ಅನರ್ಹ ಬಿಪಿಎಲ್
BPL ಕಾರ್ಡ್ ರದ್ದಾದರೆ ದಂಡ ಫಿಕ್ಸ್! ಅರ್ಹತೆ, ಅನರ್ಹತೆ ಮಾನದಂಡಗಳು ಮತ್ತು ಮುಂದೇನು?
ಅನಧಿಕೃತ BPL ಕಾರ್ಡ್ ರದ್ದತಿಗೆ ಸರ್ಕಾರದ ಕಟ್ಟುನಿಟ್ಟಿನ ಕ್ರಮ. ವಾರ್ಷಿಕ ಆದಾಯ, ಸರ್ಕಾರಿ ನೌಕರಿ, ಸ್ವಂತ ಮನೆ, ಜಮೀನು ಆಧಾರದ ಮೇಲೆ ಅನರ್ಹತೆ. ದಂಡ ಮತ್ತು ಮುಂದಿನ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಮಾಹಿತಿ. Belagavi Voice ನಿಂದ ವಿಶೇಷ ವರದಿ.





