ಸರ್ಕಾರ Strict ಆಗಿ BPL ಕಾರ್ಡನ್ನು ರದ್ದು ಮಾಡುತ್ತಿದೆ.! 4 ಲಕ್ಷ BPL ಕಾರ್ಡ್ ಆಲ್ರೆಡಿ ರದ್ದು.!

November 26, 2024 10:59 AM
4 ಲಕ್ಷ BPL ಕಾರ್ಡ್ ಆಲ್ರೆಡಿ ರದ್ದು

ಎಲ್ಲರಿಗೂ ನಮಸ್ಕಾರ, ಕಲ್ಬುರ್ಗಿಯಲ್ಲೇ ಹೆಚ್ಚು ಕಾರ್ಡ್ ಕ್ಯಾನ್ಸಲ್ ದೇಶ್ಪಾಂಡೆ ಸಮಿತಿ ರಿಪೋರ್ಟ್ ಕೊಡದೆ ಇದ್ದರೂ ಕೂಡ ಆಗಸ್ಟ್ ನಲ್ಲಿ ಸರ್ಕಾರದ ಈ ಗವರ್ನೆನ್ಸ್ ಇಲಾಖೆ ಆಹಾರ ಪಡಿತರ ಚೀಟಿ ಕುರಿತು ಆಹಾರ ಇಲಾಖೆಗೆ ಒಂದು ರಿಪೋರ್ಟ್ ಕೊಟ್ಟಿದೆ ಈ ರಿಪೋರ್ಟ್ ಇಟ್ಕೊಂಡೆ ಸರ್ಕಾರ ಬಿಪಿಎಲ್ ಕಾರ್ಡ್ ರದ್ದುಗೊಳಿಸ್ತಾ ಇದೆ. ಅನ್ನೋ ಮಾಹಿತಿ ಲಭ್ಯವಾಗ್ತಾ ಇದೆ. ಈ ಗವರ್ನೆನ್ಸ್ ಇಲಾಖೆ ಮಾಹಿತಿ ಪ್ರಕಾರ 22.62 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳು ರಾಜ್ಯದಲ್ಲಿವೆ ಅಂದ್ರೆ ಹಾಲಿ ಇರುವ ಕಾರ್ಡ್ ಬೈ 18% ಕಾರ್ಡ್ ಡಿಲೀಟ್ ಆಗ್ತವೆ.

ಅದರಲ್ಲೂ ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಟ್ಟಿರೋ ಮಾಹಿತಿ ಇದೆ ಸುಮಾರು 78,000ಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ ಅಲ್ಲಿದೆ ಅಂತ ಹೇಳಲಾಗುತ್ತಿದೆ.

ಅದೇ ರೀತಿ ಬೆಂಗಳೂರಲ್ಲಿ 65,000 ಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ ಇದೆ ಅಂತ ಅಲ್ದೆ ಈ ಗವರ್ನೆನ್ಸ್ ತನ್ನ ರಿಪೋರ್ಟ್ ನಲ್ಲಿ ಈ ಕಾರ್ಡ್ ಗಳನ್ನ ಯಾಕೆ ರದ್ದು ಮಾಡಬೇಕು ಅನ್ನೋದಕ್ಕೆ ಕಾರಣ ಕೂಡ ಕೊಟ್ಟಿದೆ. ಅದರಲ್ಲಿ ಸುಮಾರು 10,54,000 ಕುಟುಂಬಗಳ ಆದಾಯ 12 ಲಕ್ಷ ರೂಪಾಯಿಗಿಂತ ಜಾಸ್ತಿ ಇದೆ.

ಒಂದು ಲಕ್ಷ ಕುಟುಂಬಗಳಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರಿದ್ದಾರೆ ಇನ್ನು 4,272 ಕುಟುಂಬಗಳಲ್ಲಿ ಸರ್ಕಾರಿ ನೌಕರರಿದ್ದಾರೆ ಅಲ್ದೆ ಇನ್ನು 10,97,000 ಕಾರ್ಡ್ಗಳನ್ನ ವಿವಿಧ ಕಾರಣಗಳಿಂದ ಕ್ಯಾನ್ಸಲ್ ಮಾಡಬೇಕು ಮಾನದಂಡಗಳನ್ನ ಪೂರೈಸುತ್ತಿಲ್ಲ ಅಂತ ಈ ಗವರ್ನೆನ್ಸ್ ಹೇಳಿದೆ.

ಈಗ ಆಲ್ರೆಡಿ ಕಳೆದೊಂದು ವರ್ಷದಲ್ಲಿ ಸುಮಾರು 3.41 ಲಕ್ಷ ಕಾರ್ಡ್ಗಳನ್ನ ಆಲ್ರೆಡಿ ಡಿಲೀಟ್ ಮಾಡಲಾಗಿದೆ ಅಲ್ಲದೆ ಸುಮಾರು 60,000 ಜನರ ಬಿಪಿಎಲ್ ಕಾರ್ಡ್ಗಳು APL ಆಗಿ ಕನ್ವರ್ಟ್ ಆಗಿವೆ. ಈಗ ಇನ್ನು 22 ಲಕ್ಷ ಪಡಿತರ ಪಟ್ಟಿ ತೆಗೆದು ಹಾಕೋಕೆ ಆಹಾರ ಇಲಾಖೆ ಮುಂದಾಗಿದೆ.

ಸರ್ಕಾರ Strict ಆಗಿ BPL ಕಾರ್ಡನ್ನು ರದ್ದು ಮಾಡುತ್ತಿದೆ

BPL ಕಾರ್ಡ್ ಬಿಡೋ ಸಾಮರ್ಥ್ಯ ಇದ್ರೆ ಬಿಟ್ರೆ ಒಳ್ಳೆಯದೇ ಹಾಗಾಗಿ ಸರ್ಕಾರ ಯಾರಿಗೆಲ್ಲ ಅನರ್ಹರಿ ಸಿಕ್ಕಿದೆ ಅದನ್ನ ಹುಡುಕಿ ಹುಡುಕಿ ಕರೆಕ್ಟಾಗಿ ಚೆಕ್ ಮಾಡಿಕೊಂಡು ಕ್ಯಾನ್ಸಲ್ ಮಾಡ್ತಾ ಇದ್ರೆ ಅದನ್ನ ಸಪೋರ್ಟ್ ಮಾಡಬೇಕಾಗಿರುವ ವಿಚಾರ ಅದು ಈ ಪ್ರಕ್ರಿಯೆಯಲ್ಲಿ ಯಾರದಾದರೂ ಹರಿದು ಮಿಸ್ ಆಗಿದ್ರೆ ಅವರಿಗೊಂದು ಅವಕಾಶ ಕೊಡಬೇಕು ಮತ್ತೆ ಅಪೀಲ್ ಮಾಡ್ಕೊಂಡು ಅವರ ಅರ್ಹತೆಯನ್ನು ಅವರು ಸಾಬಿತ್ ಮಾಡಿಕೊಂಡು ಮತ್ತೆ ಅಪ್ಲೈ ಮಾಡೋಕೆ ಅವರಿಗೆ ಒಂದು ಅವಕಾಶನು ಕೊಡಬೇಕು.

ಕೆಲವರಿಗೆ ಟ್ಯಾಕ್ಸ್ ಕಟ್ಟೋಕೆ ಇಷ್ಟ ಇರೋದಿಲ್ಲ ಟ್ಯಾಕ್ಸ್ ಕಟ್ಟೋದೇನೆ ದೊಡ್ಡ ಪ್ರಾಬ್ಲಮ್ ಅಂತ ಅನ್ಕೊಂಡಿರ್ತಾರೆ ನಾವು ಕಮೆಂಟ್ಸ್ ಮಾಡೋದನ್ನ ಕೂಡ ನೋಡಿದೀವಿ ನಾವೇನು ಸರ್ವಿಸ್ ಯೂಸ್ ಮಾಡಲ್ಲ ನಾನು ರೋಡಲ್ಲೇ ಹೋಗಲ್ಲ ನಾನು ನಾನು ಕೂತಲ್ಲೇ ಇರ್ತೀನಿ ಆದ್ರೂ ನಾನು ಟ್ಯಾಕ್ಸ್ ಕಟ್ಟಬೇಕು. ನಾನು ಕಷ್ಟಪಟ್ಟು ದುಡಿಯೋದು ಟ್ಯಾಕ್ಸ್ ಕಟ್ಟಬೇಕಾ ನಾನು ಸರ್ಕಾರದ ಸರ್ವಿಸ್ ಯೂಸ್ ಮಾಡಲ್ಲ ಅಂತಾನೆ ಹೇಳೋದು ನೋಡ್ತಿರ್ತೀವಿ ಆದರೆ ಓಕೆ ನೀನು ಈಗ ಮೋಸ್ಟ್ಲಿ ಪ್ರೈವೇಟ್ ಸ್ಕೂಲಲ್ಲಿ ನೀನು ನಿನ್ನ ಮಕ್ಕಳನ್ನು ಕಳಿಸ್ತಾ ಇರಬಹುದು ಅಥವಾ ನೀನು ಎಲ್ಲಾ ಕಂಪ್ಲೀಟ್ ಪ್ರೈವೇಟ್ ಸರ್ವಿಸಸ್ ನ ಯೂಸ್ ಮಾಡ್ತಿರಬಹುದು.

ಆದರೆ ಒಂದು ಕಾಲ ಇತ್ತಲ್ಲ ನಿನ್ನ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಎಲ್ಲಾ ಗೌರ್ನಮೆಂಟ್ ಸ್ಕೂಲಲ್ಲಿ ಓದಿರಬಹುದು ಅಲ್ವಾ ಅಥವಾ ನೀನು ಕೂಡ ಇಷ್ಟು ಶ್ರೀಮಂತನಾಗೋಕ್ಕಿಂತ ಮುಂಚೆ ಒಂದು ಟೈಮ್ನಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಫ್ರೀ ಅಥವಾ ಆಲ್ಮೋಸ್ಟ್ ಫ್ರೀ ತರದ ಶಿಕ್ಷಣವನ್ನ 500, 400, 500 ಬಗ್ಗೆ ಕಂಪ್ಲೀಟ್ ಎಜುಕೇಶನ್ ಮುಗಿಯುವ ರೀತಿಯ ಶಿಕ್ಷಣವನ್ನ ಪಡೆದು ಬಂದಿರಬಹುದಲ್ಲ ಬಟ್ 500 ರೂಪಾಯಿಗೆಲ್ಲ ಶಿಕ್ಷಣ ಸಿಗಲ್ವಲ್ಲ ಲೆಕ್ಚರರ್ಸ್ ಗೆ ಬಿಲ್ಡಿಂಗ್ ಗೆಲ್ಲ ತುಂಬಾ ಖರ್ಚಾಗುತ್ತಲ್ಲ ಅದೆಲ್ಲ ಅವಾಗ ಟ್ಯಾಕ್ಸ್ ಪೇ ಮಾಡಿದವರ ದುಡ್ಡಿಂದಾನೆ ಅದು ಬಂದಿರುತ್ತಲ್ಲ ಅದೆಲ್ಲ ಮೈಂಡ್ ಅಲ್ಲಿ ಇಟ್ಕೋಬೇಕು ಆಸ್ ಎ ಸೊಸೈಟಿ ನಾವು ಹಾಗಾಗಿ ಅರ್ಹರಿಗೆ ಮಾತ್ರ ಸಿಗಬೇಕು ಅನ್ನೋದಕ್ಕೆ ನಮ್ಮ ಬೆಂಬಲ ಕೂಡ ಇದೆ.

ಇದನ್ನೂ ಓದಿ: 8 ರೂಲ್ಸ್ ಫಾಲೋ ಮಾಡಿದರೆ BPL ಕಾರ್ಡ್ ರದ್ದು ಆಗುವುದಿಲ್ಲ

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment