Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

ಹೊಸ ಕಾರ್ಮಿಕ ಕಾನೂನು ಜಾರಿ: 40 ಕೋಟಿ ಉದ್ಯೋಗಿಗಳಿಗೆ ಹೊಸ ಭವಿಷ್ಯ!

ಹೊಸ ಕಾರ್ಮಿಕ ಕಾನೂನು ಜಾರಿ: 40 ಕೋಟಿ ಉದ್ಯೋಗಿಗಳಿಗೆ ಹೊಸ ಭವಿಷ್ಯ!

23/11/2025

ಕೇಂದ್ರದ ಹೊಸ ಕಾರ್ಮಿಕ ಸಂಹಿತೆಗಳು 40 ಕೋಟಿ ಉದ್ಯೋಗಿಗಳಿಗೆ ಹೇಗೆ ಪರಿಣಾಮ ಬೀರಲಿವೆ? ನೇಮಕಾತಿ, ವೇತನ, ಸಾಮಾಜಿಕ ಭದ್ರತೆ, ಮಹಿಳಾ ಕಾರ್ಮಿಕರಿಗೆ ಹೊಸ ನಿಯಮಗಳು, ಮತ್ತು ವಿವಿಧ ವಲಯಗಳ ಮೇಲಿನ ಪ್ರಮುಖ ಬದಲಾವಣೆಗಳನ್ನು ತಿಳಿಯಿರಿ.

ಹೊಸ ಆಧಾರ್ ಕಾರ್ಡ್ ನಿಯಮ: ಇನ್ಮುಂದೆ ಹೆಸರು, ವಿಳಾಸ ಇಲ್ಲ, ಕೇವಲ QR ಕೋಡ್!

ಹೊಸ ಆಧಾರ್ ಕಾರ್ಡ್ ನಿಯಮ: ಇನ್ಮುಂದೆ ಹೆಸರು, ವಿಳಾಸ ಇಲ್ಲ, ಕೇವಲ QR ಕೋಡ್!

23/11/2025

UIDAI ಹೊಸ ಆಧಾರ್ ಕಾರ್ಡ್ ನಿಯಮಗಳನ್ನು ತರುತ್ತಿದೆ. ಇನ್ಮುಂದೆ ಹೆಸರು, ವಿಳಾಸವಿಲ್ಲದೆ ಕೇವಲ ಫೋಟೋ ಮತ್ತು QR ಕೋಡ್ ಆಧಾರ್ ಇರುತ್ತದೆ. ಡೇಟಾ ಸುರಕ್ಷತೆಗಾಗಿ ಈ ಬದಲಾವಣೆ.

Udyogini Scheme: ಕರ್ನಾಟಕ ಮಹಿಳೆಯರಿಗೆ ₹3 ಲಕ್ಷ ಬಿಸಿನೆಸ್ ಸಾಲದ ಮೇಲೆ ₹1.5 ಲಕ್ಷ ಸಬ್ಸಿಡಿ: ವಿವರಗಳು!

Udyogini Scheme: ಕರ್ನಾಟಕ ಮಹಿಳೆಯರಿಗೆ ₹3 ಲಕ್ಷ ಬಿಸಿನೆಸ್ ಸಾಲದ ಮೇಲೆ ₹1.5 ಲಕ್ಷ ಸಬ್ಸಿಡಿ: ವಿವರಗಳು!

23/11/2025

ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆ: ಮಹಿಳೆಯರಿಗೆ ₹3 ಲಕ್ಷ ಬಿಸಿನೆಸ್ ಸಾಲದ ಮೇಲೆ ₹1.5 ಲಕ್ಷ ಸಬ್ಸಿಡಿ. ಅರ್ಹ SC/ST ಮಹಿಳೆಯರು ಅರ್ಜಿ, ಅರ್ಹತೆ, ದಾಖಲೆಗಳ ಮಾಹಿತಿ ಪಡೆಯಿರಿ.

ಮಾರುತ ಸಿನಿಮಾ ವಿಮರ್ಶೆ: ಎಸ್. ನಾರಾಯಣ ನಿರ್ದೇಶನದ ಈ ಚಿತ್ರ ನಿರೀಕ್ಷೆ ತಲುಪಿತೇ?

ಮಾರುತ ಸಿನಿಮಾ ವಿಮರ್ಶೆ: ಎಸ್. ನಾರಾಯಣ ನಿರ್ದೇಶನದ ಈ ಚಿತ್ರ ನಿರೀಕ್ಷೆ ತಲುಪಿತೇ?

22/11/2025

ಎಸ್. ನಾರಾಯಣ್ ನಿರ್ದೇಶನದ 'ಮಾರುತ' ಸಿನಿಮಾ ವಿಮರ್ಶೆ. ದುನಿಯಾ ವಿಜಯ್, ಶ್ರೇಯಸ್ ಮಂಜು ನಟನೆಯ ಈ ಚಿತ್ರ ನಿರೀಕ್ಷೆ ಹುಸಿಗೊಳಿಸಿತೇ? ಸಂಪೂರ್ಣ ವಿಮರ್ಶೆ ಇಲ್ಲಿದೆ.

ಸತೀಶ್ ಕಡಬೊಮ್ಸ್ ಬಿಗ್‌ಬಾಸ್ ಬಟ್ಟೆ ರಹಸ್ಯ: 5 ಲಕ್ಷದ ಡ್ರೆಸ್, ಚಂದ್ರಪ್ರಭ 'ಓಸಿ ಗಿರಾಕಿ'!?

ಸತೀಶ್ ಕಡಬೊಮ್ಸ್ ಬಿಗ್‌ಬಾಸ್ ಬಟ್ಟೆ ರಹಸ್ಯ: 5 ಲಕ್ಷದ ಡ್ರೆಸ್, ಚಂದ್ರಪ್ರಭ ‘ಓಸಿ ಗಿರಾಕಿ’!?

22/11/2025

ಸತೀಶ್ ಕಡಬೊಮ್ಸ್ ಬಿಗ್‌ಬಾಸ್ ಬಟ್ಟೆ ರಹಸ್ಯ, 5 ಲಕ್ಷದ ಫಿನಾಲೆ ಡ್ರೆಸ್ ಹಾಗೂ ಚಂದ್ರಪ್ರಭ 'ಓಸಿ ಗಿರಾಕಿ'ಯ ಕಥೆ ಅನಾವರಣ. ಸ್ಪಂದನಾ ಶರ್ಟ್ ದುರುಪಯೋಗದ ಬಗ್ಗೆಯೂ ಮಾಹಿತಿ ಇಲ್ಲಿದೆ.

ದರ್ಶನ್ ಪ್ರಕರಣ: ನಿವೃತ್ತ SP ಲೋಕೇಶ್ವರ್ ಬಾಯಲ್ಲಿ ಬೆಚ್ಚಿಬೀಳಿಸುವ ಸತ್ಯ!

ದರ್ಶನ್ ಪ್ರಕರಣ: ನಿವೃತ್ತ SP ಲೋಕೇಶ್ವರ್ ಬಾಯಲ್ಲಿ ಬೆಚ್ಚಿಬೀಳಿಸುವ ಸತ್ಯ!

22/11/2025

ದರ್ಶನ್ ಪತ್ನಿ ಹಲ್ಲೆ ಪ್ರಕರಣದ ಕರಾಳ ಕಥೆಯನ್ನು ನಿವೃತ್ತ SP ಲೋಕೇಶ್ವರ್ ಅನಾವರಣಗೊಳಿಸಿದ್ದಾರೆ. ಆ ದಿನಗಳ ಪೊಲೀಸ್ ತನಿಖೆ, ವಿಜಯ್ ಮಧ್ಯಸ್ಥಿಕೆ, ದರ್ಶನ್ ವರ್ತನೆ ಕುರಿತ ಸ್ಪೋಟಕ ಸತ್ಯಗಳು ಇಲ್ಲಿವೆ. Belagavi Voice ಓದಿ.

ಬೆಂಗಳೂರು 7 ಕೋಟಿ ದರೋಡೆ: 7 ನಿಮಿಷದಲ್ಲಿ ಮಾಸ್ಟರ್ ಪ್ಲಾನ್! ಕಳ್ಳರ ಬಂಧನ?

ಬೆಂಗಳೂರು 7 ಕೋಟಿ ದರೋಡೆ: 7 ನಿಮಿಷದಲ್ಲಿ ಮಾಸ್ಟರ್ ಪ್ಲಾನ್! ಕಳ್ಳರ ಬಂಧನ?

22/11/2025

ಬೆಂಗಳೂರಿನಲ್ಲಿ ನಡೆದ 7 ಕೋಟಿ ದರೋಡೆ ಪ್ರಕರಣದ ಸಂಪೂರ್ಣ ವಿವರ. ಕೇವಲ 7 ನಿಮಿಷಗಳಲ್ಲಿ ಹೇಗೆ ಈ ಕೃತ್ಯ ನಡೆಯಿತು? ಪೊಲೀಸ್ ತನಿಖೆ, ಕಳ್ಳರ ಬಂಧನ, ಮತ್ತು ಸಿಕ್ಕಿಬಿದ್ದ 7 ಕೋಟಿ ರೂ.ಗಳ ಕಥೆ.

Grihalakshmi 23rd installment deposited

ಲಕ್ಷ್ಮಿ ಹೆಬ್ಬಾಳ್ಕರ್: ಗೃಹಲಕ್ಷ್ಮಿ 23ನೇ ಕಂತು 8 ದಿನದಲ್ಲಿ ಖಾತೆಗೆ ಜಮಾ!

22/11/2025

ಗೃಹಲಕ್ಷ್ಮಿ 23ನೇ ಕಂತು ಬಿಡುಗಡೆ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಘೋಷಣೆ. ಇನ್ನು 8 ದಿನಗಳಲ್ಲಿ ಹಣ ಖಾತೆಗೆ ಜಮಾ. ವಿವಿಧೋದ್ದೇಶ ಸಹಕಾರ ಸಂಘ, ಅಂಗನವಾಡಿ ಸುಧಾರಣೆ ಬಗ್ಗೆ ಮಾಹಿತಿ.

ಬಿಪಿ ಮಾತ್ರೆ ನಿಲ್ಲಿಸುವುದು ಹೇಗೆ? ರಕ್ತದೊತ್ತಡದ ಅಸಲಿಯತ್ತನ್ನು ತಿಳಿಯಿರಿ

ಬಿಪಿ ಮಾತ್ರೆ ನಿಲ್ಲಿಸುವುದು ಹೇಗೆ? ರಕ್ತದೊತ್ತಡದ ಅಸಲಿಯತ್ತನ್ನು ತಿಳಿಯಿರಿ

22/11/2025

ಬಿಪಿ ಮಾತ್ರೆ ನಿಲ್ಲಿಸುವುದು ಹೇಗೆ? ರಕ್ತದೊತ್ತಡದ ಅಸಲಿಯತ್ತನ್ನು Belagavi Voice ಮೂಲಕ ತಿಳಿಯಿರಿ. 120/80 ನಾರ್ಮಲ್ ಬಿಪಿ ಅಲ್ಲವೇ? ಜೀವನಶೈಲಿ ಬದಲಾವಣೆಗಳಿಂದ ರಕ್ತದೊತ್ತಡ ನಿಯಂತ್ರಿಸಿ.

ಬದುಕಿನ 'ಬ್ಲೂ ಕ್ಯೂಬ್' ಹುಡುಕಿ: ಡಾ. ಗುರುರಾಜ್ ಕರಜಗಿ ರವರ ಯಶಸ್ಸಿನ ಮಂತ್ರ!

ಬದುಕಿನ ‘ಬ್ಲೂ ಕ್ಯೂಬ್’ ಹುಡುಕಿ: ಡಾ. ಗುರುರಾಜ್ ಕರಜಗಿ ರವರ ಯಶಸ್ಸಿನ ಮಂತ್ರ!

22/11/2025

ಡಾ. ಗುರುರಾಜ್ ಕರಜಗಿ ಅವರ ಪ್ರೇರಕ ಭಾಷಣದ ಸಾರ: ಯಾವುದೇ ಕೆಲಸದಲ್ಲಿ ಯಶಸ್ಸು ಹೇಗೆ ಗಳಿಸುವುದು? ಬದುಕನ್ನು ಪೂರ್ಣವಾಗಿ ಆನಂದಿಸಲು 'ಬ್ಲೂ ಕ್ಯೂಬ್' ಪರಿಕಲ್ಪನೆ ಅರ್ಥಮಾಡಿಕೊಳ್ಳಿ. ನಿಮ್ಮ ಕೆಲಸದಲ್ಲಿ ಪ್ರೀತಿ ಕಂಡುಕೊಳ್ಳಿ.

Previous Next