ಪಾನ್ ಕಾರ್ಡ್ ಅಪ್ಡೇಟ್

Pan Card ತಿದ್ದುಪಡಿ ಆನ್‌ಲೈನ್: ಸುಲಭ ವಿಧಾನ – ಸಂಪೂರ್ಣ ಮಾಹಿತಿ! ಈ ವೆಬ್ಸೈಟ್ ಅಲ್ಲಿ ಚೇಂಜ್ ಮಾಡಿ

Pan Card ತಿದ್ದುಪಡಿ ಆನ್‌ಲೈನ್: ಸುಲಭ ವಿಧಾನ – ಸಂಪೂರ್ಣ ಮಾಹಿತಿ! ಈ ವೆಬ್ಸೈಟ್ ಅಲ್ಲಿ ಚೇಂಜ್ ಮಾಡಿ

26/11/2025

ನಿಮ್ಮ ಪಾನ್ ಕಾರ್ಡ್‌ನಲ್ಲಿ ತಿದ್ದುಪಡಿ ಬೇಕಾಗಿದೆಯೇ? ಹೆಸರು, ಹುಟ್ಟಿದ ದಿನಾಂಕ, ಫೋಟೋ ಅಥವಾ ಸಿಗ್ನೇಚರ್ ಸರಿಪಡಿಸಲು ಸರಳ ಆನ್‌ಲೈನ್ ವಿಧಾನ ಇಲ್ಲಿದೆ. NSDL ಮೂಲಕ ಸುಲಭವಾಗಿ ನಿಮ್ಮ ಪಾನ್ ಕಾರ್ಡ್ ತಿದ್ದುಪಡಿ ಮಾಡಿ. ಸಂಪೂರ್ಣ ಗೈಡ್ ಕನ್ನಡದಲ್ಲಿ. ಬೇಗನೆ ಮಾಡಿ!