ಪಾನ್ ಕಾರ್ಡ್ 2.0 ಅಂದರೆ ಏನು? ಯಾಕೆ ಸರ್ಕಾರ ಇದನ್ನು ಜಾರಿಗೆ ತಂದಿದ್ದಾರೆ.! ಇಲ್ಲಿದೆ ಮಾಹಿತಿ

December 8, 2024 3:18 AM
ಪಾನ್ ಕಾರ್ಡ್ 2.0 ಅಂದರೆ ಏನು? ಯಾಕೆ ಸರ್ಕಾರ ಇದನ್ನು ಜಾರಿಗೆ ತಂದಿದ್ದಾರೆ.! ಇಲ್ಲಿದೆ ಮಾಹಿತಿ

ಎಲ್ಲರಿಗೂ ನಮಸ್ಕಾರ, 😊 ಪ್ಯಾನ್ ಕಾರ್ಡ್ ಕಡೆಯಿಂದ ಒಂದು ಬಿಗ್ ಅಪ್ಡೇಟ್ ಅಂತಾನೆ ಹೇಳಬಹುದು. ಎಲ್ಲರೂ ಪ್ಯಾನ್ ಕಾರ್ಡ್ ಕೂಡ ಚೇಂಜ್ ಆಗೋ ಒಂದು ಚಾನ್ಸಸ್ ಇರುತ್ತೆ. ಆ ತರ ಒಂದು ಅಪ್ಡೇಟ್ ಅನ್ನ ನಮ್ಮ ಸರ್ಕಾರ ಕೊಟ್ಟಿದೆ ಏನದು ಆ ಅಪ್ಡೇಟ್ ಏನು? ನಮ್ಮ ಪ್ಯಾನ್ ಕಾರ್ಡ್ ನಾವು ಚೇಂಜ್ ಮಾಡಬೇಕಾ? ಇಲ್ಲ ಹೊಸದಾಗಿ ಮಾಡಿಸಬೇಕಾ ಏನು ಅನ್ನೋ ಕಂಪ್ಲೀಟ್ ಡೀಟೇಲ್ ಅನ್ನ ನಾನು ನಿಮಗೆ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ. 

ನಿಮ್ಮ ಹತ್ರ ಪ್ಯಾನ್ ಕಾರ್ಡ್ ಇತ್ತು ಅಂತಂದ್ರೆ ಇವಾಗ ಹೊಸದಾಗಿ ರೀಸೆಂಟ್ ಆಗಿ ಅಪ್ಲೈ ಮಾಡ್ತಿರೋವರಿಗೆ ಏನು ಪ್ರಾಬ್ಲಮ್ಸ್ ಇಲ್ಲ ಯಾಕಂತಂದ್ರೆ ಅದರಲ್ಲಿ ಅಪ್ಡೇಟ್ ಆಗಿನೇ ಬರ್ತಾ ಇರುತ್ತೆ. ಬಟ್ ಹಳೆಯ ಒಂದು ಪ್ಯಾನ್ ಕಾರ್ಡ್ ಗಳು ಏನಿರುತ್ತಲ್ಲ ಸೊ ಅದನ್ನೆಲ್ಲ ನಮ್ಮ ಸರ್ಕಾರದ ಕಡೆಯಿಂದ ಅಪ್ಡೇಟ್ ಮಾಡಬೇಕು ಅನ್ನೋ ಒಂದು ನ್ಯೂಸ್ ಗಳು ನಮಗೆ ಸಿಕ್ತಾ ಇದೆ ಅಂತಂದ್ರೆ ಪ್ಯಾನ್ Card 2.0 ಅಂತ ಒಂದು ಪ್ರಾಜೆಕ್ಟ್ ಅನ್ನ ಹೊಸದಾಗಿ ಅಪ್ಡೇಟ್ ಮಾಡಿದೆ.

ಪ್ಯಾನ್ Card 2.0 Update:

ಇವಾಗ ಬರ್ತಿರೋ ಕಾರ್ಡ್ಗಳನ್ನ ನೀವು ಗಮನಿಸಿರಬಹುದು ಪ್ಯಾನ್ ಕಾರ್ಡ್ ಗಳನ್ನ ಏನ್ ಮಾಡ್ತಾ ಇದೆ ಅಂತಂದ್ರೆ ಸ್ವಲ್ಪ ಡಿಜಿಟಲೈಸ್ ಮಾಡ್ತಾ ಇದೆ ಅಂತಂದ್ರೆ ಒಂದು ಕ್ಯೂ ಆರ್ ಕೋಡ್ ಅನ್ನ ಕೊಡ್ತಾ ಇದೆ. ನೋಡ್ತಾ ಇರಬಹುದು ಹೊಸದಾಗಿ ಯಾರಾದ್ರೂ ಅಪ್ಲೈ ಮಾಡ್ಕೊಂಡಿದ್ರಿ ಅಂತಂದ್ರೆ ಒಂದು ಕ್ಯೂ ಆರ್ ಕೋಡ್ ಅಪ್ಡೇಟ್ ಆಗಿ ಬರ್ತಾ ಇದೆ.

ಆ ಹಳೆಯ ಒಂದು ಪ್ಯಾನ್ ಕಾರ್ಡ್ ಗಳು ಏನಿರುತ್ತಲ್ಲ. ಅದಕ್ಕೆಲ್ಲ ಕ್ಯೂಆರ್ ಕೋಡ್ಸ್ ಗಳು ಇರ್ತಾ ಇರ್ಲಿಲ್ಲ ಮೊದಲು ಅದು ಹಂಗೆ ಡೈರೆಕ್ಟಾಗಿ ಬರ್ತಾ ಇತ್ತು ಬಟ್ ಇವಾಗ ಏನಂತ ಅಂದ್ರೆ ಒಂದು QR ಕೋಡ್ ಅಪ್ಡೇಟ್ ಆಗಿ ಬರ್ತಾ ಇದೆ ಸೊ ಹಾಗಂತ ಅದನ್ನ ನಾವು ಮಾಡಿಸಲೇ ಬೇಕಾ ಕಂಪಲ್ಸರಿಯಾಗಿ ಇಲ್ಲ ಅಂತಂದ್ರೆ ಪ್ರಾಬ್ಲಮ್ ಆಗುತ್ತಾ ಏನು ಅದರ ಬಗ್ಗೆ ಇನ್ನು ಚರ್ಚೆ ನಡೀತಾ ಇದೆ ಬಟ್ ಇವಾಗ ಸದ್ಯಕ್ಕೆ 2 ನ ಲಾಂಚ್ ಮಾಡಿದ್ದಾರೆ.

ಲಾಂಚ್ ಮಾಡಿದ್ದಾರೆ ಅಂದ್ಮೇಲೆ ಅದನ್ನ ನಾವು ಚೇಂಜಸ್ ಅಂತ ಮಾಡ್ಲೇಬೇಕು ಎಷ್ಟೋ ಎಷ್ಟೋ ಕೋಟಿನ ಖರ್ಚು ಮಾಡ್ಕೊಂಡು ಈ ಒಂದು ಪ್ಯಾನ್ 2.0 ನ ಲಾಂಚ್ ಮಾಡಿದ್ದಾರೆ. ಡಿಜಿಟಲೈಸ್ ಮಾಡಬೇಕು ಅಂತ ಒಂದು ಉದ್ದೇಶದಿಂದ ಜಸ್ಟ್ ಒಂದು QR ಕೋಡ್ ಇಂದ ಅಷ್ಟೇ ನೋಡಬೇಕು. ಇವಾಗ ಏನೇನು ಚೇಂಜಸ್ ಬರುತ್ತೆ ನೆಕ್ಸ್ಟ್ ಅಲ್ಲಿ ಅಂತ ಸೊ ಜಸ್ಟ್ ಒಂದು ಕ್ಯೂಆರ್ ಕೋಡ್ ಅನ್ನೋ ಒಂದು ಆಪ್ಷನ್ ಸಿಕ್ಕಿದೆ.

ಇದನ್ನೂ ಓದಿ: PM KISAN: 19ನೇ ಕಂತಿನ ಹಣದ ಫಲಾನುಭವಿಗಳ ಪಟ್ಟಿ

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment