅಂತರಾಷ್ಟ್ರೀಯ ಮತ್ತು ದೇಶೀಯ ಕೇಂದ್ರವಾಗಿ ಸಲ್ಲಿಸುತ್ತಿದೆ.

ಈ ವಿಮಾನ ನಿಲ್ದಾಣದಲ್ಲಿ ಆಧುನಿಕ ಸೌಲಭ್ಯಗಳು ಬಹು ಟರ್ಮಿನಲ್ ಗಳು ಮತ್ತು ರನ್ಗಳು ಟ್ಯಾಕ್ಸಿ ವೇಗಳು ಮತ್ತು ಟರ್ಮಿನಲ್ ವ್ಯವಸ್ಥೆ ಇದೆ ಮತ್ತೆ ವಾರ್ಷಿಕವಾಗಿ ಇದು 10 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಇದು ಸೇವೆಯನ್ನು ನೀಡ್ತಾ ಇದೆ.

ಇದನ್ನೂ ಓದಿ: ಭಾರತೀಯ 5 ರೈಲ್ವೆ ನಿಲ್ದಾಣಗಳ ಹೆಸರುಗಳು ಹಾಗೂ ಅದರ ಅರ್ಥಗಳು!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment