ನಮಸ್ಕಾರ ಗೆಳೆಯರೇ, ಇವತ್ತು ನಾವು ಫೆಬ್ರವರಿ 21ನೇ ತಾರೀಖಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ಪ್ರೈಸ್ ನಲ್ಲಿ ಏನಾದರೂ ಬದಲಾವಣೆ ಆಗಿದೆಯಾ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಹಾಗಾದರೆ ಚಿನ್ನದ ಬೆಲೆ ನೆನ್ನೆಗಿಂತ ಇವತ್ತು ಜಾಸ್ತಿಯಾಗಿದೆಯಾ? ಅಥವಾ ಸ್ವಲ್ಪ ಕಮ್ಮಿ ಆಗಿದ್ಯಾ? ಎಲ್ಲ ಮಾಹಿತಿಗಳನ್ನು ನಾನು ನಿಮಗೆ ಈ ಲೇಖನಗಳಲ್ಲಿ ತಿಳಿಸಿಕೊಡುತ್ತೇನೆ.
ಇಂದಿನ ಮಾರುಕಟ್ಟೆ ದರಗಳು ಫೆಬ್ರವರಿ 21ನೇ, 2026 (Gold Price):
ಚಿನ್ನದ ಬೆಲೆ (Gold rate):
ಗುಣಮಟ್ಟ (Purity) | 1 ಗ್ರಾಂ ಬೆಲೆ | 10 ಗ್ರಾಂ ಬೆಲೆ |
| 24 ಕ್ಯಾರೆಟ್ (ಅಪರಂಜಿ) | ₹15,738 | ₹1,57,380 |
| 22 ಕ್ಯಾರೆಟ್ (ಆಭರಣ ಚಿನ್ನ) | ₹14,426 | ₹1,44,260 |
| 18 ಕ್ಯಾರೆಟ್ | ₹11,804 | ₹1,18,040 |
ಇಂದಿನ ಮಾರುಕಟ್ಟೆ ದರಗಳು ಫೆಬ್ರವರಿ 21ನೇ, 2026 (Silver Price):
| ಪ್ರಮಾಣ | ಇಂದಿನ ದರ |
| 1 ಗ್ರಾಂ | ₹275 |
| 10 ಗ್ರಾಂ | ₹2,750 |
| 1 ಕೆಜಿ (1 KG) | ₹2,75,000 |
ಚಿನ್ನ ಮತ್ತು ಬೆಳ್ಳಿಯ ಬಗ್ಗೆ ಪ್ರಮುಖ ವಿಷಯಗಳು
ಬೆಲೆ ಏರಿಕೆ: ನಿನ್ನೆಗಿಂತ ಇಂದು ಪ್ರತಿ 10 ಗ್ರಾಂ ಚಿನ್ನದ ಮೇಲೆ ಸುಮಾರು ₹10 ಏರಿಕೆಯಾಗಿದೆ.
ಬೆಳ್ಳಿ ದರ: ಬೆಳ್ಳಿ ಬೆಲೆಯಲ್ಲಿ ಕೆಜಿಗೆ ₹5,000 ವರೆಗೆ ಏರಿಕೆ ಕಂಡುಬಂದಿದ್ದು, ಒಟ್ಟು ₹2.75 ಲಕ್ಷಕ್ಕೆ ತಲುಪಿದೆ.
ಕಾರಣ: ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆ ಮತ್ತು ಮದುವೆ ಸೀಸನ್ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ.
Read More:
ಕನ್ನಡದ ನಂ. 1 TRP ಚಾನೆಲ್ ಯಾವುದು? 2026ರ ಟಾಪ್ 5 ಕನ್ನಡ TRP ಚಾನೆಲ್‌ಗಳ ಸಂಪೂರ್ಣ ಪಟ್ಟಿ ಮತ್ತು ವಿಶ್ಲೇಷಣೆ.
ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಸಿ: ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ
ರೈತರನ್ನು ಮದುವೆಯಾಗುವ ಯುವತಿಯರಿಗೆ ₹10 ಲಕ್ಷ !ಸಾಮಾಜಿಕ ಜಾಲತಾಣದಲ್ಲಿ ವೈರಲ್! ಇಲ್ಲಿದೆ ಅಧಿಕೃತ ಮಾಹಿತಿ.





