ಜಮೀನು ವರ್ಗಾವಣೆ

ರೈತರಿಗೆ ಗುಡ್ ನ್ಯೂಸ್: ಮೃತ ಜಮೀನು ಮಾಲೀಕರ ವಾರಸುದಾರರಿಗೆ ಉಚಿತ 'ಪೌತಿ ಖಾತೆ' ಅಭಿಯಾನ ಆರಂಭ!

ರೈತರಿಗೆ ಗುಡ್ ನ್ಯೂಸ್: ಮೃತ ಜಮೀನು ಮಾಲೀಕರ ವಾರಸುದಾರರಿಗೆ ಉಚಿತ ‘ಪೌತಿ ಖಾತೆ’ ಅಭಿಯಾನ ಆರಂಭ!

30/11/2025

ಮೃತರ ಹೆಸರಿನಲ್ಲಿರುವ ಜಮೀನು ನಿಮ್ಮ ಹೆಸರಿಗೆ ಉಚಿತವಾಗಿ ಬರಬೇಕಾ? ಸರ್ಕಾರದಿಂದ ಹೊಸ ಪೌತಿ ಖಾತೆ ಅಭಿಯಾನ ಶುರು! ವಿಲೇಜ್ ಅಕೌಂಟೆಂಟ್‌ಗಳಿಗೆ ಟಾರ್ಗೆಟ್ ಫಿಕ್ಸ್.