SSP Pre Matric Scholarship: ಆನ್ಲೈನ್ ಅಪ್ಲಿಕೇಶನ್ ಅರ್ಜಿ ವಿಸ್ತರಿಸಲಾಗಿದೆ.!

December 8, 2024 2:47 AM
SSP Pre Matric Scholarship: ಆನ್ಲೈನ್ ಅಪ್ಲಿಕೇಶನ್ ಅರ್ಜಿ ವಿಸ್ತರಿಸಲಾಗಿದೆ.!

ಎಲ್ಲರಿಗೂ ನಮಸ್ಕಾರ, SSP ಸ್ಕಾಲರ್ಶಿಪ್ ಒಂದು ಅಪ್ಡೇಟ್ ಬಂದಿದೆ. ಏನಂತ ಅಂದ್ರೆ ಆ ಅಪ್ಡೇಟ್ ಅಲ್ಲಿ ಒಂದು ತುಂಬಾ ಇಂಪಾರ್ಟೆಂಟ್ ಆಗಿರುವಂತಹ ಒಂದು ಅಪ್ಡೇಟ್ ಅದು ಏನು ಅಪ್ಡೇಟ್ ಏನು ಅನ್ನೋದು ಕಂಪ್ಲೀಟ್ ಡೀಟೇಲ್ ಆಗಿ ಇವತ್ತಿನ ಈ ಲೇಖನದಲ್ಲಿ ನೋಡೋಣ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಒಂದು ಏನಂತ ಅಂದ್ರೆ ಒಂದು ಅಪ್ಡೇಟ್ ಇರುವಂತದ್ದು ಏನು ಅಂತ ಅಂದ್ರೆ ಒಂದರಿಂದ ಎಂಟನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ರಾಜ್ಯ ರಾಜ್ಯದ ಮತಿ ಅಲ್ಪಸಂಖ್ಯಾತರ ಸಮುದಾಯ ವರ್ಗಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಕ್ಕ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಯೋಜನೆ ಅಡಿ ಆನ್ಲೈನ್ ಮೂಲಕ ಅರ್ಜಿಗಳನ್ನು ವಿಸ್ತರಿಸಲಾಗಿದೆ.

ಅಂತಂದ್ರೆ ನಿಮಗೆ ಗೊತ್ತಾಗಿರುತ್ತೆ ಇವಾಗ ಆನ್ಲೈನ್ ಅಪ್ಲಿಕೇಶನ್ ಏನಿದೆಯಲ್ಲ ಅದನ್ನ ಎಕ್ಸ್ಟೆಂಡ್ ಮಾಡಿದ್ದಾರೆ. ಎಲ್ಲಿವರೆಗೂ ಮಾಡಿದ್ದಾರೆ ಅದೇ ರೀತಿ ಏನೇನು ಅನ್ನೋದು ಕಂಪ್ಲೀಟ್ ಡೀಟೇಲ್ ಆಗಿ ನೋಡೋಣ.

SSP ಆನ್ಲೈನ್ ಅಪ್ಲಿಕೇಶನ್ ಅರ್ಜಿಗಳನ್ನು ವಿಸ್ತರಿಸಲಾಗಿದೆ

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು ಅದೇ ರೀತಿ ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು. ಆ ಇನ್ ಕೇಸ್ ನೀವು ಎಂಟನೇ ಕ್ಲಾಸಿಗೆ ಹಾಕ್ತಾ ಇದ್ದೀರಾ ಅಂತಂದ್ರೆ ಏಳನೇ ತರಗತಿಯಲ್ಲಿ 50% ಮಾರ್ಕ್ಸ್ ಅನ್ನ ನೀವು ತಗೊಂಡಿರಬೇಕು, ಅವಾಗ ನೀವು ಅರ್ಜಿ ಹಾಕಬಹುದು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಿಕ ಕುಟುಂಬದ ಎಲ್ಲಾ ಮೂಲಗಳಿಂದ ವಾರ್ಷಿಕ ಆದಾಯ 1 ಲಕ್ಷ ಮೀರಿರಬಾರದು ಮೆಟ್ರಿಕ್ ಪೂರ್ವ ಹಾಕ್ತೀರಾ ಅಂತಂದ್ರೆ ಒಂದು ಲಕ್ಷಕ್ಕಿಂತ ಜಾಸ್ತಿ ಇರಬಾರದು.

ಆನ್ಯೂಲ್ ಇನ್ಕಮ್ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು ಕಳೆದ ವರ್ಷದಲ್ಲಿ ವಿದ್ಯಾರ್ಥಿಗಳ ನಂತರ ಮಂಜೂರಾದ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಆಟೋ ರಿನ್ಯೂವಲ್ ಎಂದು ಪರಿಗಣಿಸಲಾಗುವುದಿಲ್ಲ ಆಗುವುದರಿಂದ ಈ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಅಂತಂದ್ರೆ ಒಂದನೇ ತಾರೀಕು ವರೆಗೂ ಅಂದ್ರೆ ಒಂದನೇ ತರಗತಿಯವರು ಮಾತ್ರ ಹೊಸದಾಗಿ ಅಪ್ಲಿಕೇಶನ್ ಹಾಕಬಹುದು.

ಇವಾಗ ನೀವು ಎಂಟನೇ ಕ್ಲಾಸ್ ಅಲ್ಲಿ ಓದ್ತಿದ್ದೀರಾ ಅಂತಂದ್ರೆ ಏಳನೇ ಇವಾಗ ಏಳನೇ ಕ್ಲಾಸ್ ಅಲ್ಲಿ ನೀವು ಅಪ್ಲಿಕೇಶನ್ ಹಾಕಿರ್ತೀರ ಅದೇ ಅಪ್ಲಿಕೇಶನ್ ಏನಾಗುತ್ತೆ ಅಂದ್ರೆ ರಿನ್ಯೂವಲ್ ಆಗುತ್ತೆ ಅಂದ್ರೆ ಆಟೋಮ್ಯಾಟಿಕಲಿ ರಿನ್ಯೂವಲ್ ಆಗುತ್ತೆ ನಾವು ತಿರುಗ ಹಾಕೋ ಅವಶ್ಯಕತೆ ಇರಲ್ಲ. ಹಿಂದಿನ ವರ್ಷ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ ವೇತನ ಮಂಜೂರಾಗದೆ ಇದ್ದಲ್ಲಿ ಅಂತ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬಹುದು ಅಂತಂದ್ರೆ ನೀವು ಇನ್ ಕೇಸ್ ಹೋದ ವರ್ಷ ಹಾಕಿದ್ದು ನಿಮಗೆ ಸ್ಕಾಲರ್ಶಿಪ್ ಬಂದಿಲ್ಲ ಏನಾದರೂ ಇನ್ ಕೇಸ್ ರಿಜೆಕ್ಟ್ ಆಗಿತ್ತು ಅಂತಂದ್ರೆ ನೀವು ಹೊಸದಾಗಿ ಅಪ್ಲಿಕೇಶನ್ ಅನ್ನ ಹಾಕಬಹುದು.

ಈ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿರುವ ಬಗ್ಗೆ ಹಾಗೂ ಎನ್ ಪಿಸಿಐ ಮ್ಯಾಪಿಂಗ್ ಆಕ್ಟಿವ್ ಆಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಅಂತಂದ್ರೆ ನಿಮ್ಮ ಒಂದು ಬ್ಯಾಂಕಿಗೆ ಕಂಪಲ್ಸರಿಯಾಗಿ ಆಧಾರ್ ಸೀಡಿಂಗ್ ಆಗಿರಬೇಕು.

ರಾಜ್ಯ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ನಲ್ಲಿ ಹೋಗ್ಬಿಟ್ಟು ಅಪ್ಲಿಕೇಶನ್ ಸಬ್ಮಿಟ್ ಮಾಡಬಹುದು ಡಿಸೆಂಬರ್ 31 ರವರೆಗೆ ಈ ಒಂದು ಅಪ್ಲಿಕೇಶನ್ ಏನಂತೆ ಓಪನ್ ಇದೆ. ಪ್ರೀ ಮೆಟ್ರಿಕ್ ಅಂತಾನೆ ನಾವು ಇದನ್ನ ಕರೀಬಹುದು ಅಂದ್ರೆ ಮೆಟ್ರಿಕ್ ಪೂರ್ವ ಅಂತ ಅಂದ್ರೆ ಪ್ರೀ ಮೆಟ್ರಿಕ್ ಅಂತಾನೆ ಕರೀತೀವಿ ಪ್ರೀ ಮೆಟ್ರಿಕ್ ಒಂದು ಸ್ಕಾಲರ್ಶಿಪ್ ಏನಿದೆ ಅದು ಡಿಸೆಂಬರ್ 31 ರವರೆಗೂ ಏನಾಗಿದೆ ಎಕ್ಸ್ಟೆಂಡ್ ಆಗಿದೆ.

ಇದನ್ನೂ ಓದಿ: PM KISAN: 19ನೇ ಕಂತಿನ ಹಣದ ಫಲಾನುಭವಿಗಳ ಪಟ್ಟಿ

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment