ರಾತ್ರಿ ಮಲಗುವ ಮುನ್ನ 2 ಕಿತ್ತಳೆ ಹಣ್ಣು ತಿಂದರೆ ಈ ಸಮಸ್ಯೆಗಳಿಗೆ ಗುಡ್-ಬೈ!ರಾತ್ರಿ ಮಲಗುವ ಮುನ್ನ 2 ಕಿತ್ತಳೆ ಹಣ್ಣು ತಿಂದರೆ ಈ ಸಮಸ್ಯೆಗಳಿಗೆ ಗುಡ್-ಬೈ!

By Pavan Cs | 29-04-2026

ಪೋಷಕಾಂಶಗಳ ಗಣಿ: ಕಿತ್ತಳೆ ಹಣ್ಣಿನಲ್ಲಿ ಫಾಸ್ಫರಸ್, ಐರನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಇದು ಕೇವಲ ಆಹಾರವಲ್ಲದೆ ಉತ್ತಮ ಔಷಧಿಯೂ ಹೌದು.

2

ಮಲಬದ್ಧತೆ ನಿವಾರಣೆ: ನಿಮಗೇನಾದರೂ ಮಲಬದ್ಧತೆ ಸಮಸ್ಯೆ ಇದ್ದರೆ, ರಾತ್ರಿ ಮಲಗುವ ಮುನ್ನ ಎರಡು ಕಿತ್ತಳೆ ಹಣ್ಣು ತಿನ್ನುವುದರಿಂದ ಮರುದಿನ ಬೆಳಿಗ್ಗೆ ಮೋಷನ್ ಸರಾಗವಾಗುತ್ತದೆ.

2

ಮೊಡವೆಗಳಿಗೆ ಪರಿಹಾರ: ಮುಖದಲ್ಲಿ ಪಿಂಪಲ್ಸ್ ಅಥವಾ ಮೊಡವೆಗಳಿದ್ದರೆ, ಕಿತ್ತಳೆ ಹಣ್ಣಿನ ಸಿಪ್ಪೆಯ ಪೇಸ್ಟ್ ಹಚ್ಚುವುದರಿಂದ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತವೆ.

2

ಜ್ವರ ಮತ್ತು ಸುಸ್ತು: ಜ್ವರ ಬಂದಾಗ ಬಾಯಿ ಕಹಿಯಾಗಿದ್ದರೆ (Toxemia), ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಇನ್ಸ್ಟೆಂಟ್ ಎನರ್ಜಿ ಸಿಗುತ್ತದೆ.

2

ಜೀರ್ಣಶಕ್ತಿ ವೃದ್ಧಿ: ಜ್ವರದ ಸಮಯದಲ್ಲಿ ಜೀರ್ಣಕ್ರಿಯೆ ಕುಂಠಿತವಾದಾಗ ಕಿತ್ತಳೆ ಜ್ಯೂಸ್ ಕುಡಿಯುವುದರಿಂದ ಆಹಾರ ಸೇವಿಸಲು ಆಸಕ್ತಿ ಮೂಡುತ್ತದೆ.

2

ಹಸಿವು ಹೆಚ್ಚಿಸಲು: ಸರಿಯಾಗಿ ಊಟ ಮಾಡಲು ಮನಸ್ಸಿಲ್ಲದಿದ್ದಾಗ ಕಿತ್ತಳೆ ಹಣ್ಣನ್ನು ಬಳಸುವುದರಿಂದ ಹಸಿವು ಕೂಡ ಜಾಸ್ತಿಯಾಗುತ್ತದೆ.

2

ಮನೆ ಮದ್ದು: ಆಸ್ಪತ್ರೆಗೆ ಓಡುವ ಮುನ್ನ ಕಿತ್ತಳೆ ಹಣ್ಣಿನಂತಹ ನೈಸರ್ಗಿಕ ಹಣ್ಣುಗಳನ್ನು ಮನೆ ಮದ್ದಾಗಿ ಬಳಸುವ ಮೂಲಕ ಹಲವು ರೋಗಗಳಿಂದ ದೂರವಿರಬಹುದು.

2