ನಾಳೆ ಮನರೇಗಾ ಬಚಾವ್ ಸಂಗ್ರಾಮ 2026: ಉದ್ಯೋಗ ಖಾತರಿ ಯೋಜನೆ ರಕ್ಷಣೆಗಾಗಿ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಮಾವೇಶ!

February 22, 2026 10:01 AM
ನಾಳೆ ಮನರೇಗಾ ಬಚಾವ್ ಸಂಗ್ರಾಮ 2026: ಉದ್ಯೋಗ ಖಾತರಿ ಯೋಜನೆ ರಕ್ಷಣೆಗಾಗಿ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಮಾವೇಶ!

ನಾಳೆ ಎಲ್ಲರು ಸಿದ್ದರಾಗಿ ಮನರೇಗಾ ಯೋಜನೆಯನ್ನು ಮರಳಿ ತರಲು ಮತ್ತು ಕೋಟ್ಯಂತರ ಗ್ರಾಮೀಣ ಕಾರ್ಮಿಕರ ಉದ್ಯೋಗದ ಹಕ್ಕನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷವು ‘ಮನರೇಗಾ ಬಚಾವ್ ಸಂಗ್ರಾಮ’ದ ಅಡಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಫೆಬ್ರವರಿ 23ರಂದು ಬೆಳಿಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರದ ಎನ್.ಹೆಚ್ 7, ಬಡಲಪುರ ಕ್ರಾಸ್ ಸಮೀಪ ನಡೆಯಲಿರುವ ಈ ಸಮಾವೇಶವು ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ ಹೋರಾಡಲು ಲಕ್ಷಾಂತರ ಜನರನ್ನು ಒಗ್ಗೂಡಿಸಲಿದೆ.

ಮನರೇಗಾ ಬಚಾವ್ ಸಂಗ್ರಾಮ 2026

ಕಾರ್ಯಕ್ರಮದ ಹೆಸರು: ಮನರೇಗಾ ಬಚಾವ್ ಸಂಗ್ರಾಮ – ಬೃಹತ್ ಪ್ರತಿಭಟನೆ

ದಿನಾಂಕ: 23/02/2026

ಸಮಯ: ಬೆಳಿಗ್ಗೆ 10 ಗಂಟೆ

ಸ್ಥಳ: ಎನ್.ಹೆಚ್ 7, ಬಡಲಪುರ ಕ್ರಾಸ್ ಸಮೀಪ, ಚಿಕ್ಕಬಳ್ಳಾಪುರ

ಮುಖ್ಯ ಉದ್ದೇಶ: ಮನರೇಗಾ ಮರಳಿ ತರೋಣ

  • ಕೋಟ್ಯಂತರ ಜನರ ಉದ್ಯೋಗದ ಹಕ್ಕನ್ನು ರಕ್ಷಿಸೋಣ
  • ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ ಹೋರಾಟಕ್ಕೆ ಜೊತೆಯಾಗಿ

ನಾಯಕತ್ವ: ಚಿತ್ರದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸುತ್ತಿರುವುದನ್ನು ಕಾಣಬಹುದು.

Read More:

ಫೇಸ್‌ಲೆಸ್ ಯೂಟ್ಯೂಬ್ ಚಾನೆಲ್ : ಮುಖ ತೋರಿಸದೆ ತಿಂಗಳಿಗೆ ಸಾವಿರಾರು ಡಾಲರ್? 8 ಬೆಸ್ಟ್ ಚಾನೆಲ್ ಐಡಿಯಾಗಳು!

ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ 2026: ಜಿಲ್ಲಾವಾರು ಆಡಿಷನ್ ದಿನಾಂಕಗಳ ಪೂರ್ಣ ವಿವರ ಇಲ್ಲಿದೆ!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment