End to Corruption Revenue
ಕಂದಾಯ ಇಲಾಖೆ ಕಡತ ವಿಲೇವಾರಿ ಈಗ ಸಂಪೂರ್ಣ ಆನ್‌ಲೈನ್ – Krishna Byre Gowda
ಕಂದಾಯ ಇಲಾಖೆಯಲ್ಲಿ ಭಾರೀ ಬದಲಾವಣೆ. ದಾಖಲೆಗಳ ಡಿಜಿಟಲೀಕರಣದಿಂದ ಹಿಡಿದು VA-RI ಗಳಿಗೆ ಲ್ಯಾಪ್ಟಾಪ್‌ವರೆಗೆ. ಆನ್‌ಲೈನ್‌ನಲ್ಲಿ ಕಡತ ವಿಲೇವಾರಿ, ಪಾರದರ್ಶಕ, ವೇಗದ ಆಡಳಿತ ಈಗ ಜನರ ಬೆರಳ ತುದಿಯಲ್ಲಿದೆ. ಹೊಸ ಕ್ರಾಂತಿ!





