ಬೆಂಗಳೂರು ದಕ್ಷಿಣ ವಿಮಾನ ನಿಲ್ದಾಣ
ಬೆಂಗಳೂರು ದಕ್ಷಿಣದಲ್ಲಿ ಹೊಸ ಏರ್‌ಪೋರ್ಟ್: ಸವಾಲುಗಳೇನು, ಲಾಭಗಳೇನು?
ಬೆಂಗಳೂರು ದಕ್ಷಿಣದಲ್ಲಿ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಘೋಷಣೆ. ಕೆಂಪೇಗೌಡ ಏರ್‌ಪೋರ್ಟ್ ಮೇಲಿನ ಒತ್ತಡ ಇಳಿಸುವುದು, ಆರ್ಥಿಕತೆಗೆ ಉತ್ತೇಜನ, ಮೂಲಸೌಕರ್ಯ ಅಭಿವೃದ್ಧಿ - ಸಂಪೂರ್ಣ ಮಾಹಿತಿ ಮತ್ತು ಸವಾಲುಗಳು ಇಲ್ಲಿವೆ.





