ದಿನೇಶ್ ಗೂಳಿಗೌಡ
ಗೃಹಲಕ್ಷ್ಮಿ ಅಕ್ರಮ: 69,000 ಮೃತ ಮಹಿಳೆಯರ ಖಾತೆಗೆ ಹಣ ಜಮೆ; ₹79 ಕೋಟಿ ವಾಪಸ್ ಪಡೆಯಲು ಸರ್ಕಾರದ ಈ ಮಾಸ್ಟರ್ ಪ್ಲಾನ್!
ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ: 69,000 ಮೃತ ಫಲಾನುಭವಿಗಳ ಅಕೌಂಟ್‌ಗೆ ಜಮಾ ಆಗಿದ್ದ ₹79.75 ಕೋಟಿ ಹಣವನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧಾರ. ಜೀವಿತ ಪ್ರಮಾಣಪತ್ರ ಕಡ್ಡಾಯ ಮಾಡುವ ಬಗ್ಗೆ ಚಿಂತನೆ.





