ಬೆಂಗಳೂರು ಚಿನ್ನದ ದರ: ಫೆಬ್ರವರಿ 23 ರಂದು 22K ಮತ್ತು 24K ಚಿನ್ನದ ಬೆಲೆಯಲ್ಲಿ ಏರಿಕೆ! ಪಟ್ಟಿ ನೋಡಿ

Belagavi Voice Author
February 23, 2026 5:48 PM
ಬೆಂಗಳೂರು ಚಿನ್ನದ ದರ: ಫೆಬ್ರವರಿ 23 ರಂದು 22K ಮತ್ತು 24K ಚಿನ್ನದ ಬೆಲೆಯಲ್ಲಿ ಏರಿಕೆ! ಪಟ್ಟಿ ನೋಡಿ

ಬೆಂಗಳೂರಿನಲ್ಲಿ ಇಂದು (ಫೆಬ್ರವರಿ 23),  ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ. ನೀವೇನಾದರೂ ಚಿನ್ನವನ್ನು ನಿಮ್ಮ ಮಕ್ಕಳಿಗೋಸ್ಕರ, ಅಥವಾ ಯಾವುದಾದರೂ ಫಂಕ್ಷನ್ ಗೋಸ್ಕರ ಅಂದರೆ ಮದುವೆ ಸೀಸನ್ ಬರುವ ಕಾರಣದಿಂದ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದೀರಾ?  ಅಥವಾ ಮುಂದಿನ ಭವಿಷ್ಯಕ್ಕಾಗಿ ಚಿನ್ನವನ್ನು ಖರೀದಿಸಲು ಯೋಚಿಸದಿದ್ದರೆ?  ಹಾಗಾದರೆ ನೀವು ಚಿನ್ನ ಹಾಗೂ ಬೆಳ್ಳಿಯ ರೇಟ್ ಅನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಇವತ್ತು ಚಿನ್ನ ಹಾಗೂ ಬೆಳ್ಳಿಯ ಬೆಳೆಯಲ್ಲಿ ತುಂಬಾ ಏರಿಕೆ ಕಂಡುಬಂದಿದೆ. ಅದು ಯಾಕೆ?  ಅದಕ್ಕೆ ಏನು ಕಾರಣ ಆಗಿರಬಹುದು? ಅದಕ್ಕೆ ಸಂಬಂಧಪಟ್ಟ ಕಾರಣವನ್ನು ನಾನು ನಿಮಗೆ ತಿಳಿಸಿ ಕೊಡುತ್ತೇನೆ. 

ಅದಕ್ಕೂ ಮುಂಚೆ ನಾವು ಮೊದಲು  ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಲ್ಲಿ ಎಷ್ಟು ಏರಿಕೆ ಕಂಡು ಬಂದಿದೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ.  

Today’s ಚಿನ್ನ ಹಾಗೂ ಬೆಳ್ಳಿಯ ದರ Bangalore: 

ಚಿನ್ನದ ಬೆಲೆ (Gold rate):


ಗುಣಮಟ್ಟ (Purity)
1 ಗ್ರಾಂ ಬೆಲೆ10 ಗ್ರಾಂ ಬೆಲೆ
24 ಕ್ಯಾರೆಟ್ (ಅಪರಂಜಿ)₹16,135 (₹207 ಏರಿಕೆ)₹1,61,350 (+ ₹2,070)
22 ಕ್ಯಾರೆಟ್ (ಆಭರಣ ಚಿನ್ನ)₹14,790 (₹190 ಏರಿಕೆ)₹1,47,900
18 ಕ್ಯಾರೆಟ್₹12,101 (₹155 ಏರಿಕೆ)₹1,21,010

ಇಂದಿನ ಮಾರುಕಟ್ಟೆ ದರಗಳು ಫೆಬ್ರವರಿ 21ನೇ, 2026 (Silver Price):

ಪ್ರಮಾಣಇಂದಿನ ದರ
1 ಗ್ರಾಂ₹300 +(₹25)
10 ಗ್ರಾಂ₹3,000
1 ಕೆಜಿ (1 KG)₹3,00,000

ಚಿನ್ನ ಹಾಗೂ ಬೆಳ್ಳಿಯ ದರ ಈ ತರ  ಏರಿಕೆ ಆಗಲು ಕಾರಣವೇನು?

  • ಮೊದಲಕರಣ (US govt Tariff on India) US ಗೌರ್ಮೆಂಟ್ ನಮ್ಮ ಭಾರತ ದೇಶಕ್ಕೆ ಹಾಕುತ್ತಿರುವ  ಟ್ಯಾರೀಸ್ (Tariff), ನಿಮ್ಮೆಲ್ಲರಿಗೂ ಗೊತ್ತಿರುತ್ತದೆ ಡೊನಾಲ್ಡ್ ಟ್ರಂಪ್ ಅವರು ನಮ್ಮ ಭಾರತ ದೇಶದ ಮೇಲೆ 10% ಗ್ಲೋಬಲ್ ಟೆರಿಫನ್ನು ಸಡನ್ನಾಗಿ ರಿಲೀಸ್ ಮಾಡಿದರೆ ಅದು ಒಂದು ಮುಖ್ಯವಾದ ಕಾರಣವಾಗಿದೆ.
  • ಎರಡನೇ ಕಾರಣ ಈ ಚೀನಾ ದೇಶದಲ್ಲಿ ಪುನಃ ಮಾರುಕಟ್ಟೆ ಅಂದರೆ ಟ್ರೇಡಿಂಗ್ ಮಾಡುವ ಮಾರ್ಕೆಟ್ ಓಪನ್ ಆಗಿದೆ. (Trading volume Increased at china) ಚೀನಾ ಮಾರ್ಕೆಟ್ ರಜೆ ಮುಗಿದ ನಂತರ ದಿಡೀರ್ ಎಂದು ಓಪನ್ ಆಗಿರುವ ಕಾರಣದಿಂದ ಟ್ರೇಡಿಂಗ್ ವಾಲ್ಯೂಮ್ ಹೆಚ್ಚಾಗಿದೆ.
  •  ಮೂರನೇ ಕಾರಣ ಏನು ಅಂದರೆ ನಮ್ಮ ದೇಶದ, (Indian Currency low) ರೂಪಾಯಿನ ಬೆಲೆ ಬಹಳ ಕಡಿಮೆಯಾಗಿದೆ.  ಹೌದು  ನಮ್ಮ ದೇಶದ ರುಪಾಯಿಯನ್ನು ಬೇರೆ ದೇಶಕ್ಕೆ ಹೋಲಿಸಿಕೊಂಡರೆ ಬಹಳ ಕಡಿಮೆ  ಇದೆ.  ಎಕ್ಸಾಂಪಲ್ ಕೊಡಬೇಕೆಂದರೆ ಯುಎಸ್ ನಲ್ಲಿ ಒಂದು ಡಾಲರ್ ಬೆಲೆ ನಮ್ಮ ಇಂಡಿಯಾದಲ್ಲಿ 84 ರೂಪಾಯಿ.

ಇವೆಲ್ಲ ಮುಖ್ಯ ಕಾರಣ ನಮ್ಮ ದೇಶದಲ್ಲಿ ಗೋಲ್ಡ್ ಆಗೋ ಸಿಲ್ವರ್ ರೇಟ್ ಗಳು ಏನಿಕ್ಕೆ ಆಗುವುದಕ್ಕೆ. ತಮ್ಮ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮೇಲೆ ಇರುವ ವಾಟ್ಸಾಪ್ ಚಾನೆಲ್  ಈ ಕೂಡಲೇ ಜಾಯಿನ್ ಆಗಿ.

Read More:

Vivo V70 Elite ರಿವ್ಯೂ: ಅಲ್ಟ್ರಾ-ಫಾಸ್ಟ್ ಪರ್ಫಾರ್ಮೆನ್ಸ್ ಮತ್ತು ಸ್ಟೈಲಿಶ್ ಲುಕ್! ಮಾರ್ಕೆಟ್ ದರ ಎಷ್ಟು?

ಮನ್ ಕಿ ಬಾತ್ 2026: ವಿಶ್ವಮಟ್ಟದಲ್ಲಿ ಮಿಂಚುತ್ತಿದೆ ಕರ್ನಾಟಕದ GI ಟ್ಯಾಗ್ ಉತ್ಪನ್ನಗಳು! ರೈತರ ಸಾಧನೆಗೆ ಪ್ರಧಾನಿ ಸಲಾಂ

belagavivoice - writeups

Satwik M kotian

Satwik M is a final year electronic engineering student from Karnataka with a sharp eye for storytelling. He is dedicated to serving the people of Karnataka by publishing trusted news, verified information, and trending content that truly matters to the local community. His mission is simple — to be a reliable voice that Kannadigas can count on for accurate and relevant updates.

Leave a Comment