Village Accountant Admit Card ಡೌನ್‌ಲೋಡ್ 2024!! ಮೊಬೈಲ್ ಮೂಲಕ ಈ ರೀತಿಯಾಗಿ ಡೌನ್ಲೋಡ್ ಮಾಡಿ

September 27, 2024 9:40 AM
Village Accountant Admit Card ಡೌನ್‌ಲೋಡ್ 2024

Village Accountant Admit Card Download 2024: ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಸಂಬಂಧಪಟ್ಟಂಗೆ ಏನು ಒಂದು ಕಡ್ಡಾಯ ಕನ್ನಡ ಪರೀಕ್ಷೆ ಇತ್ತು ಆ ಒಂದು ಅಡ್ಮಿಟ್ ಕಾರ್ಡ್ ನ (Admit Card) ಈಗ ರಿಲೀಸ್ ಮಾಡಿದ್ದಾರೆ. ಮೊಬೈಲ್ ಮೂಲಕ ಯಾವ ರೀತಿಯಾಗಿ ಡೌನ್ಲೋಡ್ ಮಾಡಿಕೊಳ್ಳಬೇಕು ಅಂತ ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿ ತಿಳಿಸಿದ್ದೇವೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಸಂಬಂಧಪಟ್ಟಂಗೆ ನಿಮಗೆ ಈಗಾಗಲೇ ಒಂದು 29/9/2024 ಕ್ಕೆ ಒಂದು ಕಡ್ಡಾಯ ಕನ್ನಡ ಪರೀಕ್ಷೆ ಇದೆ ಅದರದ್ದು ಒಂದು ಅಡ್ಮಿಟ್ ಕಾರ್ಡ್ ಅಥವಾ ಒಂದು ಹಾಲ್ ಟಿಕೆಟ್ ನ ಈಗ ರಿಲೀಸ್ ಅನ್ನ ಮಾಡಿದ್ದಾರೆ.

Village Accountant Admit Card ಡೌನ್‌ಲೋಡ್

ಮೊದಲನೇದಾಗಿ ಈ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ – cetonline.karnataka.gov.in/hall-ticket/

Village Accountant Hall Ticket, Village Accountant Admit Card ಡೌನ್‌ಲೋಡ್

Step 1: ಈ ರೀತಿ ಒಂದು ವೆಬ್ಸೈಟ್ ಓಪನ್ ಆಗುತ್ತೆ ಆಗುತ್ತೆ ಓಪನ್ ಆದ ತಕ್ಷಣ ಒಂದು ಅಡ್ಮಿಷನ್ ಟಿಕೆಟ್ ಅಂತ ಈ ರೀತಿಯಾಗಿ ಬರುತ್ತೆ ಕೆಳಗೆ ಸ್ಕ್ರೋಲ್ ಮಾಡಿಕೊಳ್ಳಿ ಇಲ್ಲಿ ಒಂದು ಪರೀಕ್ಷೆ ಅಥವಾ ಒಂದು ಎಕ್ಸಾಮಿನೇಷನ್ ಕೇಳುತ್ತೆ. ಇಲ್ಲಿ ವಿಲೇಜ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಅಂತ ಚೂಸ್ ಮಾಡ್ಕೊಳಿ.

Step 2: ನೆಕ್ಸ್ಟ್ ಒಂದು ಅಪ್ಲಿಕೇಶನ್ ನಂಬರ್ ಹಾಕ್ಬೇಕಾಗುತ್ತೆ ಮತ್ತು ಅಪ್ಲಿಕೇಟ್ ನೇಮ್ ಫಸ್ಟ್ ಫೋರ್ ಕ್ಯಾರೆಕ್ಟರ್ ಹಾಕ್ಬೇಕಾಗುತ್ತೆ ಅಂದ್ರೆ ನಿಮ್ಮದು ಏನು ಅಪ್ಲಿಕೇಶನ್ ನಂಬರ್ ಇರುತ್ತೆ ಅದನ್ನ ಹಾಕೊಳಿ.

Step 3: ಅಪ್ಲಿಕೇಟ್ ನೇಮ್ ಫಸ್ಟ್ 4 ಕ್ಯಾರೆಕ್ಟರ್ ಹಾಕ್ಬೇಕಾಗುತ್ತೆ ಎಕ್ಸಾಂಪಲ್ ಆಗಿ ಈಗ ಒಂದು ಹೆಸರು Karan ಅಂತ ಇದೆ ಉದಾಹರಣೆ ನಾನು ಹಾಕೊಳ್ತಾ ಇದೀನಿ ಈ ರೀತಿ Karan ಅಂತ ನಮ್ಮ ಹೆಸರಿದ್ರೆ ಫಸ್ಟ್ ಫೋರ್ ಕ್ಯಾರೆಕ್ಟರ್ ಏನಿದೆ ನೋಡಿ KARA ಈ ಒಂದು ಸ್ಪೆಲ್ಲಿಂಗ್ ನ ಇಲ್ಲಿ ಹಾಕ್ಬೇಕಾಗುತ್ತೆ. ಸಬ್ಮಿಟ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

Village Accountant Admit Card

ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಈ ರೀತಿಯಾಗಿ ಆಪ್ಷನ್ ಬರುತ್ತೆ ಅಂದ್ರೆ ನಿಮ್ಮ ಒಂದು ಅಡ್ಮಿಟ್ ಕಾರ್ಡ್ ಇಲ್ಲಿ ರಿಲೀಸ್ ಆಗಿರುತ್ತೆ ಅಂದ್ರೆ ಇಲ್ಲಿ ನಿಮ್ಮ ಒಂದು ಕೇಂದ್ರ ಸಂಘ ಅಂದ್ರೆ ಸೆಂಟರ್ ಕೋಡ್ ಆಗಿರುತ್ತೆ ಮತ್ತು ನಿಮ್ಮ ರಿಜಿಸ್ಟ್ರೇಷನ್ ನಂಬರ್ ಆಗಿರಬಹುದು ನಿಮ್ಮ ನೇಮ್ ಆಗಿರಬಹುದು ಮತ್ತು ಒಂದು ಪರೀಕ್ಷಾ ಕೇಂದ್ರದ ವಿಳಾಸವನ್ನ ನೀಡಿರುತ್ತಾರೆ ನಿಮ್ಮ ಎಕ್ಸಾಮಿನೇಷನ್ ಎಲ್ಲಿ ಬಂದಿದೆ ಮಾಹಿತಿ ಕೊಟ್ಟಿರುತ್ತಾರೆ.

ಯಾವ ಒಂದು ಪೋಸ್ಟ್ ಗೆ ನೀವಿಲ್ಲಿ ಅಪ್ಲೈ ಅನ್ನ ಮಾಡಿದ್ದೀರಿ ಈ ಒಂದು ಎಕ್ಸಾಮ್ ಯಾವುದು ಕಂಪಲ್ಸರಿ ಕನ್ನಡ ಎಕ್ಸಾಮ್ ಆಗಿರುತ್ತೆ ಇದು ಯಾವ ಒಂದು ಟೈಮಿಗೆ ಇದೆ ಎಲ್ಲಾ ಡೀಟೇಲ್ಸ್ ಮಾಹಿತಿ ಕೊಟ್ಟಿರುತ್ತಾರೆ.

ಇದನ್ನ ನೀವು ಏನು ಮಾಡಬೇಕು ಇಲ್ಲಿ ಪ್ರಿಂಟ್ ಅಂತ ಆಪ್ಷನ್ ಇದೆ ನೋಡಿ ಈ ಪ್ರಿಂಟ್ ಅಂತ ಆಪ್ಷನ್ ಇದೆಯಲ್ಲ ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ಇದರ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಮೊಬೈಲ್ ನಲ್ಲಿ PDF ಇಲ್ಲಿ ಸೇವ್ ಆಗುತ್ತೆ ಈ ರೀತಿಯಾಗಿ ಸೇವ್ ಅನ್ನ ಮಾಡಿಕೊಳ್ಳಿ.

ಈ ಸುಲಭವಾಗಿ ಯಾರು ವಿಲೇಜ್ ಅಕೌಂಟೆಂಟ್ ಗೆ ಅಪ್ಲಿಕೇಶನ್ ಹಾಕಿದ್ದೀರಾ ಒಂದು ಕಡ್ಡಾಯ ಕನ್ನಡ ಪರೀಕ್ಷೆಗೆ ಇದನ್ನ ಈ ರೀತಿಯಾಗಿ ಒಂದು ಅಡ್ಮಿಷನ್ ಸರ್ಟಿಫಿಕೇಟ್ ನ ಡೌನ್ಲೋಡ್ ಮಾಡ್ಕೊಳಿ.

ಇದನ್ನೂ ಓದಿ: ರೈಲ್ವೆ NPTL ಖಾಲಿ ಹುದ್ದೆ 2024!! ದ್ವಿತೀಯ ಪಿಯುಸಿ ಪಾಸಾದರೆ ಕೆಲಸ

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment