ವಿದ್ಯಾರ್ಥಿವೇತನ 2025
ಪ್ರಿಯದರ್ಶಿನಿ ಅಕಾಡೆಮಿ ವಿದ್ಯಾರ್ಥಿವೇತನ 2025: ₹10,000 ಪಡೆಯಲು ಈಗಲೇ ಅರ್ಜಿ ಸಲ್ಲಿಸಿ!
ಪ್ರಿಯದರ್ಶಿನಿ ಅಕಾಡೆಮಿ ವಿದ್ಯಾರ್ಥಿವೇತನ 2025-26: ಪರೀಕ್ಷೆ, ಸಂದರ್ಶನವಿಲ್ಲದೆ ₹10,000 ಪಡೆಯಿರಿ. ಪದವಿ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ 30, 2025ರೊಳಗೆ ಅರ್ಜಿ ಸಲ್ಲಿಸಿ. ಸಂಪೂರ್ಣ ಮಾಹಿತಿ ಪಡೆಯಿರಿ.





