ತಲೆನೋವಿಗೆ ತಕ್ಷಣ ಆರಾಮ ನೀಡುವ ಅತ್ಯುತ್ತಮ ಮನೆಮದ್ದುಗಳು – ಮಾತ್ರೆ ಬೇಡ..!
By Pavan Cs | 28-04-2026
ಟೆನ್ಷನ್ ತಲೆನೋವು:
ತಲೆಯ ಮುಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ಮಾನಸಿಕ ಒತ್ತಡ ಅಥವಾ ಸ್ಟ್ರೆಸ್‌ನಿಂದ ಉಂಟಾಗಿರುತ್ತದೆ; ಇದಕ್ಕೆ ಮೆಡಿಟೇಶನ್ ಉತ್ತಮ ಪರಿಹಾರ.
2
ಸೈನಸೈಟಿಸ್:
ಹಣೆ ಮತ್ತು ಕಣ್ಣಿನ ಭಾಗದಲ್ಲಿ ತಲೆ ಭಾರ ಅನಿಸುತ್ತಿದ್ದರೆ ಅದು ಸೈನಸ್ ಸಮಸ್ಯೆ ಇರಬಹುದು.
2
ಸೈನಸ್ ಮನೆಮದ್ದು:
ಬಿಸಿ ನೀರಿಗೆ ಸ್ವಲ್ಪ ಅರಿಶಿನ ಅಥವಾ ನೀಲಗಿರಿ ಎಣ್ಣೆ ಹಾಕಿ ಹಬೆ (Steam) ತೆಗೆದುಕೊಳ್ಳುವುದರಿಂದ ಸೈನಸ್ ತಲೆನೋವು ಕಡಿಮೆಯಾಗುತ್ತದೆ.
2
ಮೈಗ್ರೇನ್ ಲಕ್ಷಣ (Migraine)
: ತಲೆಯ ಎಡ ಅಥವಾ ಬಲಭಾಗದಲ್ಲಿ ಮಾತ್ರ ವಿಪರೀತ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ಮೈಗ್ರೇನ್ ಲಕ್ಷಣವಾಗಿದೆ.
2
ಮೈಗ್ರೇನ್ ತಡೆಗಟ್ಟಲು:
ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ, ಅಸಿಡಿಟಿ ಮತ್ತು ಮಲಬದ್ಧತೆ ಆಗದಂತೆ ಹೆಚ್ಚು ನೀರು ಹಾಗೂ ಫೈಬರ್ ಯುಕ್ತ ಆಹಾರ ಸೇವಿಸುವುದು ಮುಖ್ಯ.
2
ಆಯುರ್ವೇದ ಚಿಕಿತ್ಸೆ:
ಮೈಗ್ರೇನ್ ಸಮಸ್ಯೆಯನ್ನು ಆಯುರ್ವೇದದ 'ಅಗ್ನಿಕರ್ಮ' ಮತ್ತು 'ಪಂಚಕರ್ಮ' ಚಿಕಿತ್ಸೆಗಳ ಮೂಲಕ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ.
2
ಕ್ಲಸ್ಟರ್ ತಲೆನೋವು:
ಕಣ್ಣಿನ ಸುತ್ತ ಮಾತ್ರ ತೀವ್ರ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ಕ್ಲಸ್ಟರ್ ಹೆಡ್‌ಏಕ್ ಆಗಿರಬಹುದು; ಇದಕ್ಕೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಸೂಕ್ತ.
2