ಎಲ್ಲರಿಗೂ ನಮಸ್ಕಾರ, ನಾನು ಈ ಸೋಲಾರ್ ಆ ಪ್ಯಾನೆಲ್ಸ್ ನಾನು ಹಾಕ್ಸಿರೋದು ಮೇಜರ್ ಏನು ಅಂದ್ರೆ ಈಗ ನಡೀತಾ ಇರೋ ಕ್ಲೈಮೇಟ್ ಚೇಂಜ್ ಬಗ್ಗೆ ಇದರ ಬಗ್ಗೆ ಇಷ್ಟೆಲ್ಲ ನಡೀತಾ ಇದೆ ಸೋ ನಾವು ಅವಾಗ ನಾನು ಯೋಚನೆ ಮಾಡಿದೆ ಏನಾದ್ರು ನಮ್ಮ ಕಡೆಯಿಂದ ಎಷ್ಟು ಕಾಂಟ್ರಿಬ್ಯೂಷನ್ ಆಗುತ್ತೋ ಅಷ್ಟು ಮಾಡೋದು ಅಂತ ಒಬ್ಬೊಬ್ಬರೇ ಒಬ್ಬೊಬ್ಬರೇ ಮಾಡ್ತಾ ಹೋದ್ರೆ ಓವರ್ ಎ ಲಾರ್ಜ್ ಏರಿಯಾ ಇವಾಗ ಇಟ್ ವಿಲ್ ಹ್ಯಾವ್ ಎ ಹ್ಯೂಜ್ ಇಂಪ್ಯಾಕ್ಟ್ ಆ ಒಂದು ಯೋಚನೆಯಿಂದ ನಾನು ಹುಡುಕೋದಕ್ಕೆ ಸ್ಟಾರ್ಟ್ ಮಾಡಿದೆ.
ಅವಾಗ ನಾನು ಮೋದಿಯವರದು ಆಡ್ ಗಳು ನೋಡ್ತಾ ಇದ್ದೆ ವೇರ್ ಅವರು ಈ ತರ ಹೆಂಗಿದೆ ಈ ತರ ಸಬ್ಸಿಡಿ ಎಲ್ಲ ಇದೆ ಮಾಡಿ ಇದನ್ನ ಅಂತ ಎನ್ಕರೇಜ್ ಮಾಡ್ತಿದ್ರು ಅವಾಗ ಅವರದು ವೆಬ್ಸೈಟ್ ಗೆ ಹೋದೆ ವೆಬ್ಸೈಟ್ ಅಲ್ಲಿ ನೋಡಿದೆ ಸೋ ಇದೆಲ್ಲ ಆಪ್ಷನ್ಸ್ ಎಲ್ಲಾ ನೋಡ್ಬಿಟ್ಟು ಅಲ್ಲಿ ರಿಜಿಸ್ಟ್ರೇಷನ್ ನಾನು ಸ್ಟಾರ್ಟ್ ಮಾಡಿದೆ ಸೋ ಬೇಸಿಕಲಿ ವೆಬ್ಸೈಟ್ ಹೆಸರು ಬಂದ್ಬಿಟ್ಟು ಸೂರ್ಯ ಸೂರ್ಯ ಘರ್ ಅಂತ ಆ ಒಂದು ವೆಬ್ಸೈಟ್ ಅಲ್ಲಿ ನಾನು ಒಂದು ಸತಿ ನೋಡ್ತಾ ಹೋದೆ ಅಲ್ಲಿ ಎಲ್ಲಾ ಇನ್ಫಾರ್ಮೇಷನ್ ಎಲ್ಲಾ ಕೊಟ್ಟಿದ್ದಾರೆ. ನೋಡ್ತಾ ಯಾಕೆ ಸರಿ ಇಲ್ಲೇ ಇಲ್ಲಿಂದಾನೆ ಸ್ಟಾರ್ಟ್ ಮಾಡೋಣ ಅಂತ ನಾನು ಸ್ಟಾರ್ಟ್ ಮಾಡಿದೆ ರಿಜಿಸ್ಟ್ರೇಷನ್ ಮಾಡಿದೆ.
PM Surya ಘರ್ Yojana Benefits
ಇನಿಷಿಯಲ್ ರಿಜಿಸ್ಟ್ರೇಷನ್ ಮುಗಿಸಿದೆ ಪರ್ಮಿಷನ್ ಬಂತು ಪರ್ಮಿಷನ್ ಬಂದಮೇಲೆ ಸೋ ವೆಬ್ಸೈಟ್ ಅಲ್ಲಿ ಹಿಂಗೆ ಹುಡುಕಿದಾಗ ಆಮೇಲೆ ಅವರ ಚಾನೆಲ್ ಪಾರ್ಟ್ನರ್ ಮೋಲೆಯಾರ್ ಮಾರ್ಕೆಟಿಂಗ್ ಎಲ್ ಎಲ್ ಪಿ ಅಂತ ಇತ್ತು. ಅವರಿಗೆ ನಾನು ಕಾಂಟ್ಯಾಕ್ಟ್ ಮಾಡಿದೆ ನಂಬರ್ ಸಿಕ್ತು ಅವರ ಮೂಲಕ ಅವರ ಹತ್ರ ಹಿಂಗೆ ಮಾತಾಡ್ತಾ ಇರ್ಬೇಕಾದ್ರೆ ಐ ಫೌಂಡ್ ದೆಮ್ ಟು ಗಿವ್ ಆನ್ ಎಂಡ್ ಟು ಎಂಡ್ ಸೊಲ್ಯೂಷನ್ ಒಂದು ಇಬ್ಬರು ಮೂರು ಜನ ಅಪ್ರೋಚ್ ಮಾಡಿದ್ದೆ ಬಟ್ ಎಲ್ಲರೂ ಏನು ಅಂದ್ರೆ ನಾವು ಇನ್ಸ್ಟಾಲ್ ಮಾಡ್ತೀವಿ ಬಾಕಿದು ನೀವು ನೋಡ್ಕೋಬೇಕು ಅಂತಿದ್ರು ಇವರ ಹತ್ರ ನಾನು ಫಸ್ಟ್ ಕ್ವೆಶ್ಚನ್ ಕೇಳಿದ್ದೆ ಅದು ನೋಡಿ ನನಗೆ ಐ ಆಮ್ ವೆರಿ ಕ್ಲಿಯರ್ ಐ ನೀಡ್ ಆನ್ ಎಂಡ್ ಟು ಎಂಡ್ ಸೊಲ್ಯೂಷನ್ ಮಾಡ್ತೀರಾ ಅಂತ ಅವಾಗ ಇವರು ಆಯ್ತು ನಾವು ಮಾಡಿಕೊಡ್ತೀವಿ ಅಂದ್ರು ದೆನ್ ಐ ಟೈಡ್ ಅಪ್ ವಿಥ್ ದೆಮ್ ಅಂಡ್ ದಿಸ್ ಇಸ್ ವಾಟ್ ಇಟ್ ಇಸ್ ಈಗ ಇನ್ಸ್ಟಾಲೇಷನ್ ಎಲ್ಲಾ ಆಗಿದೆ ಪ್ರೊಡಕ್ಷನ್ಸ್ ಎಲ್ಲಾ ಸ್ಟಾರ್ಟ್ ಆಗಿದೆ ಆವರೇಜ್ ಒಂದು ಸತಿ ಫುಲ್ ಸನ್ ಲೈಟ್ ಇತ್ತು ಅಂದ್ರೆ ದಿನಕ್ಕೆ ಒಂದು 10 ರಿಂದ s.
ಆರಾಮಾಗಿ ವಿಥೌಟ್ ಎನಿ ಇಶ್ಯೂಸ್ ಸ್ವಲ್ಪ ಜೋರು ಇದಿತ್ತು ಅಂದ್ರೆ ಒಂದು ಅಪ್ ಟು 15 ವರೆಗೂ ಎಳಿತದೆ ಯಾಕೆಂದರೆ ಇದು ನಾನು ತಗೊಂಡಿರೋದು ಎನ್ ಫೇಸ್ ಮೊಡ್ಯುಲರ್ ಸೆಟ್ ಅಪ್, ವಿಚ್ ಇಸ್ ವೆರಿ ವರ್ಸಟೈಲ್ ನಾಳೆ ದಿನ ನಾನು ಎಕ್ಸ್ಪ್ಯಾಂಡ್ ಮಾಡ್ಕೋಬೇಕು ಅಂದ್ರು ನನಗೆ ಇಟ್ಸ್ ವೆರಿ ಈಸಿ ಟು ಎಕ್ಸ್ಪ್ಯಾಂಡ್ ಐ ಡೋಂಟ್ ಹ್ಯಾವ್ ಟು ಥಿಂಕ್ ಅಬೌಟ್ ಟೂ ಮಚ್ ದೇ ಹ್ಯಾವ್ ಡಿಫರೆಂಟ್ ಸೊಲ್ಯೂಷನ್ಸ್ ಬಟ್ ಅದರಲ್ಲಿ ಐ ಸೆಲೆಕ್ಟೆಡ್ ದಿಸ್ ಅಂಡ್ ಇಟ್ಸ್ ರಿಯಲಿ ವರ್ಕಿಂಗ್ ಔಟ್ ನನಗೇನು ಅಂದ್ರೆ ಒಂದು ಸ್ಯಾಟಿಸ್ಫ್ಯಾಕ್ಷನ್ ಏನು ಅಂದ್ರೆ ನನಗೆ ನಾನು ನನ್ನ ಕಡೆಯಿಂದ ಎನ್ವಿರಾನ್ಮೆಂಟ್ ಗೆ ಕಾಂಟ್ರಿಬ್ಯೂಟ್ ಮಾಡ್ತಾ ಇದೀನಿ. ವಿಚ್ ಇಸ್ ಲೈಕ್ ಇಟ್ಸ್ ದಿ ಡೈರೆಕ್ಟಿವ್ ವೇರ್ ದಿ ಹೋಲ್ ವರ್ಲ್ಡ್ ಇಸ್ ಟಾಕಿಂಗ್ ಎಲ್ಲಾ ಮಾತಾಡ್ತಾ ಇರೋದು ಈ ವೆದರ್ ಕ್ಲೈಮೇಟ್ ಚೇಂಜ್ ಅತಿವೃಷ್ಟಿ ಅನಾವೃಷ್ಟಿ ಅದರಲ್ಲಿ ನಮಗೆ ಎಷ್ಟು ಕಾಂಟ್ರಿಬ್ಯೂಷನ್ ಆಗುತ್ತೋ ಅಷ್ಟು ಮಾಡೋದು ಅಂತ ದಟ್ಸ್ ದಿ ಮೇನ್ ಪಾರ್ಟ್.
The Solar Panel Is Like Money Aspect
ನಾನು ಎಕ್ಸೆಸ್ ನಂದು ಏನಿದೆಯೋ ನಂದು ಏನು ಜನರೇಶನ್ ನಲ್ಲಿ ನಂದು ಎಕ್ಸೆಸ್ ಏನಿದೆಯೋ ಅದನ್ನ ಐ ಗಿವ್ ಇಟ್ ಟು ದ ಗ್ರಿಡ್ ಬೆಸ್ಕಾಮ್ ಅವರು ದೇ ದೇ ಆರ್ ದೇ ವಿಲ್ ಪೇ ಮೀ ನನಗೆ ಇದು ಬಂದ್ಬಿಟ್ಟು 25 ಇಯರ್ಸ್ ದು ಪಿ ಪಿ ಅಗ್ರಿಮೆಂಟ್ ಇದೆ ದಟ್ ಮೀನ್ಸ್ ಫಾರ್ ದ ನೆಕ್ಸ್ಟ್ 25 ಇಯರ್ಸ್ ಐ ಕ್ಯಾನ್ ಎಂಜಾಯ್ ಫ್ರೀ ಎಲೆಕ್ಟ್ರಿಸಿಟಿ ದಟ್ಸ್ ಒನ್ ಪಾರ್ಟ್ ದಟ್ಸ್ ದಿ ಕಮರ್ಷಿಯಲ್ ಪಾರ್ಟ್ ಆಫ್ ಇಟ್ ಅಂಡ್ ಫಾರ್ ದ ನೆಕ್ಸ್ಟ್ 25 ಇಯರ್ಸ್ ಮೈ ಕಾಂಟ್ರಿಬ್ಯೂಷನ್ ಇಸ್ ಆನ್ ಎ ಡೇ ಟು ಡೇ ಬೇಸಿಸ್ ಇದಿಷ್ಟು ಈ ಸೆಟ್ ಅಪ್ ಇದು ಇರೋದ್ರಿಂದ ದೆನ್ ಐ ಟುಕ್ ಇಟ್ ಅಪ್ ಅಂಡ್ ಐ ಆಮ್ ವೆರಿ ಹ್ಯಾಪಿ ವಿಥ್ ಇಟ್ ದೇರ್ ಸರ್ವಿಸಸ್ ಮೌಲ್ಯಾರ್ ಅವರದು ಸರ್ವಿಸಸ್ ಕೂಡ ಚೆನ್ನಾಗಿದೆ ಎನಿ ಟೈಮ್ ಎನಿಥಿಂಗ್ ಕಾಲ್ ಮಾಡಿದ್ರೆ ದೇ ರೆಸ್ಪಾಂಡ್ ಅಂಡ್ ದೇ ಕಮ್ ಅಪ್ ವಿಥ್ ವಾಟ್ ಎವರ್ ಇಫ್ ಐ ಹ್ಯಾವ್ ಎನಿ ಇಶ್ಯೂಸ್ ದಟ್ ವೇ ಇಟ್ ಇಸ್ ರಿಯಲಿ ಗುಡ್ ಮೈಂಟೆನೆನ್ಸ್ ಇಸ್ ಆಲ್ಸೋ ವೆರಿ ಈಸಿ,
ಏನೊಂದು ತಿಂಗಳಿಗೆ ಒಂದು ಸತಿ ಹೋಗ್ಬಿಟ್ಟು ಒಂದು ನಾಲ್ಕು ಬಕೆಟ್ ನೀರು ಯೂಸ್ ಮಾಡ್ಬಿಟ್ಟು ಕ್ಲೀನ್ ಮಾಡಿದ್ರೆ ಯು ಹ್ಯಾವ್ ಎ ವೆರಿ ಗುಡ್ ಎಫಿಷಿಯನ್ಸಿ ಆಫ್ ದಿ ಜನರೇಷನ್ ಯು ಹ್ಯಾವ್ ಟು ಮೈಂಟೈನ್ ದಟ್ ಒನ್ ಆಲ್ಸೋ ಎನಿಥಿಂಗ್ ವಾಟ್ ಎವರ್ ಯು ಬೈ ಯು ಹ್ಯಾವ್ ಟು ಡು ಎ ಮೈಂಟೆನೆನ್ಸ್ ಆ ಪಾರ್ಟ್ ಅಲ್ಲಿ ದಿಸ್ ಆಲ್ಸೋ ಟೇಕ್ಸ್ ಕೇರ್ ಅಂಡ್ ಇಟ್ಸ್ ವೆರಿ ಈಸಿ ಮೈಂಟೆನೆನ್ಸ್ ಒನ್ಸ್ ಇನ್ಸ್ಟಾಲೇಷನ್ ಯು ಫರ್ಗೆಟ್ ಫಾರ್ ದಿ ನೆಕ್ಸ್ಟ್ 25 ಇಯರ್ಸ್ ಅಂಡ್ 25 ಇಯರ್ಸ್ ಗೆ ಐ ಆಮ್ ವೆರಿ ಪೀಸ್ ಫುಲ್ ದಟ್ ಮೈ ಕಾಂಟ್ರಿಬ್ಯೂಷನ್ ಇಸ್ ಆಲ್ಸೋ ದೇರ್ ಅಂಡ್ ಐ ಆಮ್ ಆಲ್ಸೋ ಅರ್ನಿಂಗ್ ಮನಿ ಫಾರ್ ಇಟ್ ಕಮರ್ಷಿಯಲ್ ಪಾರ್ಟ್ ಬಂತು ಅಂದ್ರೆ ಕರೆಂಟ್ಲಿ ನನಗೆ ಬರ್ತಾ ಇದ್ದಿದ್ದು ಬಿಲ್ಲು 210 ಟು 220 ಯೂನಿಟ್ಸ್ ದಟ್ಸ್ ಅಪ್ರಾಕ್ಸಿಮೇಟ್ಲಿ ಅರೌಂಡ್ ಎರಡು ಎರಡು ಕಾಲು ಸಾವಿರ ಬರುತ್ತೆ ಬಿಲ್ಲು ಈಗ ಇದರದ್ದು ನಾನು ನೆಟ್ ಮೀಟರಿಂಗ್ ನಾನು ಹೋಗಿರೋದು ನೆಟ್ ಮೀಟರಿಂಗ್ ಕಾನ್ಸೆಪ್ಟ್ ಗೆ ಅದರಲ್ಲಿ ನೋಡಿದ್ರೆ ನನಗೆ ಜೀರೋ ಬರುತ್ತೆ ಐ ವಿಲ್ ನಾಟ್ ಪೇ ಎನಿಥಿಂಗ್ ಫಾರ್ ದ ನೆಕ್ಸ್ಟ್ 25 ಇಯರ್ಸ್ ಅಷ್ಟು ಕಾನ್ಫಿಡೆನ್ಸ್ ಅಷ್ಟು ಗ್ಯಾರಂಟಿ ನನಗಿದೆ ಆ ಇದರಲ್ಲಿ ದಿಸ್ ಇಸ್ ಒನ್ ಆಫ್ ದಿ ಮೇಜರ್ ಅಡ್ವಾಂಟೇಜ್ ಹಿಂಗೆ ನಾನು ಕ್ಯಾಲ್ಕುಲೇಟ್ ಮಾಡ್ತಾ ಇರ್ಬೇಕಾದ್ರೆ ನಂದು ಇನ್ವೆಸ್ಟ್ಮೆಂಟ್ ಪ್ಲಸ್ ನಂದು ರಿಟರ್ನ್ಸ್ ನಾನು ಲೆಕ್ಕ ಹಾಕಿದಾಗ ಇಟ್ಸ್ ಅಪ್ರಾಕ್ಸಿಮೇಟ್ಲಿ ಅರೌಂಡ್ ಸೆವೆನ್ ಟು ಸೆವೆನ್ ಅಂಡ್ ಹಾಫ್ ಇಯರ್ಸ್ ಯು ವಿಲ್ ಗೆಟ್ ಯುವರ್ Complete Returns.
ಇದನ್ನೂ ಓದಿ: ಉಚಿತ ಒಂದು ತಿಂಗಳ ಸಂಬಳ ಯೋಜನೆ!!










