2.5 ಲಕ್ಷ ಸಹಾಯಧನ

ಹಳೇ ಮನೆ ರಿಪೇರಿಗೆ 2.5 ಲಕ್ಷ ಸಹಾಯಧನ: ಸರ್ಕಾರದಿಂದ ಭರ್ಜರಿ ಆಫರ್!

ಹಳೇ ಮನೆ ರಿಪೇರಿಗೆ 2.5 ಲಕ್ಷ ಸಹಾಯಧನ: ಸರ್ಕಾರದಿಂದ ಭರ್ಜರಿ ಆಫರ್!

26/11/2025

ಹಳೇ ಮನೆ ರಿಪೇರಿಗೆ 2.5 ಲಕ್ಷ ರೂ. ಸಹಾಯಧನ: ಸರ್ಕಾರದಿಂದ BPL ಕಾರ್ಡ್‌ದಾರರಿಗೆ ಸಿಹಿ ಸುದ್ದಿ! ವಾಪಾಸ್ ಕಟ್ಟಬೇಕಿಲ್ಲ. ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಬೇಕಾದ ದಾಖಲೆಗಳ ಮಾಹಿತಿ ಇಲ್ಲಿದೆ.