ಕರ್ನಾಟಕದ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ KEA ಕಡೆಯಿಂದ CET ವಿಷಯವಾಗಿ ಒಂದು ಮುಖ್ಯವಾದ ಅಪ್ಡೇಟ್ ಬಿಡುಗಡೆಯಾಗಿದೆ. ಈ ವಿಷಯವನ್ನು ಕೇಳಿದಾಗ ಖಂಡಿತವಾಗಿಯೂ ಎಲ್ಲಾ ವಿದ್ಯಾರ್ಥಿಗಳು ಶಾಕ್ ಆಗೋದು ಖಚಿತ ಆ ರೀತಿಯಾದ ಅಪ್ಡೇಟ್ ಬಿಡುಗಡೆ ಮಾಡಿದ್ದಾರೆ.
ಕರ್ನಾಟಕದ ವಿದ್ಯಾರ್ಥಿಗಳಿಗೆ KEA ಕಡೆಯಿಂದ ಮತ್ತೊಂದು ಮುಖ್ಯವಾದ ಅಪ್ಡೇಟ್ ಬಿಡುಗಡೆ ಮಾಡಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ವಿವರವಾಗಿ ಇಲ್ಲಿ ತಿಳಿಸಿ ಕೊಡುತ್ತೇವೆ.
ಈ ವರ್ಷ CET ಪರೀಕ್ಷೆ ಬರೆಯುವ ಹಾಗೂ CET ಕೌನ್ಸೆಲಿಂಗ್ ಅಟೆಂಡ್ ಮಾಡುವ ಎಲ್ಲ ವಿದ್ಯಾರ್ಥಿಗಳು ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು.
KEA ಹೊಸ ನೋಟಿಫಿಕೇಶನ್ ಬಿಡುಗಡೆ, CET ಅಪ್ಲಿಕೇಶನ್ ಅಪ್ಡೇಟ್ಸ್:
KEA ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ವಲ್ಪ ದಿನಗಳ ಹಿಂದೆ ಒಂದು ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದ್ದರು. ಈ ಒಂದು ನೋಟಿಫಿಕೇಶನ್ ನಲ್ಲಿ ಏನಿತ್ತು ಎಂದರೆ ಇಲ್ಲಿ ವಿದ್ಯಾರ್ಥಿಗಳಿಗೆ CET ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕವನ್ನು ಎಕ್ಸ್ಟೆಂಡ್ ಮಾಡಲಾಗಿದೆ ಹಾಗೂ ಕೊನೆಯ ದಿನಾಂಕ ಫೆಬ್ರವರಿ 22 ಹಾಗೂ ಫೀಸ್ ಪೇ ಮಾಡಲು ಕೊನೆಯ ದಿನಾಂಕ ಫೆಬ್ರವರಿ 24 ಎಂದು ಹೇಳಲಾಗಿತ್ತು.
ಇದರ ಜೊತೆ ಮತ್ತೊಂದು ವಿಷಯವನ್ನು ಕೂಡ ಹಂಚಿಕೊಳ್ಳಲಾಗಿದ್ದು.
ಇಲ್ಲಿಯವರೆಗೂ 2.90 ಲಕ್ಷ ವಿದ್ಯಾರ್ಥಿಗಳು CET ಅಪ್ಲಿಕೇಶನ್ ಸಲ್ಲಿಸಿದ್ದಾರೆ ಹಾಗೂ ಅದರಲ್ಲಿ 2.50ಲಕ್ಷ ವಿದ್ಯಾರ್ಥಿಗಳು ಫೀಸ್ ಅನ್ನು ಪೇ ಮಾಡಿದ್ದಾರೆ. 1.8ಲಕ್ಷ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ತಮ್ಮ ಡಾಕ್ಯುಮೆಂಟ್ ಗಳನ್ನು ವೆರಿಫಿಕೇಶನ್ ಮಾಡಿಸಿದ್ದಾರೆ ಹಾಗೂ 35 ಲಕ್ಷ ವಿದ್ಯಾರ್ಥಿಗಳು ಆಫ್ಲೈನ್ ಮೂಲಕ ತಮ್ಮ ಡಾಕ್ಯುಮೆಂಟ್ ಗಳನ್ನು ವೆರಿಫಿಕೇಶನ್ ಮಾಡಿಕೊಂಡಿದ್ದಾರೆ.
3.18ಲಕ್ಷ ವಿದ್ಯಾರ್ಥಿಗಳು CET ಎಕ್ಸಾಮ್ ಬರೆಯುತ್ತಿದ್ದಾರೆ!
KEA ಈಗ ಬಿಡುಗಡೆ ಮಾಡಿರುವ ಹೊಸ ಅಪ್ಡೇಟ್ ಪ್ರಕಾರ ಒಟ್ಟು 3.18 ಲಕ್ಷ ವಿದ್ಯಾರ್ಥಿಗಳು CET ಎಕ್ಸಾಮ್ ಬರೆಯಲು ಅಪ್ಲಿಕೇಶನ್ ಅನ್ನು ಸಲ್ಲಿಸಿದ್ದಾರೆ. ಅದರಲ್ಲಿ 2.18 ಲಕ್ಷ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ತಮ್ಮ ಡಾಕ್ಯುಮೆಂಟ್ ಗಳನ್ನು ಪರಿಶೀಲನೆ ಮಾಡಿಸಿಕೊಂಡಿದ್ದಾರೆ. ಹಾಗೂ 1.08 ಲಕ್ಷ ವಿಧ್ಯಾರ್ಥಿಗಳ ಆಫ್ ಲೈನ್ ಮೂಲಕ ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಇಷ್ಟೊಂದು ಅಪ್ಲಿಕೇಶನ್ ಗಳು ಸಲ್ಲಿಕೆಯಾಗಿದೆ ಒಂದು ವೇಳೆ ಪರೀಕ್ಷೆ ಬರೆದರೂ ನಮಗೆ ಒಳ್ಳೆಯ ರಾಂಕಿಂಗ್ ಬರುತ್ತದೆ ಎಂದು ಯೋಚಿಸಬೇಕಾಗಿಲ್ಲ.
ಪ್ರತಿ ವರ್ಷ ಕೂಡ CET ಪರೀಕ್ಷೆ ಬರೆಯಲು ಅಪ್ಲಿಕೇಶನ್ ಸುಮಾರು ಮೂರು ಲಕ್ಷ ವಿದ್ಯಾರ್ಥಿಗಳು ಸಲ್ಲಿಸುತ್ತಾರೆ ಆದರೆ ಇದರಲ್ಲಿ ಎಲ್ಲರೂ ಪರೀಕ್ಷೆಯನ್ನು ಬರೆಯುವುದಿಲ್ಲ.
CET ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ ಬದಲಾವಣೆ:
ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ CET ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕವನ್ನು KEA ಎಕ್ಸ್ಟೆಂಡ್ ಮಾಡಿದ್ದಾರೆ. ಈಗ ವಿದ್ಯಾರ್ಥಿಗಳು ಫೆಬ್ರವರಿ 27ನೇ ತಾರೀಖಿನವರೆಗೆ CET ಅಪ್ಲಿಕೇಶನ್ ಅನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ ಹಾಗೂ ಮಾರ್ಚ್ 3 ತಾರೀಖಿನವರೆಗೆ ಫೀಸ್ ಕಟ್ಟಲು ಅವಕಾಶ ನೀಡಲಾಗಿದೆ.
Read More:
2nd PUC Internal Marks OUT 2026: 20 ಅಂಕಗಳ ಇಂಟರ್ನಲ್ ಅಸೆಸ್‌ಮೆಂಟ್ ವಿವರ ಪ್ರಕಟ!
ದ್ವಿತೀಯ ಪಿಯುಸಿ ಪರೀಕ್ಷೆ 2026: ಕೊನೆ ಕ್ಷಣದ ಸಿದ್ಧತೆಗೆ ಉಳಿದಿದೆ ಕೇವಲ 5 ರಿಂದ 6 ದಿನಗಳು!










