2nd PUC Time Table 2025 ಬಿಡುಗಡೆ.! KSEAB  ಬಿಡುಗಡೆ ಮಾಡಿದೆ! ಇಲ್ಲಿದೆ ಮಾಹಿತಿ 

January 13, 2025 5:57 AM
2nd PUC Time Table 2025 ಬಿಡುಗಡೆ.! KSEAB  ಬಿಡುಗಡೆ ಮಾಡಿದೆ! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕದಲ್ಲಿ 2nd PUC ಓದುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮುಖ್ಯವಾದ ಅಪ್ಡೇಟನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಸೆಕೆಂಡ್ ಪಿಯುಸಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ  ಸೆಕೆಂಡ್ ಪಿಯುಸಿ ಎಕ್ಸಾಮಿನೇಷನ್ ಕೊನೆಯ ಟೈಮ್ ಟೇಬಲ್ ಅನ್ನು KSEAB  ಬಿಡುಗಡೆ ಮಾಡಿದೆ. ಇದರ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

2nd PUC ಫೈನಲ್ ಎಕ್ಸಾಮಿನೇಷನ್ ಟೈಮ್ ಟೇಬಲ್ ಬಿಡುಗಡೆ

ಸ್ನೇಹಿತರೆ ಇದೀಗ KSEAB ಕರ್ನಾಟಕದ ಎಲ್ಲಾ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಕೊನೆಯ ಎಕ್ಸಾಮಿನೇಷನ್ ಟೈಮ್ ಟೇಬಲ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರ ಪ್ರಕಾರ ಮಾರ್ಚ್ 1ನೇ ತಾರೀಖಿನಿಂದ  ಮಾರ್ಚ್ 20 ರವರೆಗೆ  ದ್ವಿತೀಯ ಪಿಯುಸಿ ಎಕ್ಸಾಮಿನೇಷನ್ ಅನ್ನು ನಡೆಸಲಾಗುತ್ತದೆ. 

  • ಮಾರ್ಚ್ 1ನೇ ತಾರೀಖಿನಂದು – ಕನ್ನಡ ವಿಷಯದ ಎಕ್ಸಾಮಿನೇಷನ್ ನಡೆಯಲಾಗುತ್ತದೆ.  ಎಕ್ಸಾಮಿನೇಷನ್ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುತ್ತದೆ ಹಾಗೂ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುತ್ತದೆ.
  • ಮಾರ್ಚ್ 3ನೇ ತಾರೀಕು – ಮ್ಯಾಥಮೆಟಿಕ್ಸ್ , ಎಜುಕೇಶನ್, ಲಾಜಿಕ್  ಹಾಗೂ ಬಿಸಿನೆಸ್ ಸ್ಟಡೀಸ್. ಸಮಯ ಬೆಳಗ್ಗೆ 10 ರಿಂದ ಮಧ್ಯಾಹ್ನ 1ಗಂಟೆಯವರೆಗೆ.
  • ಮಾರ್ಚ್ 4ನೇ ತಾರೀಕು – ತಮಿಳ್,  ತೆಲುಗು,  ಮಲಯಾಳಂ,  ಮರಾಠಿ,  ಉರ್ದು,  ಸಂಸ್ಕೃತ ಹಾಗೂ  ಫ್ರೆಂಚ. 
  • ಮಾರ್ಚ್ 5ನೇ ತಾರೀಕು – ಪೊಲಿಟಿಕಲ್ ಸೈನ್ಸ್ ಮತ್ತು ಸ್ಟಾಟಿಸ್ಟಿಕ್ಸ್
  • ಮಾರ್ಚ್ 7ನೇ ತಾರೀಕು – ಹಿಸ್ಟರಿ ಮತ್ತು ಫಿಸಿಕ್ಸ್
  • ಮಾರ್ಚ್ 10ನೇ ತಾರೀಕು – ಆಪ್ಷನಲ್ ಕನ್ನಡ,  ಅಕೌಂಟೆನ್ಸಿ,  ಜಿಯೋಲಾಜಿ  ಮತ್ತು  ಹೋಂ ಸೆನ್ಸ್
  • ಮಾರ್ಚ್ 12ನೇ ತಾರೀಕು – ಸೈಕಾಲಾಜಿ , ಕೆಮಿಸ್ಟ್ರಿ ಮತ್ತು ಬೇಸಿಕ್ ಮಾಥ್ಸ್
  • ಮಾರ್ಚ್ 13ನೇ ತಾರೀಕು – ಎಕನಾಮಿಕ್ಸ್
  • ಮಾರ್ಚ್ 15 ನೇ ತಾರೀಕು – ಇಂಗ್ಲಿಷ್
  • ಮಾರ್ಚ್ 17ನೇ ತಾರೀಕು – ಜಿಯೋಗ್ರಾಫಿ 
  • ಮಾರ್ಚ್ 18ನೇ ತಾರೀಕು – ಬಯೋಲಜಿ,  ಕಂಪ್ಯೂಟರ್ ಸೈನ್ಸ್,  ಎಲೆಕ್ಟ್ರಾನಿಕ್ಸ್ ಮತ್ತು ಸೋಶಿಯಾಲಜಿ
  • ಮಾರ್ಚ್ 19ನೇ ತಾರೀಕು – ಹಿಂದುಸ್ತಾನಿ ಮ್ಯೂಸಿಕ್, ಇನ್ಫಾರ್ಮಶನ್ ಟೆಕ್ನಾಲಜಿ, ರಿಟೇಲ್,  ಆಟೋಮೊಬೈಲ್,  ಹೆಲ್ತ್ ಕೇರ್ ಮತ್ತು ಬ್ಯೂಟಿ ಅಂಡ್ ಫಿಟ್ನೆಸ್
  • ಮಾರ್ಚ್ 20ನೇ ತಾರೀಕು – ಹಿಂದಿ 

ಸ್ನೇಹಿತರೆ ಸೆಕೆಂಡ್ ಪಿಯುಸಿಯ ವಿದ್ಯಾರ್ಥಿಗಳಿಗೆ ಇದೇ ಫೈನಲ್ ಟೈಮ್ ಟೇಬಲ್ ಆಗಿರುತ್ತದೆ ಹಾಗೂ ಈ ಟೈಮ್ ಟೇಬಲ್ ನಲ್ಲಿತಿಳಿಸಿರುವ ಹಾಗೆ ಅದೇ ದಿನಾಂಕದಂದು ಎಲ್ಲಾ ಎಕ್ಸಾಮ್ ಗಳನ್ನು ನಡೆಸಲಾಗುತ್ತದೆ. ಹಾಗೂ ಈ ಟೈಮ್ ಟೇಬಲ್ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. 

ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಆಹ್ವಾನ.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment