ವಿಟಮಿನ್ ಡಿ ಕೊರತೆಯೇ? ವಾರಕ್ಕೆ ಒಮ್ಮೆ ಬೇಡ, ಪ್ರತಿದಿನ ಹೀಗೆ ಮಾಡಿ ಸಾಕು!
By Pavan Cs | 04-05-2026
ಬದಲಾದ ಕಾಲ: ಹಿಂದೆ ವಿಟಮಿನ್ ಡಿ ಕೇವಲ ಮೂಳೆಗಳ ಆರೋಗ್ಯಕ್ಕೆ ಮಾತ್ರ ಎನ್ನಲಾಗುತ್ತಿತ್ತು, ಆದರೆ ಕೋವಿಡ್ ನಂತರ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ.
2
ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಸಿಗುವುದಾದರೂ, ನಾವು ಸಂಪೂರ್ಣ ಬಟ್ಟೆ ಧರಿಸುವುದರಿಂದ ಅಥವಾ ಬಿಸಿಲಿಗೆ ಸಮಯ ಕೊಡದಿರುವುದರಿಂದ ಚರ್ಮಕ್ಕೆ ನೇರವಾಗಿ ಸೂರ್ಯನ ಕಿರಣಗಳು ತಗುಲುತ್ತಿಲ್ಲ.
2
ರೋಗ ನಿರೋಧಕ ಶಕ್ತಿ: ದೇಹದ ಪ್ರತಿಯೊಂದು ಅಂಗಾಂಗ ಮತ್ತು ಕಾರ್ಯಚಟುವಟಿಕೆಗಳು ಸುಗಮವಾಗಿ ನಡೆಯಲು ವಿಟಮಿನ್ ಡಿ ಅತ್ಯಗತ್ಯವಾಗಿದೆ.
2
ಹೆವಿ ಡೋಸ್ ಬೇಡ: ಸಾಮಾನ್ಯವಾಗಿ ವಾರಕ್ಕೊಮ್ಮೆ 60k ಯೂನಿಟ್ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ, ಆದರೆ ಇದು ಒಂದೇ ಬಾರಿಗೆ ದೇಹಕ್ಕೆ ಹೆಚ್ಚಿನ ಡೋಸ್ ಎನಿಸಬಹುದು.
2
ಸಬ್ಲಿಂಗ್ವಲ್ ತಂತ್ರಜ್ಞಾನ: ನಾಲಿಗೆಯ ಕೆಳಗೆ ಇಟ್ಟುಕೊಳ್ಳುವ 'ಸಬ್ಲಿನ್ ಡಿ3' (Sublin D3) ಎಂಬ ಹೊಸ ವಿಧಾನವು ವಿಟಮಿನ್ ಡಿ ಅನ್ನು ನೇರವಾಗಿ ರಕ್ತಕ್ಕೆ ಸೇರಿಸಲು ಸಹಾಯ ಮಾಡುತ್ತದೆ.
2
ದೈನಂದಿನ ಬಳಕೆ: ವಾರಕ್ಕೊಮ್ಮೆ ದೊಡ್ಡ ಡೋಸ್ ತೆಗೆದುಕೊಳ್ಳುವ ಬದಲು, ಪ್ರತಿದಿನ 4000 ಇಂಟರ್ನ್ಯಾಷನಲ್ ಯೂನಿಟ್ ಇರುವ ಸಬ್ಲಿಂಗ್ವಲ್ ಮಾತ್ರೆ ಬಳಸುವುದು ಹೆಚ್ಚು ಪರಿಣಾಮಕಾರಿ.
2
ದೂರ್ವಾ (ಗರಿಕೆ ಹುಲ್ಲು): ಆಯುರ್ವೇದದಲ್ಲಿ ಗರಿಕೆ ಹುಲ್ಲನ್ನು 'ದೂರ್ವಾ' ಎಂದು ಕರೆಯಲಾಗುತ್ತದೆ. ಇದು ರಕ್ತಪಿತ್ತ, ಅತಿಸಾರ ಮತ್ತು ಕಫ-ವಾತ ಜ್ವರಗಳನ್ನು ಶಮನ ಮಾಡುವ ಶಕ್ತಿ ಹೊಂದಿದೆ.