Free Bus Pass: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ ಅದರಲ್ಲೂ ಉಚಿತ ಬಸ್ ಆಗಿರುವುದರಿಂದ ದಿನನಿತ್ಯ ಪ್ರಯಾಣದಲ್ಲಿ ಶಕ್ತಿ ಯೋಜನೆ ಬಹಳಷ್ಟು ಮಹಿಳೆಯರಿಗೆ ಸಹಾಯ ಮಾಡಿದೆ ಎಂದು ತಿಳಿಸಬಹುದು.
ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಹಿರಿಯ ನಾಗರಿಕರು ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಬೇಕೆಂಬ ಹಲವು ಬೇಡಿಕೆಗಳನ್ನು ಕೇಳಿ ಬಂದಿದ್ದು ಸ್ನೇಹಿತರೆ ಆದರೆ ಈಗ ರಾಜ್ಯದ ಹಿರಿಯ ನಾಗರಿಕರಿಗೆ ಸರ್ಕಾರ ಒಂದು ಸಿಹಿ ಸುದ್ದಿಯನ್ನ ನೀಡಿದೆ.
ಹಿರಿಯ ನಾಗರಿಕರಿಗೆ ಸರ್ಕಾರ ನೀಡಿರುವ ಗುಡ್ ನ್ಯೂಸ್
60 ವರ್ಷ ವಯಸ್ಸಾದಂತಹ ಹಿರಿಯ ನಾಗರಿಕರಿಗೆ ಫ್ರೀ ಬಸ್ ಪಾಸ್ ನ ಅರ್ಜಿ ಆಹ್ವಾನವನ್ನು ಕರೆದಿದ್ದಾರೆ ಸ್ನೇಹಿತರೆ. ಈ ಒಂದು ಪ್ರೀ ಬಸ್ ಪಾಸ್ ನ ಒಂದು ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ ಈ ಒಂದು ಬಸ್ ಪಾಸ್ ಗೆ ಬೇಕಾಗುವ ದಾಖಲಾತಿಗಳು ಮತ್ತು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಅನ್ನೋದನ್ನ ತಿಳಿದುಕೊಳ್ಳೋಣ ಪ್ರತಿ ವರ್ಷ ಉಚಿತ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಿಳಿಸಿದ್ದು ಈ ಬಾರಿಯೂ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಎಲ್ಲಾ ಬಸ್ ಗಳಲ್ಲಿ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ 25% ಮೀಸಲಾತಿ ಇದೆ. ಆದ್ದರಿಂದ ನೀವು ಹಿರಿಯ ನಾಗರಿಕರ ಉಚಿತ ಬಸ್ ಕಾರ್ಡ್ ಹೊಂದಿದ್ದರೆ KSRTC ಮತ್ತು BMTC ಯಲ್ಲಿ ಪ್ರಯಾಣಿಸಬಹುದು ಕೆಲವು ಬಸ್ಗಳು ಉಚಿತ ಪ್ರಯಾಣವನ್ನು ನೀಡಿದರೆ ಇನ್ನು ಕೆಲವು ರಿಯಾಯಿತಿ ದರದಲ್ಲಿ ನಿಮಗೆ ಪ್ರಯಾಣಿಸಲು ಅವಕಾಶವನ್ನು ಕೊಟ್ಟಿದ್ದಾರೆ.
ಈ ಒಂದು ಫ್ರೀ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು ಎಂದರೆ:
- ಭಾರತೀಯ ರೆಸಿಡೆನ್ಸಿ ಪುರಾವೆಯನ್ನು ಹೊಂದಿರಬೇಕು
- ನಿಮ್ಮ ಒಂದು ಆಧಾರ್ ಕಾರ್ಡು
- ಇತ್ತೀಚಿನ 2 ಭಾವಚಿತ್ರಗಳು
- ನಿಮ್ಮ ವಯಸ್ಸಿನ ದೃಢೀಕರಣ ಪ್ರಮಾಣಪತ್ರ
- Aadhaar Card ಲಿಂಕ್ ಇರುವ ದೂರವಾಣಿ ಸಂಖ್ಯೆ
ಈ ಎಲ್ಲಾ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒಂದು ಮತ್ತು ಇಲ್ಲ ಅಂದ್ರೆ ಕರ್ನಾಟಕವನ್ನು ಒಂದು ವೇಳೆ ಇವೆರಡು ಇಲ್ಲ ಅಂದ್ರೆ ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಹೋಗಿ ಈ ಒಂದು ದಾಖಲಾತಿಗಳೊಂದಿಗೆ ನೀವು ಅರ್ಜಿಯನ್ನ ಸಲ್ಲಿಸಬಹುದು.
ಈ ರೀತಿ ಸಲ್ಲಿಸಿರುವ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ ಮಾಡಿ ನಿಮಗೆ ಈ ಒಂದು ಪಾಸನ್ನ ನೀಡುತ್ತಾರೆ ಸ್ನೇಹಿತರೆ ಈ ಪಾಸ್ ನಿಮಗೆ ರೈಲ್ವೆ, ವಿಮಾನ ಮತ್ತು ಬಸ್ ಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುತ್ತೆ ಮತ್ತು ಆದಾಯ ತೆರಿಗೆ ಸಹಿತ ನಿಮಗೆ ವಿನಾಯತಿಯನ್ನು ನೀಡಿರುತ್ತಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ July ಮತ್ತು August ಎರಡು ತಿಂಗಳ ಹಣ ಬಿಡುಗಡೆ!!










