ಈ ಒಂದು ತರಕಾರಿ ಹಲವು ರೋಗಗಳನ್ನು ದೂರ ಮಾಡುತ್ತದೆ – ಸೌತೆಕಾಯಿ ಔಷಧೀಯ ಗುಣಗಳು..!
By Pavan Cs | 28-04-2026
ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ:
ನಿಮಗೇನಾದರೂ ಅತಿಯಾದ ಗ್ಯಾಸ್ಟ್ರಿಕ್ ಅಥವಾ ಹೈಪರ್ ಅಸಿಡಿಟಿ ಸಮಸ್ಯೆ ಇದ್ದರೆ ಸೌತೆಕಾಯಿ ಸೇವನೆ ಅತ್ಯುತ್ತಮ ಮನೆಮದ್ದು.
2
ಮಲಬದ್ಧತೆ ನಿವಾರಣೆ:
ಪ್ರತಿದಿನ ಎರಡು ಸೌತೆಕಾಯಿಯನ್ನು ತಿನ್ನುವುದರಿಂದ ಮಲಬದ್ಧತೆ (Constipation) ಸಮಸ್ಯೆಯು ಬುಡ ಸಮೇತ ನಿವಾರಣೆಯಾಗುತ್ತದೆ.
2
ಹೊಟ್ಟೆಯ ಅಲ್ಸರ್:
ಹೊಟ್ಟೆಯಲ್ಲಿ ಉಂಟಾಗುವ ಅಲ್ಸರ್ ಅನ್ನು ಗುಣಪಡಿಸುವ (Heal) ವಿಶಿಷ್ಟ ಶಕ್ತಿ ಸೌತೆಕಾಯಿಗೆ ಇದೆ ಎಂದು ಡಾ. ಪದ್ಮಾವತಿ ತಿಳಿಸಿದ್ದಾರೆ.
2
ಯೂರಿಕ್ ಆಸಿಡ್ ನಿಯಂತ್ರಣ:
ಅರ್ಥರೈಟಿಸ್ ಮತ್ತು ಗೌಟ್ ಸಮಸ್ಯೆಗೆ ಕಾರಣವಾಗುವ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರಹಾಕಲು ಸೌತೆಕಾಯಿ ಸಹಾಯ ಮಾಡುತ್ತದೆ.
2
ಕಿಡ್ನಿ ಸ್ಟೋನ್:
ಕಿಡ್ನಿಯಲ್ಲಿ ಕಲ್ಲು (Urinary Calculi) ಕಾಣಿಸಿಕೊಂಡಿದ್ದರೆ, ಅದನ್ನು ದೇಹದಿಂದ ಫ್ಲಶ್ ಔಟ್ ಮಾಡಲು ಸೌತೆಕಾಯಿ ಸೇವನೆ ಸಹಕಾರಿ.
2
ತ್ವಚೆಯ ಸೌಂದರ್ಯ:
ಮುಖದಲ್ಲಿ ನೆರಿಗೆ (Wrinkles) ಬರಬಾರದು ಮತ್ತು ಚರ್ಮ ಮೃದುವಾಗಬೇಕೆಂದರೆ ಸೌತೆಕಾಯಿ ಪೇಸ್ಟ್ ಅನ್ನು ಹಚ್ಚಿ 20 ನಿಮಿಷದ ನಂತರ ತೊಳೆಯಿರಿ.
2
ಬೇಸಿಗೆಯ ಆಹಾರ:
ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿರಿಸಲು ಮತ್ತು ಹೈಡ್ರೇಟೆಡ್ ಆಗಿರಲು ಸೌತೆಕಾಯಿ ತಿನ್ನುವುದನ್ನು ಮರೆಯಬೇಡಿ.
2