2nd PUC Grace Marks Update: ಮಧು ಬಂಗಾರಪ್ಪ ನೀಡಿದ ಆ ಒಂದು ಭರವಸೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಆಸರೆ!

February 28, 2026 10:43 AM
2nd PUC Grace Marks Update: ಮಧು ಬಂಗಾರಪ್ಪ ನೀಡಿದ ಆ ಒಂದು ಭರವಸೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಆಸರೆ!

ಕರ್ನಾಟಕದ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಫೈನಲ್ ಪರೀಕ್ಷೆಯು ಹತ್ತಿರ  ಬರುತ್ತಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಂದರೆ KSEAB ಈ ವರ್ಷದ ಸೆಕೆಂಡ್ ಪಿಯುಸಿ ಎಕ್ಸಾಮ್ ಅನ್ನು  ಫೆಬ್ರವರಿ 28  2026 ರಿಂದ ಮಾರ್ಚ್ 17 2026ರ ವರೆಗೆ ನಡೆಸಲು ತೀರ್ಮಾನಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಒಂದು ಅಥವಾ ಎರಡು ಮಾರ್ಕ್ಸ್ ಗಳಿಂದ ಫೇಲ್ ಆಗುವ ಭಯ ಇರುತ್ತದೆ. ಸಾಕಷ್ಟು ವಿದ್ಯಾರ್ಥಿಗಳಿಗೆ ಬಂದಿರುವ ಮಾರ್ಕ್ಸ್ ಬಗ್ಗೆ ಅಥವಾ ರಿಸಲ್ಟ್ ಬಗ್ಗೆ ಅಸಮಾಧಾನ ಇರುವುದು ಕಾಮನ್ ಆಗಿದೆ. ಇವತ್ತು ನಾವು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ  ಇರುವಂತಹ ಗ್ರೇಸ್ ಮಾರ್ಕ್ಸ್ ಮತ್ತು ರೆವಲ್ಯೂಷನ್ ಪ್ರೋಸೆಸ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ದ್ವಿತೀಯ ಪಿಯುಸಿ ಪರೀಕ್ಷೆಯ ಇಂದಿನ ಲೈವ್ (Live) ಅಪ್‌ಡೇಟ್ಸ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ ವಿದ್ಯಾರ್ಥಿಗಳೇ : 2nd PUC Exam 2026 Live Updates

2nd PUC ಪರೀಕ್ಷೆಗಳಲ್ಲಿ ಗ್ರೇಸ್ ಮಾರ್ಕ್ಸ್ ಎಂದರೆ ಏನು?

ವಿದ್ಯಾರ್ಥಿಗಳು ಯಾವುದಾದರೂ ಪರೀಕ್ಷೆ ಸಬ್ಜೆಕ್ಟ್ ನಲ್ಲಿ ಪಾಸ್ ಆಗಲು ತುಂಬಾ ಕಡಿಮೆ ಮಾರ್ಕ್ಸ್ ಗಳಿಂದ ಮಿಸ್ ಆಗುತ್ತಿದ್ದರೆ ಕರ್ನಾಟಕದ  ಬೋರ್ಡ್ ರೂಲ್ಸ್ ಪ್ರಕಾರ ಎಕ್ಸ್ಟ್ರಾ ಮಾರ್ಕ್ಸ್ ನೀಡಿ ಪಾಸ್ ಮಾಡಲಾಗುತ್ತದೆ. ಇದು ಮುಖ್ಯವಾಗಿ ಒಂದೇ ಸಬ್ಜೆಕ್ಟ್ ನಲ್ಲಿ ಫೇಲಾಗುವ ಚಾನ್ಸ್ ಇರುವ ವಿದ್ಯಾರ್ಥಿಗಳಿಗೆ  ಹೆಲ್ಪ್ ಅಥವಾ ಲೈಫ್ ಸೇವರ್  ಎಂದು ಹೇಳಬಹುದಾಗಿದೆ.

ಇದು ಎಲ್ಲಾ ವಿದ್ಯಾರ್ಥಿಗಳಿಗೆ ಆಟೋಮೆಟಿಕ್ ಆಗಿ ಅಪ್ಲೈ ಆಗುತ್ತದೆ. ಆದರೆ ಇದು ನಿಮ್ಮ ಓವರ್ ಆಲ್ ಪರ್ಸೆಂಟೇಜ್ ಅಥವಾ ರಾಂಕ್ ಬೂಸ್ಟ್ ಮಾಡಲು ಅಲ್ಲ ಬದಲಿಗೆ ಎಕ್ಸಾಮ್ ಕ್ಲಿಯರ್ ಮಾಡಲಿಕ್ಕೆ ಇರುವ ಒಂದು ಸೌಲಭ್ಯ ಎನ್ನುವ ವಿಷಯವನ್ನು ವಿದ್ಯಾರ್ಥಿಗಳು ನೆನಪಿಡಬೇಕು.

ಆನ್ಸರ್ ಸ್ಕ್ರಿಪ್ಟ್ ರೀ ವ್ಯಾಲ್ಯೂಯೇಷನ್ ಎಂದರೆ ಏನು?

ವಿವರಮಾಹಿತಿ
ಅರ್ಜಿ ವಿಧಾನನಿಗದಿತ ಸಮಯದೊಳಗೆ (Deadline) ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು
ಶುಲ್ಕಪ್ರತಿ ವಿಷಯಕ್ಕೆ ಮಂಡಳಿ ನಿಗದಿಪಡಿಸಿದ ಫೀಸ್ ಕಟ್ಟಬೇಕಾಗುತ್ತದೆ
ಮುನ್ನೆಚ್ಚರಿಕೆಮರುಮೌಲ್ಯಮಾಪನಕ್ಕೂ ಮುನ್ನ ಫೋಟೋ ಕಾಪಿ ಪಡೆಯುವುದು ಕಾನ್ಫಿಡೆನ್ಸ್ ನೀಡುತ್ತದೆ
ಫಲಿತಾಂಶದ ನಿಯಮಬೋರ್ಡ್ ನೀಡುವ ಅಂತಿಮ ನಿಯಮಗಳು ಮರುಮೌಲ್ಯಮಾಪನಕ್ಕೆ ಅನ್ವಯವಾಗುತ್ತವೆ
ಪರೀಕ್ಷಾ ವ್ಯವಸ್ಥೆKSEAB ನಡೆಸುವ ಈ ಪರೀಕ್ಷೆಗಳು ವಿದ್ಯಾರ್ಥಿಗಳ ಪರವಾಗಿ (Student Friendly) ಇರುತ್ತವೆ

Revaluation ಸೌಲಭ್ಯ: ಅಂಕಗಳ ಬಗ್ಗೆ ಸಂದೇಹವಿದ್ದರೆ ಅಥವಾ ಕಡಿಮೆ ಅಂಕ ಬಂದಿದ್ದರೆ ಮತ್ತೊಬ್ಬ ಮೌಲ್ಯಮಾಪಕರಿಂದ ಪೇಪರ್ ಚೆಕ್ ಮಾಡಿಸಬಹುದು.

ದೋಷಗಳ ತಿದ್ದುಪಡಿ: ಟೋಟಲಿಂಗ್ ಮಿಸ್ಟೇಕ್ ಆಗಿದ್ದರೆ ಅಥವಾ ಅಂಕ ನೀಡಲು ಬಿಟ್ಟು ಹೋಗಿದ್ದರೆ ಇಲ್ಲಿ ಸರಿಪಡಿಸಲಾಗುತ್ತದೆ.

ಫೋಟೋ ಕಾಪಿ (Xerox): ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮುನ್ನ ಉತ್ತರ ಪತ್ರಿಕೆಯ ಫೋಟೋ ಕಾಪಿ ತರಿಸಿಕೊಂಡು ಪರಿಶೀಲಿಸುವುದು ಸೂಕ್ತ.

ಅಂಕಗಳ ಬದಲಾವಣೆ: ಸಾಮಾನ್ಯವಾಗಿ ಮರುಮೌಲ್ಯಮಾಪನದಲ್ಲಿ ಅಂಕಗಳು ಜಾಸ್ತಿಯಾಗುತ್ತವೆ ಅಥವಾ ಇದ್ದ ಹಾಗೆಯೇ ಇರುತ್ತವೆ, ಕಡಿಮೆ ಆಗುವುದಿಲ್ಲ.

ಹೆಚ್ಚುವರಿ ಅವಕಾಶ: ಒಂದು ವೇಳೆ ಪರೀಕ್ಷೆ-1 ರಲ್ಲಿ ಕಡಿಮೆ ಅಂಕ ಬಂದರೆ ಅಥವಾ ಫೇಲ್ ಆಗಿದ್ದರೆ, ಪರೀಕ್ಷೆ-2 ಅಥವಾ 3 ರಲ್ಲಿ ಅಂಕ ಸುಧಾರಿಸಿಕೊಳ್ಳಲು ಅವಕಾಶವಿರುತ್ತದೆ.

Read More:

SSLC & PUC Exam Timetable 2026: ವಿದ್ಯಾರ್ಥಿಗಳ ಗಮನಕ್ಕೆ! ರಾಜ್ಯ ಶಿಕ್ಷಣ ಇಲಾಖೆಯಿಂದ ವಾರ್ಷಿಕ ಪರೀಕ್ಷೆಯ ದಿನಾಂಕ ಪ್ರಕಟ!

KCET 2026 Latest Updates: KEA ಇಂದ ಹೊಸ ಅಧಿಸೂಚನೆ ಪ್ರಕಟ; ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment