ಧ್ರುವ ಸರ್ಜಾ 'KD' ಸಿನಿಮಾ ಬಾಕ್ಸ್ ಆಫೀಸ್ ಧೂಳ್

By Pavan Cs | 04-05-2026

ಹೌಸ್ ಫುಲ್ ಪ್ರದರ್ಶನ: ರಾಜ್ಯಾದ್ಯಂತ 'ಕೆಡಿ' ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಬೋರ್ಡ್ ರಾರಾಜಿಸುತ್ತಿದೆ.

2

ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಭಾರತದಾದ್ಯಂತ ಅಂದಾಜು ₹9.08 ಕೋಟಿಗೂ ಹೆಚ್ಚು ನೆಟ್ (Net) ಸಂಗ್ರಹ ಮಾಡಿದೆ.

2

ಧ್ರುವ ಸರ್ಜಾ ಆಕ್ಷನ್: ಚಿತ್ರದ ಯಶಸ್ಸಿಗೆ ಧ್ರುವ ಸರ್ಜಾ ಅವರ ಪವರ್‌ಫುಲ್ ಕ್ಯಾರೆಕ್ಟರ್, ತಾರಾಗಣ ಮತ್ತು ಜೋಗಿ ಪ್ರೇಮ್ ಅವರ ಮೇಕಿಂಗ್ ಪ್ರಮುಖ ಕಾರಣವಾಗಿದೆ.

2

ಮ್ಯೂಸಿಕ್ ಹೈಲೈಟ್: ಈ ಚಿತ್ರದ ಹಾಡುಗಳು ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುತ್ತಿದ್ದು, ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಆಗಿ ಹೊರಹೊಮ್ಮಿವೆ.

2

ಕೆಡಿ-2 ಅಪ್‌ಡೇಟ್: ನಿರ್ದೇಶಕ ಪ್ರೇಮ್ ಅವರು ಈಗಾಗ್ಲೇ ತಿಳಿಸಿರುವಂತೆ 'ಕೆಡಿ' ಚಿತ್ರ ಕೇವಲ ಟ್ರೈಲರ್ ಮಾತ್ರ, ಅಸಲಿ ಕಥೆ 'ಕೆಡಿ-2' ಸಿನಿಮಾದಲ್ಲಿ ಅಡಗಿದೆ.

2

ರಿಲೀಸ್ ಪ್ಲಾನ್: 'ಕೆಡಿ-2' ಚಿತ್ರವನ್ನು ಹೆಚ್ಚು ವಿಳಂಬ ಮಾಡದೆ, ಮುಂದಿನ ಒಂದು ವರ್ಷದೊಳಗೇ ತೆರೆಗೆ ತರುವ ಯೋಜನೆಯಲ್ಲಿ ಚಿತ್ರತಂಡ ಕಾರ್ಯನಿರತವಾಗಿದೆ.

2

ಕನ್ನಡಿಗರ ಬೆಂಬಲ: ಉತ್ತಮ ಕಥೆ ಮತ್ತು ಮೇಕಿಂಗ್ ಇರುವ ಕನ್ನಡ ಸಿನಿಮಾಗಳನ್ನು ಕನ್ನಡಿಗರು ಯಾವತ್ತೂ ಕೈಬಿಡುವುದಿಲ್ಲ ಎಂಬುದಕ್ಕೆ 'ಕೆಡಿ' ಸಿನಿಮಾಗೆ ಸಿಗುತ್ತಿರುವ ಸ್ಪಂದನೆಯೇ ಸಾಕ್ಷಿ.

2