ಡೇಟಾ ಸುರಕ್ಷತೆ

ಹೊಸ ಆಧಾರ್ ಕಾರ್ಡ್ ನಿಯಮ: ಇನ್ಮುಂದೆ ಹೆಸರು, ವಿಳಾಸ ಇಲ್ಲ, ಕೇವಲ QR ಕೋಡ್!

ಹೊಸ ಆಧಾರ್ ಕಾರ್ಡ್ ನಿಯಮ: ಇನ್ಮುಂದೆ ಹೆಸರು, ವಿಳಾಸ ಇಲ್ಲ, ಕೇವಲ QR ಕೋಡ್!

23/11/2025

UIDAI ಹೊಸ ಆಧಾರ್ ಕಾರ್ಡ್ ನಿಯಮಗಳನ್ನು ತರುತ್ತಿದೆ. ಇನ್ಮುಂದೆ ಹೆಸರು, ವಿಳಾಸವಿಲ್ಲದೆ ಕೇವಲ ಫೋಟೋ ಮತ್ತು QR ಕೋಡ್ ಆಧಾರ್ ಇರುತ್ತದೆ. ಡೇಟಾ ಸುರಕ್ಷತೆಗಾಗಿ ಈ ಬದಲಾವಣೆ.