ಟೆಕ್ ನ್ಯೂಸ್

TATA Sierra ₹11.49 ಲಕ್ಷಕ್ಕೆ, New iPhone, New Android Phone?: ಈ ವಾರದ ಬಿಸಿಬಿಸಿ ಟೆಕ್ ಅಪ್ಡೇಟ್ಸ್!

TATA Sierra ₹11.49 ಲಕ್ಷಕ್ಕೆ, New iPhone, New Android Phone?: ಈ ವಾರದ ಬಿಸಿಬಿಸಿ ಟೆಕ್ ಅಪ್ಡೇಟ್ಸ್!

30/11/2025

ಈ ವಾರದ ಟೆಕ್ ನ್ಯೂಸ್: TATA Sierra EV ಬೆಲೆ 11.49 ಲಕ್ಷದಿಂದ ಶುರು, Apple Foldable iPhone 2.5 ಲಕ್ಷಕ್ಕೆ, Nothing Phone 3a Lite ಲಾಂಚ್. ಹೊಸ ಆಧಾರ್ ಅಪ್ಡೇಟ್, Mahindra XUV.e9 ಎಲೆಕ್ಟ್ರಿಕ್ SUV. ಬೆಂಗಳೂರಿನ ಕನ್ನಡಿಗರಿಗೆ ಬಿಸಿಬಿಸಿ ಟೆಕ್ ಅಪ್ಡೇಟ್ಸ್.