ನಿಮ್ಮ ಹತ್ರ ಆಧಾರ್ ಕಾರ್ಡ್ ಇದ್ಯಾ ನಿಮ್ಮ ಹತ್ರ ಇರೋ ಆಧಾರ್ ಕಾರ್ಡ್ ಇಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಆಗೋ ಸಾಧ್ಯತೆ ಇದೆ ಹೇಗೆ ಅಂತ ಯೋಚನೆ ಮಾಡ್ತಾ ಇದ್ದೀರಾ ಈ ಲೇಖನದಲ್ಲಿ ಕಂಪ್ಲೀಟ್ ಡೀಟೇಲ್ಸ್ ಕೊಡ್ತೀನಿ.
ಪ್ರತಿಯೊಬ್ಬರು ಕೂಡ ಎಲ್ಲೇ ಹೋದ್ರುನು ಒಂದು ID ಪ್ರೂಫ್ ಬೇಕು ಅಂದಿದ್ ತಕ್ಷಣ ನಾವು ಏನು ಮಾಡ್ತೀವಿ ತಗೊಳ್ಳಿ ನಮ್ಮ ಆಧಾರ್ ಕಾರ್ಡ್ ಇದೆ ಅಂತ ಕೊಡ್ತೀವಿ. ಹೊಸದಾಗಿ ಆಧಾರ್ ಕಾರ್ಡ್ ಬಂದಾಗ ಮಾಡಿಸಬೇಕಾ ಕ್ಯೂ ಅಲ್ಲಿ ನಿಂತುಕೊಳ್ಳಬೇಕು ಯಾಕೆ ಏನು ಅಂತ ಸಾವಿರ ಪ್ರಶ್ನೆ ಕೇಳ್ತಾ ಇದ್ವಿ.
ಆದರೆ Benefits ಯಾವಾಗ ಶುರುವಾಯಿತೋ ನಮಗೆ ಅವಾಗ ಓಕೆ ಎಲ್ಲರೂ ಹೋಗಿ ಕ್ಯೂ ಅಲ್ಲಿ ನಿಂತಾಗ್ಲಿ ಅಥವಾ ಅಪಾಯಿಂಟ್ಮೆಂಟ್ಸ್ ತಗೊಂಡಾಗಲಿ ನಾವು ಆಧಾರ್ ಕಾರ್ಡ್ ನ ಮಾಡ್ಸಿದ್ದೀವಿ. ಬಟ್ ಈ ಆಧಾರ್ ಕಾರ್ಡ್ ಗೆ ನಮ್ಮ Pan ನಂಬರ್ ಪ್ಯಾನ್ ಕಾರ್ಡ್ ಜೊತೆಲಿ ನಮ್ಮ ಫೋನ್ ನಂಬರ್ ಎರಡು ಕೂಡ ಲಿಂಕ್ ಆಗಿದೆ ಹೀಗಾಗಿ ನಮ್ಮ ಬ್ಯಾಂಕ್ ಅಕೌಂಟ್ ಕೂಡ ಲಿಂಕ್ ಆಗಿದೆ. ನೀವು ಒಂದು ಫ್ಲೈಟ್ ಬುಕಿಂಗ್ ಮಾಡಬಹುದು ಒಂದು ಹೋಟೆಲ್ ಗೆ ಹೋದಾಗ ನೀವು ಚೆಕ್ ಇನ್ ಟೈಮ್ ಅಲ್ಲಿ ಏನು ಕೊಡ್ತೀರಿ ನೀವು ಬೇರೆ ಏನಾದ್ರು ವೋಟರ್ ID ಕೊಡ್ತೀರಾ ಖಂಡಿತವಾಗ್ಲೂ ಇಲ್ಲ ಆಧಾರ್ ಕಾರ್ಡ್ ಕೊಡ್ತೀರಿ ಸೋ ನಿಮ್ಮ ಪ್ರತಿಯೊಂದು ಡೀಟೇಲ್ಸ್ ಎಲ್ಲಾ ಕಡೆ ಹೀಗೆ ಹಂಚುತ್ತಾ ಬರ್ತಾ ಇದ್ದೀರಿ ಒಂದು ಆಧಾರ್ ಕಾರ್ಡ್ ಅನ್ನ ನೀವು ಅಲ್ಲಿ ಡೀಟೇಲ್ಸ್ ಹಂಚಿದ್ದೀರಾ ಅಂತ ಅಂದ್ರೆ ನಿಮ್ಮ ಬ್ಯಾಂಕಿಂಗ್ ಡೀಟೇಲ್ಸ್ ನಿಮ್ಮ ಪ್ಯಾನ್ ಡೀಟೇಲ್ಸ್ ಎಲ್ಲವೂ ಅವರ ಕೈಯಲ್ಲಿ ಕೊಟ್ಟ ಹಾಗೆ.
ಯಾವ ರೀತಿ Aadhaar Card ಬಳಸಿಕೊಂಡು Scam ಮಾಡುತ್ತಾರೆ!! ಈ ರೀತಿ OTP ಬಂದರೆ ಯಾರಿಗೂ ನೀಡಬೇಡಿ ಬಳಸಿಕೊಂಡು Scam ಮಾಡುತ್ತಾರೆ
ನೀವು ಆಧಾರ್ ಕಾರ್ಡ್ ಕೊಡೋದ್ರಿಂದ ಅಲ್ಲಿ ಸ್ಕ್ಯಾಮ್ ಆಗಲ್ಲ ಆಧಾರ್ ಕಾರ್ಡ್ ಅಲ್ಲಿ ಆ ಒಂದು ನಂಬರ್ ಇರುತ್ತೆ ನೋಡಿ ಆ ನಂಬರ್ ಒಬ್ಬರಿಗೆ ಸಿಕ್ಕಿದ್ರೆ ಸಕ್ಕತ್ತಾಗಿ ಏನಾದ್ರು ಸ್ಕ್ಯಾಮ್ ಮಾಡೋವರ ಕೈಯಲ್ಲಿ ಅದು ಸಿಕ್ತು ಅಂತ ಅಂದ್ರೆ ಖಂಡಿತವಾಗ್ಲೂ ನಿಮ್ಮ ಹತ್ರ OTP ನು ಬರಲ್ಲ ಏನು ಬರಲ್ಲ ಆರಾಮಾಗಿ ಸ್ಕ್ಯಾಮ್ ಮಾಡ್ಕೊಳ್ತಾರೆ.
ಇದಕ್ಕೆ ಸಲ್ಯೂಷನ್ ಏನು ಈಗ ನಾನು ಒಂದು ಕಡೆ ಹೋದಾಗ ಕೊಡಲೇಬೇಕು ಕೇಳ್ತಾರೆ ಇಲ್ಲ ನಮಗೆ ಇದೇ ID ಬೇಕು ಹಾಗೆ ಡಿಜಿಟಲಿ ನಾವೇನು ಫಿಂಗರ್ ಪ್ರಿಂಟ್ ಇದೆಯಲ್ಲ ಮ್ಯಾಮ್ ಏನು ಮಾಡ್ಕೊಳೋಕೆ ಆಗಲ್ಲ ಅಲ್ಲ ಸಾವಿರ ಅಂದ್ರೆ ನಮಗೆ ಸಾವಿರ ಟೆಕ್ನಿಕಲಿ ಪ್ಲಸ್ ಪಾಯಿಂಟ್ಸ್ ಇದೆ ಅಂತಂದ್ರೆ ಮೈನಸ್ ಪಾಯಿಂಟ್ಸ್ ಇದೆ ನಾವು ಓಟಿಪಿ ಕೊಡೋ ಹಾಗೆ ಮಾಡ್ಕೊಂಡಿರ್ತಾರೆ. ಎಕ್ಸಾಂಪಲ್ ನಂದೇ ಕೊಡ್ತೀನಿ ನನ್ನ ಹತ್ರ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇರಲಿಲ್ಲ ಬಟ್ ಎಸ್ ಸಡನ್ ಆಗಿ ಕಾಲ್ ಬರುತ್ತೆ ನಾನು ಡ್ರೈವ್ ಮಾಡ್ತಾ ಇರ್ತೀನಿ ಫೋನ್ ತೆಗಿತೀನಿ ಯಾವುದೋ ಒಂದು ಟೆನ್ಶನ್ ಅಲ್ಲಿ ಅರ್ಜೆಂಟ್ ಅಲ್ಲಿ ಇರ್ತೀನಿ ಮ್ಯಾಮ್ ನಾವು ಹಿಂಗೆ ಬ್ಯಾಂಕ್ ಇಂದ ಕಾಲ್ ಮಾಡ್ತಿರೋದು ನಿಮ್ಮದು ಎಕ್ಸ್ಪೈರ್ ಆಗ್ತಾ ಇದೆ ಕಾರ್ಡ್ ನೀವೀಗ ಬೇಗ ಪಿನ್ ಹೇಳಿದ್ರೆ ಓಕೆ ಇಲ್ಲಾಂದ್ರೆ ಲಾಕ್ ಆಗುತ್ತೆ ಅಂತ ಅಂತಾರೆ ನಾನು ಹೌದಾ ಓಕೆ ಆ ಹರಿಲಿ ಬಹುಶಃ ನಾನು ಹೇಳ್ಬಿಡ್ತಾ ಇದ್ದೆ ಬಟ್ ಅವರು ಮಾಡಿದ ತಪ್ಪೇನು ಅಂದ್ರೆ SBI ಅಂತ ಹೇಳ್ಬಿಟ್ರು ನನಗೆ ನನ್ನ ಹತ್ರ SBI ಅಕೌಂಟ್ ಇರಲಿಲ್ಲ ಹಾಗಾಗಿ ಬೈ ದು ಫೋನ್ ಇಟ್ಟೆ.
But ಇನ್ ಕೇಸ್ ನನ್ನ ಹತ್ರ ಇರ್ತಕ್ಕಂತ ಒಂದು ನಾಲ್ಕು ಅಕೌಂಟ್ ಏನಾದ್ರು ಡೀಟೇಲ್ಸ್ ಕೊಟ್ಟಿದ್ರೆ ಅರ್ಜೆನ್ಸಿಲಿ ನಾನು ಕೂಡ ಅವರಿಗೆ ಓಟಿಪಿ ಬಹುಶಃ ಕೊಟ್ಟಿರ್ತಿದ್ದೆ ಸೋ ಹರಿಲಿ ಅಥವಾ ಯಾವುದೋ ಒಂದು ಟೆನ್ಶನ್ ಅಲ್ಲಿ ಏನೋ ಒಂದು ಓಕೆ ಏನೋ ಒಂದು ಕೆಲಸಕ್ಕೆ ವೇಟ್ ಮಾಡ್ತಾ ಇರ್ತೀವಿ ನಾವು ನಾನು ಯಾರೋ ಒಂದು ಬ್ಯಾಂಕ್ ಇಂದ ಕಾಲ್ ಎಕ್ಸ್ಪೆಕ್ಟ್ ಮಾಡ್ತಾ ಇರ್ತೀನಿ ಆ ಕಾಲ್ ಅನ್ಕೊಂಡು ನಾವು ಎಷ್ಟೋ ಸಲ ಕೊಡ್ತೀವಿ.
ಈ ರೀತಿಯಾಗಿ ನಾವು ಗೊತ್ತಿದ್ದೋ ಗೊತ್ತಿಲ್ದೇನೋ ಓಟಿಪಿ ಕೊಡ್ತೀವಿ ಒಂದು ವಿಷಯ ನೆನಪಿಟ್ಟುಕೊಳ್ಳಿ ಯಾರಿಗೂ ನಾವು OTP ಕೊಡೋ ಹಾಗೆ ಆಗಿಲ್ಲ ನೀವು ಎದುರು ಬದ್ರು ಕೂತು ಒಂದು ಕೆಲಸ ಮಾಡ್ತಿದ್ದೀರಾ ಅಂತಂದ್ರೆ ದಯವಿಟ್ಟು ಮಾಡಿ ಇಲ್ಲ ಅಂತಂದ್ರೆ ನಾನು ಆಧಾರ್ ಇಂದ ಕಾಲ್ ಮಾಡ್ತಾ ಇದೀನಿ ನಾನು ನಿಮ್ಮ ಬ್ಯಾಂಕ್ ಇಂದ ಕಾಲ್ ಮಾಡ್ತಾ ಇದೀನಿ ಏನೇ ಹೇಳಿದ್ರು ನಾವು ಅಲ್ಲೇ ಬಂದು ಸರ್ವಿಸ್ ತಗೊಳ್ತೀವಿ ಅಂತ ಹೇಳಿ.
ಈ ಒಂದು ಪ್ರಾಬ್ಲಮ್ ಗೆ ಸಲ್ಯೂಷನ್ ಏನು
Masked ಆಧಾರ್ ಕಾರ್ಡ್ ಅಂತ ಬರುತ್ತೆ ಮಾಸ್ಟ್ ಆಧಾರ್ ಕಾರ್ಡ್ ಅಂದ್ರೆ ಏನು ಅದರಲ್ಲಿ ನಿಮ್ಮ ಕಂಪ್ಲೀಟ್ 12 ಡಿಜಿಟ್ಸ್ ಏನಿರುತ್ತೆ ನಂಬರ್ ಅದು ಕಾಣಿಸೋದಿಲ್ಲ ಮೊದಲ ಎಂಟು ಸಂಖ್ಯೆ ಏನಿರುತ್ತೆ x,x,x ಅಂತ ಬರೆದಿರುತ್ತಾರೆ ಹಾಗೆ ಕೊನೆಯ ನಾಲ್ಕು ಅಂಕೆ ಮಾತ್ರ ಅಲ್ಲಿ ಕಾಣುತ್ತೆ. ಈ ಒಂದು ನಂಬರ್ ಇಟ್ಕೊಂಡು ಅವರು ಏನು ಮಾಡಕ್ಕೆ ಆಗಲ್ಲ ಪ್ರತಿಯೊಬ್ಬರು ಕೂಡ ಬಹಳ ಇಂಟೆಲಿಜೆಂಟ್ ಆಗಿ ಯೋಚನೆ ಮಾಡ್ತೀವಿ ನನ್ನ ನಂಬರ್ ಗೆ ಓಟಿಪಿ ಬರುತ್ತೆ ನಾನು ಓಟಿಪಿ ಕೊಡಲ್ಲ ಹಾಗೆ ಹೀಗೆ ಅಂತ ನಮ್ಮ ಫಿಂಗರ್ ಪ್ರಿಂಟ್ ಇಲ್ಲದೇನೆ ಕೆಲಸ ನಡೆಯುತ್ತೆ ಅಂತ ಅಂದ್ರೆ ಖಂಡಿತವಾಗ್ಲೂ ಪ್ರತಿಯೊಬ್ಬರು ಕೂಡ ಸ್ಕ್ಯಾಮ್ ಆಗೋ ಸಾಧ್ಯತೆ ಇರುತ್ತೆ.
ಇನ್ನೊಂದು ಇಂಪಾರ್ಟೆಂಟ್ ವಿಷಯ ಏನು ಅಂತ ಅಂದ್ರೆ ಇಲ್ಲಿ ಆಧಾರ್ ಕಾರ್ಡ್ ನಮ್ಮ ಬ್ಯಾಂಕಿಂಗ್ ಸಿಸ್ಟಮ್ ಗೆ ಲಿಂಕ್ ಆಗಿರೋದ್ರಿಂದ ಹಾಗೆ ಪ್ಯಾನ್ ಗೆ ಲಿಂಕ್ ಆಗಿರೋದ್ರಿಂದ ನಮ್ಮ ಟ್ರಾನ್ಸಾಕ್ಷನ್ಸ್ ಏನೇ ನಾವು ಮಾಡ್ತಾ ಇದೀವಿ ಅಂದ್ರೆ ತ್ರೂ ಬ್ಯಾಂಕಿಂಗ್ ಮಾಡ್ತಾ ಇರೋದು ನೀವು ಕ್ಯಾಶ್ ಮಾಡ್ತಿದ್ದೀರಿ ಅಂತಂದ್ರೆ ಯಾರು ಟ್ರ್ಯಾಕ್ ಮಾಡಕ್ಕೆ ಆಗಲ್ಲ ಪ್ರತಿಯೊಂದು ಟ್ರಾಕಿಂಗ್ ನಮ್ಮ ಸರ್ಕಾರದ ಹತ್ರ ಇರುತ್ತೆ.
| Download Masked Aadhaar Card | myaadhaar.uidai.gov.in |
ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್!! ಅರ್ಜಿಯನ್ನು ಸಲ್ಲಿಸಲು ಈ ದಾಖಲೆಗಳು ಕಡ್ಡಾಯ





