What Is ULI ಟೆಕ್ ಪ್ಲಾಟ್ ಫಾರ್ಮ್!! ಈ ಯೋಜನೆ ಮೂಲಕ ತಕ್ಷಣ ಗ್ರಾಹಕರು ಲೋನ್ ಪಡೆಯಬಹುದು

October 27, 2024 12:13 PM
What Is ULI ಟೆಕ್ ಪ್ಲಾಟ್ ಫಾರ್ಮ್!! ಈ ಯೋಜನೆ ಮೂಲಕ ತಕ್ಷಣ ಗ್ರಾಹಕರು ಲೋನ್ ಪಡೆಯಬಹುದು

ಎಲ್ಲರಿಗೂ ನಮಸ್ಕಾರ, ಏನಿದು ULI ಟೆಕ್ ಪ್ಲಾಟ್ ಫಾರ್ಮ್? ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಪಟ್ಟಂತೆ ಆರ್ ಬಿಐ ಆಗಾಗೆ ಹಲವಾರು ಸುಧಾರಣೆಗಳನ್ನ ಮಾಡ್ತಾನೆ ಬರ್ತಾ ಇದೆ ಇತ್ತೀಚಿಗೆ ಬೆಂಗಳೂರಲ್ಲಿ ನಡೆದಂತಹ ಆರ್ ಬಿಐ ನ 90ನೇ ಗ್ಲೋಬಲ್ ಸಮಿಟ್ ಅಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಒಂದು ಮಹತ್ವದ ಘೋಷಣೆಯನ್ನ ಮಾಡಿದ್ದಾರೆ ಅದು ಏನಪ್ಪಾ ಅಂದ್ರೆ? ಈ ಸಾಲವನ್ನು ಮಂಜೂರ್ ಮಾಡುವಂತಹ ವ್ಯವಸ್ಥೆ ಏನಿದೆ ಅದಕ್ಕೆ Digital ಟಚ್ ನೀಡುವಂತಹ ಒಂದು ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ.

ಏನಿದು ಹಾಗಿದ್ರೆ ಇದಕ್ಕೆ ಯು ಎಲ್ ಐ ಅಂತ ಹೇಳ್ತಾರೆ ಯುನಿಫೈಡ್ ಲೆಂಡಿಂಗ್ ಇಂಟರ್ಫೇಸ್ ಅಂತಕಂತಹ ಒಂದು ಟೆಕ್ ಪ್ಲಾಟ್ಫಾರ್ಮ್ ಅನ್ನ ನಾವು ಜಾರಿಗೆ ತರ್ತೀವಿ ಶೀಘ್ರದಲ್ಲಿ ಅಂತ ಹೇಳಿದ್ದಾರೆ ಹಾಗಿದ್ರೆ ಏನಿದು ಯುಎಲ್ ಐ ಟೆಕ್ ಪ್ಲಾಟ್ಫಾರ್ಮ್ ಇದರಿಂದ Loan ಪಡೆಯುವವರಿಗೆ ಏನೆಲ್ಲಾ ಅನುಕೂಲ ಆಗುತ್ತೆ ಈ ಎಲ್ಲ ವಿವರ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.

ಏನಿದು ULI ಟೆಕ್ ಪ್ಲಾಟ್ ಫಾರ್ಮ್

ಈಗೇನು ಸಾಲ ಪಡಿಬೇಕು ಅಂದ್ರೆ ನೀವೆಲ್ಲ ಏನು ಮಾಡ್ತೀರಾ ಮೊದಲು ಬ್ಯಾಂಕಿಗೆ ಹೋಗ್ತೀರಾ ಬೇಕಾದಂತಹ ದಾಖಲೆಗಳನ್ನ ಸಲ್ಲಿಸುತ್ತೀರಾ ಅರ್ಜಿಯನ್ನ ಸಲ್ಲಿಸುತ್ತೀರಾ ಅದಾದ್ಮೇಲೆ ಏನಾಗುತ್ತೆ ಅವರು ಬ್ಯಾಂಕ್ ನವರು ನಿಮ್ಮ ಎಲ್ಲಾ ದಾಖಲೆಗಳನ್ನ ಪರಿಶೀಲಿಸಿ ನಂತರ ಅಪ್ರೂವ್ ಅನ್ನ ಮಾಡ್ತಾರೆ ಇದಕ್ಕೆ 15 ದಿನದಿಂದ ಒಂದು ತಿಂಗಳಾದರೂ ಹಿಡಿಬಹುದು ಈ ಒಂದು ವಿಳಂಬವನ್ನ ತಪ್ಪಿಸುವುದಕ್ಕೋಸ್ಕರನೇ RBI ಅಂತಕಂತದ್ದು ULI ಟೆಕ್ ಪ್ಲಾಟ್ಫಾರ್ಮ್ ಅನ್ನ ಪರಿಚಯ ಮಾಡ್ತಾ ಇದೆ.

ಈ ಯುಎಲ್ ಐ ಟೆಕ್ ಪ್ಲಾಟ್ಫಾರ್ಮ್ ಅಲ್ಲಿ ನೀವು ಈ 15 ರಿಂದ ಒಂದು ತಿಂಗಳದ್ದು ಏನು ಪ್ರೋಸೆಸ್ ಇರುತ್ತಲ್ಲ ಅದು ಇರೋದಿಲ್ಲ ಅತ್ಯಂತ ಕಡಿಮೆ ಅವಧಿನಲ್ಲಿ ನೀವು ಸಾಲವನ್ನು ಪಡೆಯಬಹುದು ಸಾಲವನ್ನು ಮಂಜೂರ್ ಮಾಡಬಹುದು. ಈ ಒಂದು ಉದ್ದೇಶಕ್ಕೆ ಈ ಒಂದು ಪ್ಲಾಟ್ಫಾರ್ಮ್ ಬರ್ತಾ ಇದೆ.

UPI ಮಾದರಿಯಲ್ಲಿ ಬರಲಿದೆ ULI

ಯುಪಿಐ ಮಾದರಿನಲ್ಲೇ ಯುಎಲ್ ಐ ಅನ್ನ ತರಲಾಗ್ತಾ ಇದೆ ಏನು ಈ 2016 ರಲ್ಲಿ UPI ವ್ಯವಸ್ಥೆ ಬಂತಲ್ಲ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅಂತಕಂತದ್ದು ನೀವೆಲ್ಲ ಏನು ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇದನ್ನೆಲ್ಲ ಯೂಸ್ ಮಾಡ್ತೀರಲ್ಲ ಹೇಗೆ ನೀವು ತಕ್ಷಣಕ್ಕೆ ಇನ್ಸ್ಟೆಂಟ್ ಆಗಿ ನೀವು ಹಣವನ್ನು ಒಂದು ಅಕೌಂಟ್ ಇನ್ನೊಂದು ಅಕೌಂಟಿಗೆ ಹೇಗೆ ಟ್ರಾನ್ಸ್ಫರ್ ಮಾಡ್ತೀರೋ ನೀವು ಸಾಲವನ್ನು ಕೂಡ ಅಷ್ಟೇ ವೇಗದಲ್ಲಿ ಇನ್ಸ್ಟೆಂಟ್ ಆಗಿ ನಿಮಗೆ ಮಂಜೂರ್ ಆಗುತ್ತೆ ಈ ಒಂದು ಯುಎಲ್ ಐ ಪ್ಲಾಟ್ಫಾರ್ಮ್ ಇದ್ರೆ.

ಇದರ ಹಿನ್ನೆಲೆ ಏನು ಹಾಗಿದ್ರೆ ಯು ಎಲ್ ಐ ನ ಹಿನ್ನೆಲೆ ಅಂದ್ರೆ ಕಳೆದ ವರ್ಷ ಒಂದು ವರ್ಷದ ಹಿಂದೆ ಆರ್ ಬಿಐ ಫ್ರಿಕ್ಷನ್ ಲೆಸ್ ಕ್ರೆಡಿಟ್ ಅನ್ನುವಂತಹ ಒಂದು ಪೈಲಟ್ ಪ್ರಾಜೆಕ್ಟ್ ಅನ್ನ ಇದು ಮಾಡ್ತು ಸೋ ಇದು ಅತ್ಯಂತ ಯಶಸ್ವಿ ಕೂಡ ಆಯ್ತು ಕೆಲವೊಂದು ಪ್ರದೇಶಗಳಲ್ಲಿ ಇದನ್ನ ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು ಈ ಒಂದು ಯು ಎಲ್ ಐ ಟೆಕ್ ಪ್ಲಾಟ್ಫಾರ್ಮ್ ಅನ್ನ ಇದು ಯಶಸ್ವಿಯಾದ ನಂತರ ಇದಕ್ಕೆ ULI ಅಂತ ಹೆಸರಿಡಿತು.

ಹೀಗಾಗಿ ಇದನ್ನ ದೇಶಾದ್ಯಂತ ಚಾಲ್ತಿಗೆ ತರುವಂತಹ ಯೋಜನೆಯನ್ನ ಇಟ್ಕೊಂಡಿದೆ ಹಾಗಿದ್ರೆ.

ULI ಇಂದ ಏನೆಲ್ಲಾ ಅನುಕೂಲಗಳಿದೆ

ಶಕ್ತಿಕಾಂತ್ ದಾಸ್ ಹೇಳಿರೋ ಪ್ರಕಾರ ಈ ಯು ಎಲ್ ಐ ಪ್ಲಾಟ್ಫಾರ್ಮ್ ಅನ್ನ ಸಣ್ಣ ಮಟ್ಟದ ಸಾಲಗಾರರು ಏನಿದ್ದಾರಲ್ಲ ಸಣ್ಣ ಪ್ರಮಾಣದ ಸಾಲಗಾರರು ಎಂಎಸ್ಎಂಇ ಗಳಿಗೆ ಸಣ್ಣ ಉದ್ಯಮಗಳಿಗೆ ಯಾರೆಲ್ಲ ಸಾಲ ಪಡಿತಾರಲ್ಲ ಅಂತವರನ್ನ ಗಮನದಲ್ಲಿ ಇಟ್ಟುಕೊಂಡು ಈ ಒಂದು ಟೆಕ್ ಪ್ಲಾಟ್ಫಾರ್ಮ್ ಅನ್ನ ರಚನೆ ಮಾಡಲಾಗಿದೆ ಯಾಕೆ ಯಾಕೆಂದ್ರೆ ಸಣ್ಣ ಪ್ರಮಾಣದ ಸಾಲ ಪಡಿಬೇಕು ಅಂದ್ರುನು ನೀವು ಹೆಚ್ಚು ದಿನಗಳು ಕಾಯಬೇಕಾಗಿತ್ತು ಇವಾಗ ಇವಾಗ ಕಾಯಬೇಕಾಗಿದೆ ಕೂಡ ಸೋ ಈ ಒಂದು ವಿಳಂಬವನ್ನ ಹೋಗಲಾಡಿಸೋದಕ್ಕೆ ತಕ್ಷಣದಲ್ಲೇ ಸಾಲವನ್ನ ಮಂಜೂರ್ ಮಾಡೋಕೆ ಸಾಧ್ಯ ಆಗುವಂತೆ ಯುಎಲ್ ಐ ಅನ್ನ ಏನು ರಚನೆ ಮಾಡಿದ್ದಾರೆ.

ಅಲ್ದೆ ಏನು ಈ ನಿಮ್ಮ ಇದರಲ್ಲಿ ನಿಮ್ಮ ಎಲ್ಲಾ ಡೇಟಾಗಳು ಲಭ್ಯ ಇರುತ್ತೆ ಈ ಎಲ್ಲಾ ಡೇಟಾಗಳಿಗೆ ನಿಮಗೆ ಸುರಕ್ಷತೆಯನ್ನ ಖಾತ್ರಿ ಮಾಡಲಾಗುತ್ತೆ ಅಂದ್ರೆ ಗೌಪ್ಯತೆಯನ್ನ ಕಾಪಾಡಲಾಗುತ್ತೆ ನಿಮ್ಮ ಎಲ್ಲಾ ಡೇಟಾಗಳನ್ನ ಸೋ ಹಾಗೇನೇ ಈ ಒಂದು ನಮ್ಮ ದೇಶದಲ್ಲಿ ಸಾಲವನ್ನ ವಿತರಣೆ ಮಾಡುವಂತಹ ವ್ಯವಸ್ಥೆ ಏನಿದೆ ಅದರಲ್ಲಿ ಅಮೂಲಗರ ಬದಲಾವಣೆಗಳನ್ನ ತರಲಿದೆ. ಈ ಎಲ್ಲಾ ಅನುಕೂಲಗಳು ಈ ಒಂದು ಯುಎಲ್ ಐ ಟೆಕ್ ಪ್ಲಾಟ್ಫಾರ್ಮ್ ಅಲ್ಲಿ ಬರ್ತಾ ಇರುತ್ತೆ.

ಶಕ್ತಿಕಾಂತ್ ದಾಸ್ ಅವರು ಹೇಳಿರುವ ಪ್ರಕಾರ: ಏನಪ್ಪಾ ಅಂದ್ರೆ ಈ ಬೆಳೆ ಸಾಲ ತಗೊಳ್ಳುವರು ಏನಿದ್ದಾರೆ ರೈತರು ರೈತರೆಲ್ಲ ಏನಪ್ಪಾ ಅಂದ್ರೆ ಐದು ಲಕ್ಷದ ಒಳಗೆ ಸಾಲ ತಗೊಳ್ಳುವಂತವರು ಹಾಗೆ ಎಂಎಸ್ಎಂಇ ಸಣ್ಣ ಉದ್ಯಮಿಗಳು ಕೂಡ ಸೋ ಇವರೆಲ್ಲ ಏನು ಸಣ್ಣ ಪ್ರಮಾಣದಲ್ಲಿ ಸಾಲವನ್ನು ತಗೊಳ್ಳುವರು ಇವರು ಹೆಚ್ಚು ದಿನ ಕಾಯದೆ ತಕ್ಷಣವೇ ಸಾಲ ಮಂಜೂರ್ ಆಗಬೇಕು ಇಂಥವರಿಗೆ ಅನ್ನುವಂತ ಉದ್ದೇಶದಿಂದ ಈ ಒಂದು ULI ಟೆಕ್ ಪ್ಲಾಟ್ಫಾರ್ಮ್ ಅನ್ನ ಪರಿಚಯ ಮಾಡ್ತಾ ಇದ್ದಾರೆ.

ಇದನ್ನೂ ಓದಿ: BPL ಕಾರ್ಡ್ ಹೊಂದಿರುವವರಿಗೆ ರೇಷನ್ ಸಿಗುವುದಿಲ್ಲ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment