Dimensity 6300
Realme C85 5G: ₹14,999ಕ್ಕೆ ಹೊಸ ಎಂಟ್ರಿ ಲೆವೆಲ್ ಕಿಂಗ್? ಸಂಪೂರ್ಣ ವಿಶ್ಲೇಷಣೆ!
Realme C85 5G ಸ್ಮಾರ್ಟ್‌ಫೋನ್ ₹14,999ಕ್ಕೆ ಲಾಂಚ್ ಆಗಿದೆ. ಇದರ ಪ್ರೀಮಿಯಂ ಡಿಸೈನ್, 50MP ಕ್ಯಾಮೆರಾ, 7,000mAh ಬ್ಯಾಟರಿ ಮತ್ತು 45W ಚಾರ್ಜಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ. ಬೆಲೆಗೆ ತಕ್ಕ ಪ್ರದರ್ಶನ ನೀಡುತ್ತಾ?





