ಎಲ್ಲರಿಗೂ ನಮಸ್ಕಾರ, ಹ್ಯಾಂಡಿಕ್ಯಾಪ್ ಪರ್ಸನ್ ಗಳಿಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಏನಂತ ಅಂದ್ರೆ ಕೆಎಸ್ಆರ್ಟಿಸಿ ಕಡೆಯಿಂದ ಒಂದು ಅಪ್ಡೇಟ್ ಬಂದಿದೆ.
ಹ್ಯಾಂಡಿಕ್ಯಾಪ್ ಪರ್ಸನ್ಸ್ ಗಳಿಗೆ ಆ ಒಂದು ಅಪ್ಡೇಟ್ ಏನು ಅದೇ ರೀತಿ ಏನು ಆ ಅಪ್ಡೇಟ್ ಮತ್ತೆ ಏನಕ್ಕೆ ಯೂಸ್ ಆಗುತ್ತೆ, ಅನ್ನೋದನ್ನ ಕಂಪ್ಲೀಟ್ ಡೀಟೇಲ್ ಆಗಿ ನಾನು ಇವತ್ತಿನ ಈ ಲೇಖನದಲ್ಲಿ ನಿಮಗೆ Explain ಮಾಡ್ತೀನಿ.
ವಿಕಲಚೇತನರ ಬಸ್ ಪಾಸ್ ಗೆ ಅರ್ಜಿ
ಹ್ಯಾಂಡಿಕ್ಯಾಪ್ಡ್ ಒಂದು ಏನಂತ ಅಂದ್ರೆ ಕೆಎಸ್ಆರ್ಟಿಸಿ ಯಲ್ಲಿ ಫ್ರೀಯಾಗಿ ಒಂದು ಬಸ್ ಪಾಸ್ ಗಳನ್ನ ಪ್ರೊವೈಡ್ ಮಾಡ್ತಾರೆ. ಫ್ರೀಯಾಗಿ ಅಂತ ಹೇಳ್ತಾರೆ ಬಟ್ ಸಮ್ ಚಾರ್ಜಸ್ ಇರುತ್ತೆ ಅನ್ಕೋತೀನಿ ನಾನು ನನಗೂ ಗೊತ್ತಿಲ್ಲ ಬಟ್ ಸಮ್ ಚಾರ್ಜಸ್ ತಗೊಳ್ತಾರೆ, ಅನ್ನೋ ಒಂದು ನ್ಯೂಸ್ ನನಗೆ ಯಾರೋ ಒಬ್ರು ಹೇಳಿದ್ದು ನೆನಪು ಅಷ್ಟೇ ಆ ಒಂದು ಹ್ಯಾಂಡಿಕ್ಯಾಪ್ಡ್ ಪರ್ಸನ್ಸ್ ಗಳಿಗೆ ಒಂದು ಫ್ರೀ ಒಂದು ಕೆಎಸ್ಆರ್ಟಿಸಿ ಯಲ್ಲಿ ಬಸ್ ಪಾಸ್ ಗಳನ್ನ ಕೊಡುವುದಕ್ಕೆ ಏನಂತ ಅಂದ್ರೆ ಹೊಸದಾಗಿ ಅಥವಾ ಹಳೆದಿದ್ರು ಅಂತ ರಿನ್ಯೂವಲ್ ಮಾಡುವಂತದ್ದು ಒಂದು ಪ್ರೋಸೆಸ್ ಅನ್ನ ಏನ್ ಮಾಡಿದ್ದಾರೆ ಅಂದ್ರೆ ಅಂತಂದ್ರೆ ಮತ್ತೆ ತಿರುಗ ಇವಾಗ ಸ್ಟಾರ್ಟ್ ಮಾಡ್ತಾ ಇದ್ದೀರಾ.
ಡಿಸೆಂಬರ್ 30 ರಿಂದ ಸ್ಟಾರ್ಟ್ ಆಗುತ್ತೆ. ಆ ಒಂದು ಪ್ರೋಸೆಸ್ ಡಿಸೆಂಬರ್ 30 ರಿಂದ ನೀವು ಏನು ಮಾಡಬಹುದಪ್ಪ ಅಂತಂದ್ರೆ ರಿನ್ಯೂವಲ್ ಗೆ ಮತ್ತೆ ಹೊಸದಾಗಿ ಒಂದು ಅಪ್ಲೈ ಮಾಡೋದಕ್ಕೆ ನೀವು ಏನು ಮಾಡಬಹುದು ಅಪ್ಲಿಕೇಶನ್ ಅನ್ನ ಸ್ಟಾರ್ಟ್ ಮಾಡ್ಕೋಬಹುದು ಅಂದ್ರೆ ಅಪ್ಲಿಕೇಶನ್ ಅನ್ನ ನೀವು ಆನ್ಲೈನ್ ಅಲ್ಲಿ ಸಬ್ಮಿಟ್ ಮಾಡಬಹುದು ಆನ್ಲೈನ್ ಅಲ್ಲಿ ಎಲ್ಲಿ ಸಬ್ಮಿಟ್ ಮಾಡೋದು ಅದೇ ರೀತಿ ಲಾಸ್ಟ್ ಡೇಟ್ ಯಾವಾಗ ಮತ್ತೆ ನಮಗೆ ಪಾಸ್ ಯಾವಾಗ ಸಿಗುತ್ತೆ ಮತ್ತೆ ಹೊಸದಾಗಿ ಅಪ್ಲೈ ಮಾಡೋವರಿಗೆ ಏನೇನೆಲ್ಲಾ ಡಾಕ್ಯುಮೆಂಟ್ಸ್ ಬೇಕು.
ನಾವು ಅಪ್ಲಿಕೇಶನ್ ಎಲ್ಲಿ ಹಾಕ್ಬೇಕು:
ಆನ್ಲೈನ್ ಅಲ್ಲಿ ಅಂತಂದ್ರೆ ನಾವು ಎಲ್ಲಿ ಹಾಕ್ಬೇಕು? ಆನ್ಲೈನ್ ಅಲ್ಲಿ ಅಂತಂದ್ರೆ ಸೇವಾ ಸಿಂಧು ಒಂದು ವೆಬ್ಸೈಟ್ ಅಂತ ಬರುತ್ತೆ. ಆ ವೆಬ್ಸೈಟ್ ಅಲ್ಲಿ ನೀವು ಏನು ಮಾಡಬಹುದು ಹ್ಯಾಂಡಿಕ್ಯಾಪ್ ಬಸ್ ಪಾಸ್ ಗೆ ಅಪ್ಲಿಕೇಶನ್ ಅನ್ನ ಹಾಕಬಹುದು ಹೊಸದಾಗಿ ಹಾಕುವಂತಹ ಒಂದು ಅಭ್ಯರ್ಥಿಗಳಿಗೆ ಅಥವಾ ಹೊಸದಾಗಿ ಹಾಕುವಂತಹ ಫಲಾನುಭವಿಗಳಿಗೆ ಏನು ಒಂದು ಡಾಕ್ಯುಮೆಂಟ್ಸ್ ಬೇಕಾಗುತ್ತೆ.
ಆಧಾರ್ ಕಾರ್ಡ್ ಒಂದು ಫೋಟೋ ಅದೇ ರೀತಿ ಹ್ಯಾಂಡಿಕ್ಯಾಪ್ಡ್ ಒಂದು ಸರ್ಟಿಫಿಕೇಟ್ ಬರುತ್ತೆ.
ಆ ಸರ್ಟಿಫಿಕೇಟ್ ಬೇಕಾಗುತ್ತೆ. ಈ ರೀತಿ ಒಂದು ಡಾಕ್ಯುಮೆಂಟ್ಸ್ ಬೇಕು ನೀವು ಅದನ್ನ ಅಷ್ಟು ಡಾಕ್ಯುಮೆಂಟ್ಸ್ ಗಳನ್ನ ಅಪ್ಲೋಡ್ ಕೂಡ ಮಾಡಬೇಕಾಗುತ್ತೆ. ಇಷ್ಟು ಡಾಕ್ಯುಮೆಂಟ್ಸ್ ಅನ್ನ ರೆಡಿ ಮಾಡ್ಕೊಂಡು ನೀವು ಆನ್ಲೈನ್ ಅಲ್ಲಿ ಏನ್ ಮಾಡಬಹುದು ಅಪ್ಲಿಕೇಶನ್ ಸಬ್ಮಿಟ್ ಮಾಡಬಹುದು.
ನೆಕ್ಸ್ಟ್ ರಿನ್ಯೂವಲ್ ಮಾಡುವಂತದ್ದು ಏನಪ್ಪಾ ಅಂತಂದ್ರೆ:
ಹಳೆ ಬಸ್ ಪಾಸ್ ಬೇಕಾಗುತ್ತೆ ಹಳೆ ಬಸ್ ಪಾಸ್ ಇತ್ತು ಅಂತಂದ್ರೆ ಅದರಿಂದ ನೀವು ರಿನ್ಯೂವಲ್ ಮಾಡ್ಕೋಬಹುದು.
ಯಾವಾಗ ಕೊನೆಯ ದಿನಾಂಕ:
ಕೊನೆಯ ದಿನಾಂಕ ಇನ್ನು ಒಂದು ನಿಗದಿ ಮಾಡಿಲ್ಲ.
ಸ್ಟಾರ್ಟಿಂಗ್ ಒಂದು ಸ್ಟಾರ್ಟಿಂಗ್ ಡೇಟ್ ಮಾತ್ರ ಕೊಟ್ಟಿದ್ದಾರೆ ಹಾಗಾದ್ರೆ ನಮಗೆ ಪಾಸ್ ಯಾವಾಗ ಸಿಗುತ್ತೆ. ಫೆಬ್ರವರಿ 20 ನಿಮಗೆ ಏನಂತಂದ್ರೆ ಒಂದು ಪಾಸ್ ಸಿಗುತ್ತೆ ಅನ್ನೋ ಒಂದು ನ್ಯೂಸ್ ಇದೆ.
ಇದನ್ನೂ ಓದಿ: Health Insurance ನೀವು ಯಾಕೆ ಇದನ್ನು ಮಾಡಿಸಬೇಕು.!





