ಆಕರ್ಷಣೆಯ ಶಕ್ತಿ (Law of Attraction): ಪ್ರತಿಯೊಬ್ಬ ವ್ಯಕ್ತಿಯಲ್ಲೂ ತನ್ನ ಕನಸಿನ ಮನೆ, ಕೆಲಸ ಅಥವಾ ಸಂಗಾತಿಯನ್ನು ಆಕರ್ಷಿಸುವ ಅದ್ಭುತ ಶಕ್ತಿ ಇರುತ್ತದೆ.
2
ಮೈಂಡ್ಸೆಟ್ ಬದಲಿಸಿ: ನಾವು ಎಷ್ಟೋ ಬಾರಿ ನಮ್ಮ ಸಂಬಳ ಅಥವಾ ಪರಿಸ್ಥಿತಿಯನ್ನು ನೋಡಿ 'ನನ್ನ ಕೈಲಿಂದ ಆಗಲ್ಲ' ಎಂದು ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳುತ್ತೇವೆ
2
ಕೃತಜ್ಞತೆ : ಈ ಬ್ರಹ್ಮಾಂಡದಲ್ಲಿ ಎಲ್ಲವೂ ಹೇರಳವಾಗಿದೆ. ನಮಗೆ ಸಿಕ್ಕಿರುವ ಸಣ್ಣ ವಿಷಯಗಳಿಗೂ ದೇವರಿಗೆ ಅಥವಾ ಪ್ರಕೃತಿಗೆ 'ಥ್ಯಾಂಕ್ ಯು' ಹೇಳುವುದರಿಂದ ಧನಾತ್ಮಕತೆ ಹೆಚ್ಚುತ್ತದೆ.
2
ಮಲಗುವ ಮುನ್ನ ಎಚ್ಚರ: ನಿದ್ರೆಗೆ ಜಾರುವ ಒಂದು ಗಂಟೆ ಮೊದಲು ಯಾವುದೇ ಕೆಟ್ಟ ವಿಷಯಗಳನ್ನು ನೋಡಬೇಡಿ ಅಥವಾ ಕೇಳಬೇಡಿ. ಇದು ನಿಮ್ಮ ಸುಪ್ತ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
2
ಗ್ರಾಟಿಟ್ಯೂಡ್ ಜರ್ನಲಿಂಗ್: ಪ್ರತಿದಿನ ರಾತ್ರಿ ಮಲಗುವ ಮುನ್ನ ಆ ದಿನ ನಡೆದ ಕನಿಷ್ಠ ಐದು ಒಳ್ಳೆಯ ವಿಷಯಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಳ್ಳಿ.
2
ದೃಶ್ಯೀಕರಣ: ನಿಮ್ಮ ಕನಸು ಈಗಾಗಲೇ ನನಸಾಗಿದೆ ಎಂದು ಭಾವಿಸಿ. ಉದಾಹರಣೆಗೆ, ಕಾರ್ ತಗೋಬೇಕೆಂದರೆ ಆ ಕಾರಿನ ಬಣ್ಣ, ಅದರ ವಾಸನೆ ಮತ್ತು ಅದನ್ನು ಓಡಿಸುವ ಅನುಭವವನ್ನು ಕಣ್ಣೆದುರು ತಂದುಕೊಳ್ಳಿ.
ವಿಶ್ವದ ಸಂಕೇತಗಳು: ನೀವು ಸರಿಯಾದ ದಾರಿಯಲ್ಲಿದ್ದೀರಾ ಎಂದು ತಿಳಿಯಲು ಯೂನಿವರ್ಸ್ ನೀಡುವ ಸಂಕೇತಗಳನ್ನು (ಉದಾಹರಣೆಗೆ 11:11 ನಂತಹ ಸಂಖ್ಯೆಗಳು ಅಥವಾ ಚಿಟ್ಟೆಗಳು) ಗಮನಿಸಿ ಮತ್ತು ನಂಬಿಕೆ ಇಡಿ.