Body heat ಮತ್ತು ಸುಸ್ತು ನಿವಾರಿಸಲು 2 ಬೆಸ್ಟ್ ಮನೆಮದ್ದುಗಳು!

By Pavan Cs | 27-04-2026

ಸುಸ್ತು ಮತ್ತು ಡಿಹೈಡ್ರೇಶನ್: ಬೇಸಿಗೆಯಲ್ಲಿ ಅಥವಾ ಅತಿಯಾದ ಬಾಡಿ ಹೀಟ್‌ನಿಂದ ತಲೆ ಸುತ್ತು, ಸುಸ್ತು ಮತ್ತು ಡಿಹೈಡ್ರೇಶನ್ ಸಮಸ್ಯೆ ಎದುರಾಗುವುದು ಸಾಮಾನ್ಯ.

2

ಸರಳ ಮನೆಮದ್ದು: ಈ ರೀತಿಯ ಲವಲವಿಕೆ ಇಲ್ಲದ (Lethargy) ಸ್ಥಿತಿಯಿಂದ ಹೊರಬರಲು ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಪರಿಹಾರ ಕಂಡುಕೊಳ್ಳಬಹುದು.

ನೆಲ್ಲಿಕಾಯಿ ಜ್ಯೂಸ್ (Amla Juice): ಪ್ರತಿದಿನ ಬೆಳಿಗ್ಗೆ ಒಂದು ನೆಲ್ಲಿಕಾಯಿಯ ಜ್ಯೂಸ್ ಸೇವಿಸುವುದರಿಂದ ದೇಹದ ಉಷ್ಣತೆ ಗಣನೀಯವಾಗಿ ಕಡಿಮೆಯಾಗುತ್ತದೆ.

2

ಬಾಡಿ ಹೀಟ್ ನಿಯಂತ್ರಣ: ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ದೇಹವನ್ನು ತಂಪಾಗಿಸಿ, ಹೀಟ್‌ನಿಂದಾಗುವ ತೊಂದರೆಗಳನ್ನು ತಪ್ಪಿಸುತ್ತದೆ.

2

ಬೆಲ್ಲದ ನೀರು (Jaggery Water): ನಿಮಗೆ ವಿಪರೀತ ಸುಸ್ತು ಎನಿಸುತ್ತಿದ್ದರೆ ಜಾಗರಿ ವಾಟರ್ ಅಥವಾ ಬೆಲ್ಲದ ನೀರು ಅತ್ಯುತ್ತಮ ಎನರ್ಜಿ ಡ್ರಿಂಕ್ ಆಗಿ ಕೆಲಸ ಮಾಡುತ್ತದೆ.

2

ತಯಾರಿಸುವ ವಿಧಾನ: ರಾತ್ರಿಯೇ ಸ್ವಲ್ಪ ಬೆಲ್ಲವನ್ನು ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಆ ನೀರನ್ನು ಸಿದ್ಧಪಡಿಸಿಕೊಳ್ಳಿ.

2

ಖಾಲಿ ಹೊಟ್ಟೆಯಲ್ಲಿ ಸೇವಿಸಿ: ಈ ಬೆಲ್ಲದ ನೀರನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಡಿಹೈಡ್ರೇಶನ್ ದೂರವಾಗಿ ಇಡೀ ದಿನ ಫ್ರೆಶ್ ಆಗಿರಬಹುದು.

2