ಎಲ್ಲರಿಗೂ ನಮಸ್ಕಾರ, ನೀವೇನಾದರೂ ಒಂದು ಆಸ್ತಿನ ತಗೊಳ್ಬೇಕು ಅಂದಾಗ ಆಸ್ತಿಯ ಬೆಲೆ ಸಾಕಷ್ಟು ರೀತಿಯಲ್ಲಿ ಪರಿಣಾಮ ಬೀರುತ್ತೆ ಆಸ್ತಿಯ ಬೆಲೆ 6 ಕಾರಣಗಳಿಂದ ಸಾಕಷ್ಟು ರೀತಿಯಲ್ಲಿ ಪರಿಣಾಮ ಬೀರುತ್ತೆ ಕೆಲವು ಸಲಿ ಆಸ್ತಿ ಬೆಲೆ ಜಾಸ್ತಿ ಆಗುತ್ತೆ ಕೆಲವು ಸಲಿ ಆಸ್ತಿ ಬೆಲೆ ಕಡಿಮೆ ಆಗುತ್ತೆ ಯಾವೆಲ್ಲಾ ಕಾರಣಗಳಿಂದ Normal ಆಗಿ ಆಸ್ತಿಯ ಬೆಲೆ ಜಾಸ್ತಿ ಆಗುತ್ತೆ ಇಲ್ಲ ಅಂದ್ರೆ ಕಡಿಮೆ ಆಗುತ್ತೆ ಅನ್ನೋದನ್ನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡ್ತಾ ಇದೀನಿ ಈ ಲೇಖನದಲ್ಲಿ
ನಿಮಗೆ 6 ಅಂಶಗಳನ್ನ 6 ಫ್ಯಾಕ್ಟರ್ ಗಳನ್ನ ನಿಮಗೆ ಈ ವಿಷಯದಲ್ಲಿ ತಿಳಿಸಿಕೊಡ್ತಾ ಇದೀನಿ.
6 Factors Influencing Property Pricing
1. Location
ಲೊಕೇಶನ್ ಇಲ್ಲಾಂದ್ರೆ ಸ್ಥಳ ನಾವು ಯಾವ ಸ್ಥಳದಲ್ಲಿ ಒಂದು ಪ್ರಾಪರ್ಟಿನ ತಗೊಳ್ತಾ ಇದ್ದೀವೋ ಅಲ್ಲಿ ನಮಗೆ ಉತ್ತಮವಾದ ಮೂಲ ಸೌಕರ್ಯ ಇರಬೇಕು ನೀರು ಇರಬೇಕು ಕರೆಂಟ್ ಇರಬೇಕು ರೋಡ್ ಇರಬೇಕು ಶಾಲೆಗಳು ಇರಬೇಕು ಆಸ್ಪತ್ರೆಗಳು ಇರಬೇಕು ಮತ್ತೆ ಬಸ್ ಸ್ಟೇಷನ್ ರೈಲ್ವೆ ಸ್ಟೇಷನ್ನು ಎಲ್ಲಾ ಕಮರ್ಷಿಯಲ್ ಆಕ್ಟಿವಿಟಿ ಇರುವ ಪ್ಲೇಸ್ ಗಳಲ್ಲಿ ನಮ್ಮ ಆಸ್ತಿಯ ಬೆಲೆ ನಾರ್ಮಲ್ ಆಗಿ ಜಾಸ್ತಿ ಇರುತ್ತೆ.
ಇವು ಯಾವ ಬೇಸಿಕ್ ಫೆಸಿಲಿಟಿಗಳೇ ಇಲ್ಲ ಅನ್ನೋ ಕಡೆ ನೀವೇನಾದ್ರು ಪ್ರಾಪರ್ಟಿ ತಗೊಂಡ್ರೆ ಆಗ ನಿಮಗೆ ಪ್ರಾಪರ್ಟಿ ಬೆಲೆಗಳು ತುಂಬಾ ಕಡಿಮೆ ಇರುತ್ತೆ ಇದು ಮೊದಲನೆಯ ಫ್ಯಾಕ್ಟರ್.
2. Economic Condition
ದೇಶದ ಆರ್ಥಿಕ ಪರಿಸ್ಥಿತಿಗಳು ಕೂಡ ಕಾರಣ ಆಗುತ್ತೆ ನಮ್ಮ ಪ್ರಾಪರ್ಟಿ ಬೆಲೆ ಮೇಲೆ ಹೋಗೋದಿಕ್ಕೆ ಇಲ್ಲ ಅಂದ್ರೆ ಕಡಿಮೆ ಆಗೋದಿಕ್ಕೆ ನಮ್ಮ ದೇಶದ GDP ಸಾಕಷ್ಟು ಬೆಳವಣಿಗೆ ಆಗ್ತಿದ್ರೆ ಆಗ ನಮ್ಮ ಪ್ರಾಪರ್ಟಿ ಪ್ರೈಸ್ ಮೇಲಿಂದ ಮೇಲೆ ಹೋಗ್ತಾ ಇರುತ್ತೆ ಅದೇ ರೀತಿಯಲ್ಲಿ ಉದ್ಯೋಗ ಅವಕಾಶಗಳು ಜಾಬ್ಸ್ ಕೂಡ ಸಾಕಷ್ಟು ಸಿಕ್ತಾ ಇದ್ರೆ ಆಗಲೂ ಕೂಡ ಪ್ರಾಪರ್ಟಿ ಪ್ರೈಸ್ ಜಾಸ್ತಿ ಆಗ್ತಾ ಇರುತ್ತೆ.
ಯಾಕಂದ್ರೆ ಉದ್ಯೋಗ ಜಾಸ್ತಿ ಆದಾಗೆಲ್ಲಾನು ಜನಗಳಲ್ಲಿ ಹಣ ಬರ್ತಾ ಇರುತ್ತೆ ಸಂಬಳ ಬರ್ತಾ ಇರುತ್ತೆ ಆಗ ಅವರು ಪ್ರಾಪರ್ಟಿ ಕೂಡ ಬೈ ಮಾಡುವುದರಿಂದ ನಾರ್ಮಲ್ ಆಗಿ ಪ್ರಾಪರ್ಟಿ ಪ್ರೈಸ್ ಜಾಸ್ತಿ ಆಗುತ್ತೆ ಮತ್ತೆ ಹಣದುಬ್ಬರ ಕಡಿಮೆ ಇದ್ದಾಗ ಬಡ್ಡಿದಾರಗಳು ತುಂಬಾ ಕಡಿಮೆ ಇದ್ದಾಗ ಆಗಲೂ ಕೂಡ ಪ್ರಾಪರ್ಟಿ ಪ್ರೈಸಸ್ ಜಾಸ್ತಿ ಆಗ್ತಾರೆ ಆಗುತ್ತೆ ಆಗ ಜನ ಜಾಸ್ತಿ ಪ್ರಾಪರ್ಟಿನ ಬೈ ಮಾಡೋದಕ್ಕೆ ಬರ್ತಾರೆ.
3. Supply And Demand
ಸಪ್ಲೈ ಮತ್ತೆ ಡಿಮ್ಯಾಂಡ್ ಪೂರೈಕೆ ಮತ್ತೆ ಬೇಡಿಕೆಗಳ ಗ್ಯಾಪ್ ಇದ್ದಾಗ ಪೂರೈಕೆ ಜಾಸ್ತಿ ಇದ್ದು ತಗೊಳ್ಳೋವರು ಕಡಿಮೆ ಇದ್ದಾಗ ಆಗ ಏನಾಗುತ್ತೆ ಪ್ರಾಪರ್ಟಿ ಪ್ರೈಸಸ್ ಕಡಿಮೆ ಆಗುತ್ತೆ ಅದೇ ಪೂರೈಕೆ ಕಡಿಮೆ ಇದ್ದಾಗ ಜನ ಜಾಸ್ತಿ ಜನ ಬಂದು ತಗೊಂಡಾಗ ಏನಾಗುತ್ತೆ ಪ್ರಾಪರ್ಟಿ ಪ್ರೈಸಸ್ ರೇಟ್ ಜಾಸ್ತಿ ಆಗುತ್ತೆ.
4. Infrastructure Development
ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಮೂಲ ಸೌಕರ್ಯ ಅಭಿವೃದ್ಧಿ ಆ ಪ್ಲೇಸ್ ಅಲ್ಲಿ ಕರೆಕ್ಟಾಗಿ ಆಗಿಲ್ಲ ಅಂದಾಗ ಒಳ್ಳೆ ರೋಡುಗಳು ಇಲ್ಲ ಅಂದ್ರೆ ಮೆಟ್ರೋ ಸ್ಟೇಷನ್ಸ್ ನಿಯರ್ ಬೈ ಇಲ್ಲ ಅಂದ್ರೆ ಏರ್ಪೋರ್ಟ್ ನಿಯರ್ ಬೈ ಇಲ್ಲ ಅಂದ್ರೆ ಕಮರ್ಷಿಯಲ್ ಆಕ್ಟಿವಿಟೀಸ್ ಏನು ಆ ಪ್ಲೇಸ್ ಅಲ್ಲಿ ಯಾವುದೇ ರೀತಿಯ ಇಲ್ಲ ಅಂದಾಗ ಅಲ್ಲಿರೋ ಆಸ್ತಿಗಳ ಬೆಲೆನು ಕೂಡ ತುಂಬಾ ಕಡಿಮೆನೇ ಇರುತ್ತೆ ಇದೆಲ್ಲ ನಮಗೆ ಇನ್ಫ್ರಾಸ್ಟ್ರಕ್ಚರ್ ಸಾಕಷ್ಟು ಚೆನ್ನಾಗಿ ಡೆವಲಪ್ ಆಗಿದೆ ಒಳ್ಳೆ ದೊಡ್ಡ ದೊಡ್ಡ ರೋಡ್ಗಳಿದೆ ಮೆಟ್ರೋ ಸ್ಟೇಷನ್ ಗಳೆಲ್ಲ ನಿಯರ್ ಬೈ ಇದೆ ಏರ್ಪೋರ್ಟ್ ನಿಯರ್ ಬೈ ಇದೆ ಮತ್ತೆ ಸಾಕಷ್ಟು ವಾಣಿಜ್ಯ ಕಮರ್ಷಿಯಲ್ ಆಕ್ಟಿವಿಟಿಗಳು ಆಗ್ತಾ ಇದೆ ಅಂದಾಗ ಆಗ ಆ ಪ್ಲೇಸ್ ಅಲ್ಲಿ ಸಾಕಷ್ಟು ರೇಟ್ ಆಗುತ್ತೆ.
5. Government Policy And Regulations
ಐದನೆಯ ಫ್ಯಾಕ್ಟರ್ ನಾರ್ಮಲ್ ಆಗಿ ಪ್ರಾಪರ್ಟಿ ಪ್ರೈಸ್ ಮೇಲೆ ತುಂಬಾ ಎಫೆಕ್ಟ್ ಆಗೋದು ಯಾವುದು ಅಂದ್ರೆ ಗೌರ್ನಮೆಂಟ್ ಪಾಲಿಸಿಗಳು ಗೌರ್ನಮೆಂಟ್ ಪಾಲಿಸಿಗಳಿಂದ ಸಾಕಷ್ಟು ರೀತಿಯಲ್ಲಿ ಪ್ರಾಪರ್ಟಿ ಪ್ರೈಸ್ ಮೇಲೆ ಹೋಗೋದು ಕೆಳಗೆ ಹೋಗೋದು ಆಗುತ್ತೆ ಯಾಕಂದ್ರೆ ಸರ್ಕಾರದ ನೀತಿಗಳು ಅವರು ಏನು Rules ರೆಗುಲೇಷನ್ಸ್ ಹಾಕ್ತಾರೋ ಆಗ ಅವರು ತುಂಬಾ ಅಟ್ರಾಕ್ಟಿವ್ ಆಗಿ ಜನಗಳಿಗೆ ಒಂದು ಪ್ರಾಪರ್ಟಿ ಬೈ ಮಾಡೋ ರೀತಿಯಲ್ಲಿ ಯಾವುದಾದರೂ ಒಂದು ಹೊಸ ರೂಲ್ ತಂದಾಗ, ನಾರ್ಮಲ್ ಆಗಿ ಸಾಕಷ್ಟು ಕೋಟಿ, ಕೋಟಿ ಜನಗಳು ಆ ಸರ್ಕಾರದ ನೀತಿ ನಿಯಮಗಳಿಂದ ಪ್ರಾಪರ್ಟಿನ ಖರೀದಿ ಮಾಡೋದಕ್ಕೆ ಮುಂದೆ ಬರ್ತಾರೆ.
ಅದು ತುಂಬಾ ಟಫ್ ಆಗಿ ಮಾಡಿದಾಗ ಜನ ಯಾರು ಮುಂದೆ ಬರೋದಿಲ್ಲ ಯಾಕಂದ್ರೆ ಕೆಲವು ಸಲಿ ಸರ್ಕಾರ ನೀತಿ ಮಾಡಿದಾಗ ಕೆಲವು ಸಲಿ ಟ್ಯಾಕ್ಸ್ ರಿಬೇಟ್ಸ್ ಕೊಡ್ತಾರೆ ಆಸ್ತಿ ತೆರಿಗೆಗಳು ತುಂಬಾ ಕಡಿಮೆ ಇರುತ್ತೆ ಸ್ಟಾಂಪ್ ಡ್ಯೂಟಿಗಳು ತುಂಬಾ ಕಡಿಮೆ ಇರುತ್ತೆ ಆಗ ಜನ ಮುಂದೆ ಬರ್ತಾರೆ.
6. External Factors
ಆರನೆಯ ಫ್ಯಾಕ್ಟರ್ ತುಂಬಾ ಇಂಪ್ಯಾಕ್ಟ್ ಆಗೋದು ಯಾವುದು ಅಂದ್ರೆ ಎಕ್ಸ್ಟರ್ನಲ್ ಫ್ಯಾಕ್ಟರ್ ನಮ್ಮ ದೇಶದ ಬಾಹ್ಯ ಅಂಶಗಳಿಂದನು ಕೂಡ ಸಾಕಷ್ಟು ರೀತಿಯಲ್ಲಿ ಫ್ಯಾಕ್ಟರ್ಸ್ ಆಗುತ್ತೆ ಯಾಕಂದ್ರೆ ರಾಜಕೀಯದಲ್ಲಿ ಯಾವುದಾದರೂ ಘಟನೆಗಳಾದಾಗ ದೊಡ್ಡ ರಾಜಕೀಯ ಬದಲಾವಣೆ ಆದಾಗ ಒಂದು ದೇಶದಲ್ಲಿ ಒಂದು ಪಕ್ಷದಿಂದ ಇನ್ನೊಂದು ಪಕ್ಷ ಚೇಂಜ್ ಆಗೋದು ಇಲ್ಲಾಂದ್ರೆ ಬೇರೆ ದೇಶಗಳಲ್ಲಿ ಏನಾದರೂ ಸಮಸ್ಯೆ ಆಗೋದು ನೈಸರ್ಗಿಕ ವಿಪತ್ತು ಆಗೋದು ಇಲ್ಲಾಂದ್ರೆ ಜಾಗತಿಕ ಎಕನಾಮಿನೇ ಸಾಕಷ್ಟು ಕೊಲ್ಯಾಪ್ಸ್ ಆಗೋದು ಆತರ ಆದಾಗ ಕೂಡ ಪ್ರಾಪರ್ಟಿ ಪ್ರೈಸಸ್ ತುಂಬಾ ಡೌನ್ ಆಗುತ್ತೆ ಬೇರೆ ದೇಶದಲ್ಲಿ ಏನಾದರೂ ದೊಡ್ಡ ಸಮಸ್ಯೆ ಇದ್ದಾಗ ಅದು ನಮ್ಮ ದೇಶಕ್ಕೂ ಇಂಪ್ಯಾಕ್ಟ್ ಆಗುತ್ತೆ.
ಯಾಕಂದ್ರೆ ನಾವು ಒಂದಲ್ಲ ಒಂದು ರೀತಿಯಲ್ಲಿ ಡಿಪೆಂಡ್ ಆಗಿರ್ತೀವಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಆದ ಕಾರಣ ಈ ಎಕ್ಸ್ಟರ್ನಲ್ ಫ್ಯಾಕ್ಟರ್ ಇಂದನು ಕೂಡ ನಮ್ಮ ಪ್ರಾಪರ್ಟಿ ಪ್ರೈಸಸ್ ಮೇಲೆ ಹೋಗೋದು ಕೆಳಗೆ ಹೋಗೋದು ಆಗುತ್ತೆ. ಆದ್ದರಿಂದ ನೀವೇನಾದರೂ ಪ್ರಾಪರ್ಟಿ ಬೈ ಮಾಡುವ ವಿಷಯದಲ್ಲಿ ನೀವು ಈ ಆರು ಅಂಶಗಳನ್ನು ನಿಮ್ಮ ಮೈಂಡ್ ಅಲ್ಲಿ ಇಟ್ಕೊಂಡು ಈ ಆರು ಅಂಶಗಳು ಸೂಟೇಬಲ್ ಕರೆಕ್ಟ್ ಆಗಿ ಇದ್ದಾಗ ಮಾತ್ರ ನೀವು ಒಂದು ಪ್ರಾಪರ್ಟಿ ಬೈ ಮಾಡೋದು ತುಂಬಾ ಒಳ್ಳೆಯದು ಇಲ್ಲ ಅಂದ್ರೆ ಅನ್ನೆಸರಿಯಾಗಿ ನಾವು ಪ್ರಾಪರ್ಟಿ ಪ್ರೈಸಸ್ ಜಾಸ್ತಿ ಕೊಟ್ಟು ನಾವು ಪ್ರಾಪರ್ಟಿನ ಬೈ ಮಾಡಬೇಕಾಗುತ್ತೆ. ನೀವು ಯಾವ Situation ಅಲ್ಲಿ ಯಾವ ಟೈಮಲ್ಲಿ ಪ್ರಾಪರ್ಟಿನ ಬೈ ಮಾಡಬೇಕು ಯಾವ ಟೈಮಲ್ಲಿ ಪ್ರಾಪರ್ಟಿ ಪ್ರೈಸ್ ಜಾಸ್ತಿ ಇರುತ್ತೆ ಯಾವ ಟೈಮಲ್ಲಿ ಕಡಿಮೆ ಇರುತ್ತೆ ಅನ್ನೋ ಕಂಪ್ಲೀಟ್ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಟ್ಟಿದೀನಿ.
ಇದನ್ನೂ ಓದಿ: What Is ULI ಟೆಕ್ ಪ್ಲಾಟ್ ಫಾರ್ಮ್!!





