Physically Handicapped Pension Scheme: ಎಲ್ಲರಿಗೂ ನಮಸ್ಕಾರ, Pension ಹಣ ಬಿಡುಗಡೆ ಆಗಿದೆಯಾ ಇಲ್ವಾ ಅಂತ ಸಾಕಷ್ಟು ಜನ ಗೊಂದಲದಲ್ಲಿದ್ದಾರೆ ಅದರಲ್ಲೂ ಕೂಡ ಈಗ ಅಂಗವಿಕಲರ ವೇತನ ಬಿಡುಗಡೆ ಆಗಿದ್ಯಾ? ವಿಧವಾ ವೇತನ ಬಿಡುಗಡೆ ಆಗಿದ್ಯಾ? ಅಥವಾ ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಆಗಿದ್ಯಾ ಇಲ್ವಾ ಅಂತ ಹೇಳಿ ಕ್ಲಾರಿಟಿ ಬೇಕಾಗಿದೆ.
ಗೃಹಲಕ್ಷ್ಮಿ ಹಣ ಆಗಿರಬಹುದು ಅನ್ನಭಾಗ್ಯ ಹಣ ಆಗಿರಬಹುದು. ಈಗ DBT ಮುಖಾಂತರ ಯಾವ ಯಾವ ಹಣ ಜಮಾ ಆಗ್ತವೆ ಅಂದ್ರೆ ನಿಮಗೆ ಸ್ಕಾಲರ್ಶಿಪ್ ಹಣ ಆಗಿರಬಹುದು ಅನ್ನಭಾಗ್ಯ ಹಣ ಆಗಿರಬಹುದು ಗೃಹಲಕ್ಷ್ಮಿ ಹಣ ಆಗಿರಬಹುದು ಪೆನ್ಶನ್ ಹಣ ಆಗಿರಬಹುದು.
ಅಂಗವಿಕಲರ ವೇತನ ಹಣ ಬಿಡುಗಡೆ:
ಪೆನ್ಶನ್ ಹಣನು ಕೂಡ ಹಾಗೂ ಅಂಗವಿಕಲರ ವೇತನ ಇವರಿಗೆ ಜಮಾ ಆಗಿರುವಂತದ್ದು ಡಿವಿಟಿ ಕರ್ನಾಟಕ ಆಪ್ ಅಲ್ಲಿ ನೀವು ಎಲ್ಲವನ್ನು ಕೂಡ ಚೆಕ್ ಮಾಡಬಹುದು. ಒಬ್ಬರಿಗೆ 10ನೇ ತಾರೀಕು ಜಮಾ ಆಗಿದೆ ಡಿಸೆಂಬರ್ 10ನೇ ತಾರೀಕು ಒಬ್ಬರಿಗೆ ಡಿಸೆಂಬರ್ 11ನೇ ತಾರೀಕು ಅಂಗವಿಕಲರ ವೇತನ ಜಮಾ ಆಗಿದೆ.
ಖಂಡಿತವಾಗ್ಲೂ ಅಂಗವಿಕಲರ ವೇತನ 10ನೇ ತಾರೀಕು 11ನೇ ತಾರೀಕು ಈ ಡೇಟ್ ಅಲ್ಲಿ ಅಂಗವಿಕಲರ ವೇತನ ನಿಮಗೇನು ಪಿಂಚಣಿ ಹಣ ಬರ್ತಾ ಇತ್ತು ಅದು ಬಿಡುಗಡೆಯಾಗಿದೆ. ಬಟ್ ಆದರೆ ಇನ್ನು ಕೂಡ ಸಂಧ್ಯಾ ಸುರಕ್ಷಾ ವೇತನ ಆಗಿರುವುದು ವಿಧವಾ ವೇತನ ಇನ್ನು ಬಿಡುಗಡೆ ಆಗಿಲ್ಲ.
ಅನ್ನಭಾಗ್ಯ ಹಣಕ್ಕೋಸ್ಕರ ಯಾರ್ಯಾರು ಕಾಯ್ತಾ ಇದ್ದೀರಾ ಖಂಡಿತವಾಗ್ಲೂ ನಿಮಗೂ ಹಣ ಸದ್ಯದಲ್ಲೇ ಬಿಡುಗಡೆ ಆಗುತ್ತೆ. ಡಿಬಿಟಿ ಕರ್ನಾಟಕ ಆಪ್ ಅಲ್ಲಿ ಈಗ ಮೊದಲಿನ ತರ 15 ದಿವಸ 20 ದಿವಸ ತಗೊಂತಾ ಇಲ್ಲ ಬೇಗ ಅಪ್ಡೇಟ್ ಆಗುತ್ತೆ ಈಗ ಒಂದು ನಾಲ್ಕೈದು ದಿನಕ್ಕೆ ಅಪ್ಡೇಟ್ ಆಗ್ಬಿಟ್ಟಿರುತ್ತೆ ಹಣ ಬಿಡುಗಡೆ ಆಗಿರೋದು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ 2 ಅಪ್ಡೇಟ್ಗಳು










