ಕರ್ನಾಟಕ ಸರ್ಕಾರ ಯೋಜನೆ

lakshmi-hebbalka-present-15-lakh-to-mavinakatti-temple

ಮಾವಿನಕಟ್ಟಿ ದೇವಸ್ಥಾನಕ್ಕೆ ಮಿನಿಸ್ಟರ್ ಲಕ್ಷ್ಮಿ ಹೆಬ್ಬಾಳ್ಕರ್ ₹15 ಲಕ್ಷ ಚೆಕ್ ನೀಡಿದ್ದಾರೆ!

21/03/2026

ಮಾವಿನಕಟ್ಟಿ ಶ್ರೀ ವಿಠ್ಠಲ ರುಕ್ಮಾಯಿ ಹಾಗೂ ಲಕ್ಷ್ಮಿ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮಿನಿಸ್ಟರ್ ಲಕ್ಷ್ಮಿ ಹೆಬ್ಬಾಳ್ಕರ್ ₹15 ಲಕ್ಷ ಚೆಕ್ ಹಸ್ತಾಂತರ. ಗ್ರಾಮಸ್ಥರಿಗೆ ಸಂತಸ, ಅಭಿವೃದ್ಧಿಗೆ ಹೊಸ ಬೂಸ್ಟ್.

ಗೃಹಲಕ್ಷ್ಮಿ ಅಕ್ರಮ: 69,000 ಮೃತ ಮಹಿಳೆಯರ ಖಾತೆಗೆ ಹಣ ಜಮೆ; ₹79 ಕೋಟಿ ವಾಪಸ್ ಪಡೆಯಲು ಸರ್ಕಾರದ ಈ ಮಾಸ್ಟರ್ ಪ್ಲಾನ್!

ಗೃಹಲಕ್ಷ್ಮಿ ಅಕ್ರಮ: 69,000 ಮೃತ ಮಹಿಳೆಯರ ಖಾತೆಗೆ ಹಣ ಜಮೆ; ₹79 ಕೋಟಿ ವಾಪಸ್ ಪಡೆಯಲು ಸರ್ಕಾರದ ಈ ಮಾಸ್ಟರ್ ಪ್ಲಾನ್!

05/03/2026

ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ: 69,000 ಮೃತ ಫಲಾನುಭವಿಗಳ ಅಕೌಂಟ್‌ಗೆ ಜಮಾ ಆಗಿದ್ದ ₹79.75 ಕೋಟಿ ಹಣವನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧಾರ. ಜೀವಿತ ಪ್ರಮಾಣಪತ್ರ ಕಡ್ಡಾಯ ಮಾಡುವ ಬಗ್ಗೆ ಚಿಂತನೆ.

Gruhalakshmi Bank ಸರ್ಕಾರದ ಗ್ರೀನ್ ಸಿಗ್ನಲ್: ಮಹಿಳೆಯರಿಗೆ ಸಿಗಲಿದೆ 30 ಸಾವಿರದಿಂದ 3 ಲಕ್ಷದವರೆಗೆ ಸಾಲ!

Gruhalakshmi Bank ಸರ್ಕಾರದ ಗ್ರೀನ್ ಸಿಗ್ನಲ್: ಮಹಿಳೆಯರಿಗೆ ಸಿಗಲಿದೆ 30 ಸಾವಿರದಿಂದ 3 ಲಕ್ಷದವರೆಗೆ ಸಾಲ!

03/03/2026

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್! ಈಗ ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಸೌಲಭ್ಯ. ಪ್ರತ್ಯೇಕ Gruhalakshmi Bank ಸ್ಥಾಪನೆ, ಜಾಮೀನು ಇಲ್ಲದೆ ಸುಲಭ ಸಾಲ! ಸಂಪೂರ್ಣ ವಿವರ ಇಲ್ಲಿದೆ.

ಪಡಿತರದಾರರಿಗೆ ಡಬಲ್ Good News! ಇಂದಿರಾ ಕಿಟ್ ವಿತರಣೆಗೆ ದಿನಾಂಕ ಫಿಕ್ಸ್, ಇಲ್ಲಿದೆ ಮಾಹಿತಿ

ಪಡಿತರದಾರರಿಗೆ ಡಬಲ್ Good News! ಇಂದಿರಾ ಫುಡ್ ಕಿಟ್ ವಿತರಣೆಗೆ ದಿನಾಂಕ ಫಿಕ್ಸ್, ಇಲ್ಲಿದೆ ಮಾಹಿತಿ

18/02/2026

ಬಿಪಿಎಲ್ ಕಾರ್ಡ್​ದಾರರಿಗೆ ಡಬಲ್​ ಗುಡ್​ ನ್ಯೂಸ್! ರದ್ದಾದ ಕಾರ್ಡ್​ಗಳ ಮರುಪರಿಶೀಲನೆಗೆ ಅವಕಾಶ ಹಾಗೂ ಇಂದಿರಾ ಫುಡ್ ಕಿಟ್ ವಿತರಣೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಏಪ್ರಿಲ್‌ನಿಂದ ಕಿಟ್ ಸಿಗಲಿದ್ದು, ನಿಮ್ಮ ಕಾರ್ಡ್ ಮರುಪಡೆಯಲು ತಹಸೀಲ್ದಾರ್ ಕಚೇರಿ ಸಂಪರ್ಕಿಸಿ.

ಕಂದಾಯ ಇಲಾಖೆ ಕಡತ ವಿಲೇವಾರಿ ಈಗ ಸಂಪೂರ್ಣ ಆನ್‌ಲೈನ್ - ಕೃಷ್ಣ ಭೈರೇಗೌಡ. - Krishna Byre Gowda

ಕಂದಾಯ ಇಲಾಖೆ ಕಡತ ವಿಲೇವಾರಿ ಈಗ ಸಂಪೂರ್ಣ ಆನ್‌ಲೈನ್ – Krishna Byre Gowda

30/11/2025

ಕಂದಾಯ ಇಲಾಖೆಯಲ್ಲಿ ಭಾರೀ ಬದಲಾವಣೆ. ದಾಖಲೆಗಳ ಡಿಜಿಟಲೀಕರಣದಿಂದ ಹಿಡಿದು VA-RI ಗಳಿಗೆ ಲ್ಯಾಪ್ಟಾಪ್‌ವರೆಗೆ. ಆನ್‌ಲೈನ್‌ನಲ್ಲಿ ಕಡತ ವಿಲೇವಾರಿ, ಪಾರದರ್ಶಕ, ವೇಗದ ಆಡಳಿತ ಈಗ ಜನರ ಬೆರಳ ತುದಿಯಲ್ಲಿದೆ. ಹೊಸ ಕ್ರಾಂತಿ!

Tractor ಸಬ್ಸಿಡಿ: ಹೊಸ ಟ್ರ್ಯಾಕ್ಟರ್ ಪಡೆಯಲು ಅರ್ಜಿ ಹಾಕುವುದು ಹೇಗೆ? 🚜 ಬೇಗ ದಾಖಲೆಗಳನ್ನು ಸಿದ್ಧಗೊಳಿಸಿ!

Tractor ಸಬ್ಸಿಡಿ: ಹೊಸ ಟ್ರ್ಯಾಕ್ಟರ್ ಪಡೆಯಲು ಅರ್ಜಿ ಹಾಕುವುದು ಹೇಗೆ? ಬೇಗ ದಾಖಲೆಗಳನ್ನು ಸಿದ್ಧಗೊಳಿಸಿ!

29/11/2025

ಕರ್ನಾಟಕದಲ್ಲಿ Tractor ಸಬ್ಸಿಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ನಿಮ್ಮ ಮೊಬೈಲ್‌ನಲ್ಲೇ FID ಪಡೆಯುವ ಮತ್ತು ಕೆ-ಕಿಸಾನ್ ಮೂಲಕ ಅಪ್ಲೈ ಮಾಡುವ ಸಂಪೂರ್ಣ ವಿಧಾನ ತಿಳಿಯಿರಿ. 2026ರ ಯೋಜನೆಗೆ ಅರ್ಜಿ ಹಾಕಿ.

ಗೃಹಲಕ್ಷ್ಮಿ 23ನೇ ಕಂತು: 2000 ರೂ. ಇಂದಿನಿಂದ ಜಮಾ ಸ್ಟಾರ್ಟ್! ಯಾವ ಜಿಲ್ಲೆಗೆ ಫಸ್ಟ್? ಈ ಜಿಲ್ಲೆಗಳಿಗೆ ಹಣ ಬಿಡುಗಡೆ!

ಗೃಹಲಕ್ಷ್ಮಿ 23ನೇ ಕಂತು: 2000 ರೂ. ಇಂದಿನಿಂದ ಜಮಾ ಸ್ಟಾರ್ಟ್! ಯಾವ ಜಿಲ್ಲೆಗೆ ಫಸ್ಟ್? ಈ ಜಿಲ್ಲೆಗಳಿಗೆ ಹಣ ಬಿಡುಗಡೆ!

29/11/2025

ಗೃಹಲಕ್ಷ್ಮಿ ಯೋಜನೆಯ 23ನೇ ಕಂತಿನ 2000 ರೂ. ಹಣ ಜಮಾ ಇಂದಿನಿಂದ ಶುರು! ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿ. ಮೊದಲು ಯಾವ ಜಿಲ್ಲೆಗೆ ಹಣ ಬರುತ್ತೆ? ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಸರ್ಕಾರದ ಉಚಿತ ಎಲೆಕ್ಟ್ರಿಕ್ ಸ್ಕೂಟಿ 2025: ಇಂದೇ ಅರ್ಜಿ ಹಾಕಿ! ಯಾರು ಅರ್ಹರು? ಸಂಪೂರ್ಣ ವಿವರ ಇಲ್ಲಿದೆ!

ಸರ್ಕಾರದ ಉಚಿತ ಎಲೆಕ್ಟ್ರಿಕ್ ಸ್ಕೂಟರ್ 2025: ಇಂದೇ ಅರ್ಜಿ ಹಾಕಿ! ಯಾರು ಅರ್ಹರು? ಸಂಪೂರ್ಣ ವಿವರ ಇಲ್ಲಿದೆ!

28/11/2025

ಕರ್ನಾಟಕ ಸರ್ಕಾರದ ಉಚಿತ ಎಲೆಕ್ಟ್ರಿಕ್ ಸ್ಕೂಟಿ ಯೋಜನೆ 2025 ಬಗ್ಗೆ ಸಂಪೂರ್ಣ ಮಾಹಿತಿ. ಗ್ರಾಮೀಣ ಹಾಲು ಉತ್ಪಾದಕರು, ಮಹಿಳೆಯರಿಗೆ ಉಚಿತ ಸ್ಕೂಟಿ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ? ಅರ್ಹತೆ, ದಾಖಲೆಗಳು ಇಲ್ಲಿವೆ.

ಉದ್ಯೋಗಕ್ಕಾಗಿ ಧಾರವಾಡ ಚಲೋ: ಡಿ.1ರಂದು ಯುವಜನರ ಮಹತ್ವದ ಹೋರಾಟ! ಬನ್ನಿ ಸೇರೋಣ

ಉದ್ಯೋಗಕ್ಕಾಗಿ ಧಾರವಾಡ ಚಲೋ: ಡಿ.1ರಂದು ಯುವಜನರ ಮಹತ್ವದ ಹೋರಾಟ! ಬನ್ನಿ ಸೇರೋಣ

28/11/2025

ನೇಮಕಾತಿಗಳ ವಿಳಂಬ, ವಯೋಮಿತಿ ಸಡಿಲಿಕೆ ಬೇಡಿಕೆಗಾಗಿ ಡಿಸೆಂಬರ್ 1ರಂದು ಧಾರವಾಡದಲ್ಲಿ ಯುವಜನರ 'ಚಲೋ' ಹೋರಾಟ. ಅಧಿವೇಶನಕ್ಕೂ ಮುನ್ನ ಸರ್ಕಾರದ ಮೇಲೆ ಒತ್ತಡ ಹೇರಲು ಇದು ಮಹತ್ವದ ಹೆಜ್ಜೆ.

SSP IDಗೆ ನಿಮ್ಮ ಫೋನ್ ನಂಬರ್ ಬದಲಾಯಿಸೋದು ಇಷ್ಟು ಸುಲಭ! ಸಂಪೂರ್ಣ ಮಾಹಿತಿ ಇಲ್ಲಿದೆ

SSP IDಗೆ ನಿಮ್ಮ ಫೋನ್ ನಂಬರ್ ಬದಲಾಯಿಸೋದು ಇಷ್ಟು ಸುಲಭ! ಸಂಪೂರ್ಣ ಮಾಹಿತಿ ಇಲ್ಲಿದೆ

26/11/2025

SSP IDಗೆ ನಿಮ್ಮ ಮೊಬೈಲ್ ನಂಬರ್ ಬದಲಾಯಿಸಬೇಕಾ? OTP ಸಮಸ್ಯೆ ಇದ್ಯಾ? ಸುಲಭವಾಗಿ ನಿಮ್ಮ SSP ಅಕೌಂಟ್‌ಗೆ ಹೊಸ ಫೋನ್ ನಂಬರ್ ಲಿಂಕ್ ಮಾಡೋದು ಹೇಗೆಂದು ತಿಳಿಯಿರಿ. ಬೆಳಗಾವಿ ವಾಯ್ಸ್‌ನಿಂದ ಸಂಪೂರ್ಣ ಮಾಹಿತಿ.

Next