ಟೈಪ್ 2 ಡಯಾಬಿಟಿಸ್ ಕಂಪ್ಲೀಟ್ ರಿವರ್ಸ್ ಮಾಡಲು ಇಲ್ಲಿವೆ 7 ದಾರಿಗಳು!
By Pavan Cs | 28-04-2026
ಕಾರ್ಬೋಹೈಡ್ರೇಟ್ ಮತ್ತು ಶುಗರ್: ಭಾರತದಲ್ಲಿ ಮಧುಮೇಹ ಹೆಚ್ಚಾಗಲು ನಾವು ಸೇವಿಸುವ ಅತಿಯಾದ ಕಾರ್ಬೋಹೈಡ್ರೇಟ್ ಯುಕ್ತ ಆಹಾರವೇ ಮುಖ್ಯ ಕಾರಣ.
2
ಟೈಪ್ 2 ಡಯಾಬಿಟಿಸ್ ರಿವರ್ಸಲ್: ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಟೈಪ್ 2 ಡಯಾಬಿಟಿಸ್ ಅನ್ನು 100% ಕಂಪ್ಲೀಟ್ ಆಗಿ ರಿವರ್ಸ್ ಮಾಡಬಹುದು.
2
ಬ್ರಿಸ್ಕ್ ವಾಕಿಂಗ್ (Brisk Walk): ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 20 ನಿಮಿಷಗಳ ಕಾಲ ಬೆವರು ಬರುವಂತೆ ವೇಗವಾಗಿ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ದೇಹವು ಸರಿಯಾಗಿ ಬಳಸಿಕೊಳ್ಳುತ್ತದೆ.
2
ಊಟದ ನಂತರದ ನಡಿಗೆ: ಪ್ರತಿ ಬಾರಿ ಊಟವಾದ ನಂತರ ಕನಿಷ್ಠ 10 ನಿಮಿಷಗಳ ಕಾಲ ಸಾಮಾನ್ಯ ನಡಿಗೆ ಮಾಡುವುದು ಕಡ್ಡಾಯ.
2
ಅನ್ನದ ಪ್ರಮಾಣ ಕಡಿಮೆ ಮಾಡಿ: ತಟ್ಟೆ ತುಂಬಾ ಅನ್ನ ತಿನ್ನುವ ಬದಲು ಅರ್ಧ ತಟ್ಟೆ ಅನ್ನ ಮತ್ತು ಉಳಿದ ಅರ್ಧ ಭಾಗದಲ್ಲಿ ತರಕಾರಿ ಪಲ್ಯ, ಕಾಳಿನ ಪಲ್ಯ ಹಾಗೂ ಸಲಾಡ್ ಇರಲಿ.
2
ಸಿರಿಧಾನ್ಯಗಳ ಬಳಕೆ: ಬಿಳಿ ಅಕ್ಕಿಯ ಬದಲಾಗಿ ಸಿರಿಧಾನ್ಯಗಳು ಅಥವಾ ಲೋ ಜಿಐ (Low GI) ಇರುವ ಆರ್.ಎನ್.ಆರ್ (RNR) ಅಕ್ಕಿಯನ್ನು ಬಳಸುವುದು ಉತ್ತಮ.
2
ಆಯುರ್ವೇದ ಚಿಕಿತ್ಸೆ: ಸರಿಯಾದ ಆಹಾರ ಪದ್ಧತಿಯ ಜೊತೆಗೆ ಆಯುರ್ವೇದದಲ್ಲಿ ತಿಳಿಸಿರುವ ಚಿಕಿತ್ಸೆಗಳನ್ನು ಪಡೆದರೆ ಶುಗರ್ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಬರಬಹುದು.