ದುಬೈ ಚಿನ್ನ
ದುಬೈನಲ್ಲಿ ಇಂದು ಚಿನ್ನದ ಬೆಲೆ: ಇಂದಿನ ಲೈವ್ ದರ!
ದುಬೈನಲ್ಲಿ ಚಿನ್ನದ ಬೆಲೆ ಲಂಡನ್‌ಗಿಂತ $30 ಅಗ್ಗವೇಕೆ? ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ಈ ವಿದ್ಯಮಾನಕ್ಕೆ ಗಲ್ಫ್ ಪ್ರದೇಶದ ವಾಯು ಸಂಚಾರ ಅಡ್ಡಿಯೇ ಕಾರಣವೇ? ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದಿನ ದುಬೈ ಗೋಲ್ಡ್ ರೇಟ್: ಭಾರತೀಯ ರೂಪಾಯಿಗಳಲ್ಲಿ ಇಂದಿನ ರೇಟ್ ಇಲ್ಲಿದೆ!
ದುಬೈ ಚಿನ್ನದ ಮಾರುಕಟ್ಟೆ ಯುದ್ಧದ ಟೆನ್ಷನ್‌ನಿಂದ ಮಂದವಾಗಿದೆ. ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದ್ದು, ವ್ಯಾಪಾರಕ್ಕೆ ಹಿನ್ನಡೆ. ಅಂತರಾಷ್ಟ್ರೀಯ ಚಿನ್ನದ ದರಗಳ ಇಂಪ್ಯಾಕ್ಟ್ ಬಗ್ಗೆ NDTV ರಿಪೋರ್ಟ್.






