ಎಲ್ಲರಿಗೂ ನಮಸ್ಕಾರ, ನಾವು ಈ Will ಬಗ್ಗೆ ಅದರಲ್ಲೂ Will Probate ಎಂಬುದರ ಬಗ್ಗೆ ಒಂದಷ್ಟು ಡೀಟೇಲ್ ಆಗಿ ತಿಳಿದುಕೊಳ್ಳುವಂತಹ ಪ್ರಯತ್ನ ಮಾಡೋಣ ತಂದೆಯ ಮರಣದ ನಂತರ ಮನೆಯ ಮ್ಯೂಟೇಷನ್ ಮಾಡಲು ತಹಸೀಲ್ದಾರ್ ಕಚೇರಿಗೆ ತೆರಳಿದ್ದ ಅನಿಲ್ ಗೆ ಚಿಂತೆ ಎದುರಾಗಿತ್ತು ಏನಂದ್ರೆ ಅಲ್ಲಿನ ಅಧಿಕಾರಿಗಳು ಪ್ರೊಬೈಟ್ ಅನ್ನು ದಾಖಲೆ ಕೊಡಿ ಅಂತ ಕೇಳಿದ್ರು ತನ್ನ ಅಪ್ಪ ಬಿಲ್ ಮಾಡಿಸಿ ತನ್ನನ್ನ ಮನೆ ಮಾಲಿಕನನ್ನಾಗಿ ಮಾಡಿದ್ದಾರೆ. ಅಂತ Karan ಅಂದುಕೊಂಡಿದ್ರು ಹಾಗಾದ್ರೆ ಪ್ರೊಟ್ ಅಂದ್ರೆ ಏನು ಇದನ್ನ ಅಧಿಕಾರಿಗಳು ಯಾಕೆ ಕೇಳಿದ್ರು?
ನೀವು ಕೂಡ ಈ Probate ಅನ್ನೋ ಪದವನ್ನ ಮೊದಲ ಬಾರಿಗೆ ಕೇಳ್ತಿರಬಹುದು ಅದಕ್ಕಾಗಿಯೇ ನಾವು ಇವತ್ತು ಇದರ ಬಗ್ಗೆ ಮಾತಾಡೋಣ ಪ್ರೊಟ್ ಅಂದ್ರೆ ಏನು ಇದು ಯಾಕೆ ಮುಖ್ಯ ಅನ್ನೋದನ್ನ ತಿಳಿದುಕೊಳ್ಳೋಣ.
What Is Will Probate
ಮೂಲಭೂತವಾಗಿ ಪ್ರೊಬೇಟ್ ಅಂದ್ರೆ ನ್ಯಾಯಾಲಯದಲ್ಲಿ ಬಿಲ್ನ ಸಿಂಧುತ್ವವನ್ನ ದೃಢೀಕರಿಸುವ ಕಾನೂನು ಪ್ರಕ್ರಿಯೆ ಆಗಿದೆ ಆಸ್ತಿಯ ಮೇಲೆ ವಿವಾದವಿದ್ದರೆ ಅಥವಾ ಬಹು ಹಕ್ಕುದಾರರಿದ್ದರೆ. ಪ್ರೊಬೇಟ್ ಅಗತ್ಯವಾಗುತ್ತೆ.
ಪ್ರೊಬೆಟ್ ಉದ್ದೇಶ ಏನಂದ್ರೆ ವಿಲ್ ನಲ್ಲಿ ಹೇಳಿದಂತೆ ವಿಲ್ ಮಾಡಿರೋನ ಆಸ್ತಿಯ ಹಕ್ಕುಗಳನ್ನ ವಿಲ್ ನಲ್ಲಿ ಹೇಳಿದಂತೆ ಅವನ ಇಚ್ಛೆಯಂತೆ ಸರಿಯಾಗಿ ಭಾಗ ಮಾಡಲಾಗಿದ್ಯಾ ಅನ್ನೋದನ್ನ ಖಚಿತ ಪಡಿಸಿಕೊಳ್ಳುವುದು.
ವಿಲ್ನಲ್ಲಿ ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳ ಹೆಸರನ್ನ ಹೊಂದಿದ್ರೆ ಆಗ ಆಸ್ತಿಯನ್ನ ವಿಲ್ನಲ್ಲಿ ಹೇಳಿದಂತೆ ಹಂಚಲಾಗುತ್ತೆ ಸರಳವಾಗಿ ಹೇಳೋದಾದ್ರೆ ಪ್ರೊಬೇಟ್ ಅನ್ನೋದು ಕೋರ್ಟ್ ವಿಲ್ ಮೇಲೆ ನೀಡಿದ ಪ್ರಮಾಣಪತ್ರವಾಗಿದೆ.
ಮತ್ತೊಂದು ರೀತಿಯಲ್ಲಿ ಹೇಳೋದಾದ್ರೆ:
ಬಿಲ್ ಅನ್ನ ಜಾರಿಗೊಳಿಸಲು ಕೋರ್ಟ್ ನೀಡಿದ ಆದೇಶವೇ ಈ Probate.
ನಾವ್ಯಾಕೆ ಈ Probate ಪಡೆದುಕೊಳ್ಳಬೇಕು
ರಿಯಲ್ ಎಸ್ಟೇಟ್ ಪ್ಲಾನರ್ ಜಿತೇಂದ್ರ ಸೋಲಂಕಿ ಹೇಳುವಂತೆ:
ಸಾದಾ ಕಾಗದದಲ್ಲೂ ಬಿಲ್ ಬರೆಯಬಹುದು ಇಂತಹ ಪ್ರಕರಣಗಳಲ್ಲಿ ನಕಲಿ ಬಿಲ್ಗಳು ಹಲವು ಬಾರಿ ಬೆಳಕಿಗೆ ಬಂದಿವೆ ಕೆಲವರು ತಮ್ಮ ಜೀವಿತಾವಧಿಯಲ್ಲಿ ಒಂದಕ್ಕಿಂತ ಹೆಚ್ಚು ಬಿಲ್ಗಳನ್ನ ಬರೆಯುತ್ತಾರೆ ಪರೀಕ್ಷಾ ಪ್ರಕ್ರಿಯೆಯ ಮೂಲಕ ನ್ಯಾಯಾಲಯವು ವಿಲ್ನ ಸತ್ಯ ಸತ್ಯತೆಗಳನ್ನ ದೃಢೀಕರಿಸುತ್ತೆ ವಿಲ್ನ ಪರೀಕ್ಷಣೆಗೆ ಸಂಬಂಧಿಸಿದ ನಿಬಂಧನೆಗಳನ್ನ ಭಾರತೀಯ ಉತ್ತರಾಧಿಕಾರ ಕಾಯ್ದೆ 1925 ರಲ್ಲಿ ನೀಡಲಾಗಿದೆ ಒದಗಿಸಲಾಗಿದೆ.
ಈ ಕಾನೂನಿನ ಪ್ರಕಾರ ವ್ಯಕ್ತಿಯ ಕೊನೆಯ ಬಿಲ್ ಮಾತ್ರ ಮಾನ್ಯವೆಂದು ಪರಿಗಣಿಸಲಾಗುತ್ತೆ.
ಪ್ರೊಬೇಟ್ ಪಡೆಯುವ ಪ್ರಕ್ರಿಯೆ ಹೇಗಿರುತ್ತೆ
ಇದನ್ನ ಪಡೆಯಲು ಬಿಲ್ದಾರ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು ಫಲಾನುಭವಿ ಅಥವಾ ಬಿಲ್ ಪಡೆಯುವವರು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದು ಪರೀಕ್ಷಾ ಪ್ರಕ್ರಿಯೆಯಡಿ ಎರಡು ಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ಪ್ರಕಟಿಸಲಾಗುತ್ತೆ ಇದರಿಂದ ಈ ಆಸ್ತಿಯ ಮೇಲೆ ಬೇರೆ ಯಾರಿಗಾದರೂ ಹಕ್ಕು ಇದೆಯಾ ಅನ್ನೋದನ್ನ ತಿಳಿದುಕೊಳ್ಳಬಹುದು ಯಾವುದೇ ಆಕ್ಷೇಪಣೆಗಳಿಲ್ಲದಿದ್ದರೆ ನ್ಯಾಯಾಲಯವು ಬಿಲ್ ಗೆ ಪ್ರೊಟ ನೀಡುತ್ತೆ
ಪ್ರೊಬೆಟ್ ಗಾಗಿ ನೀವು ನ್ಯಾಯಾಲಯದ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತೆ:
ಪ್ರೊಬೆಟ್ ಆದೇಶವನ್ನ ಹೊರಡಿಸಿದ ನಂತರ ಈ ಪಾವತಿಯನ್ನ ಮಾಡಬೇಕು ವಿವಿಧ ರಾಜ್ಯಗಳಲ್ಲಿ ಈ ಶುಲ್ಕವು ಬೇರೆ ಬೇರೆಯಾಗಿರುತ್ತೆ ಕೆಲವು ರಾಜ್ಯಗಳಲ್ಲಿ ಆಸ್ತಿಯ ಮೌಲ್ಯದ ಆಧಾರದ ಮೇಲೆ ನಿರ್ಧರಿಸಲಾಗುತ್ತೆ.
ಬಿಲ್ನ ಪ್ರೊಟ್ ಕಡ್ಡಾಯನ
ಆಸ್ತಿಯು ಸಂಪೂರ್ಣವಾಗಿ ಬಿಲ್ ಮಾಡಿದ ವ್ಯಕ್ತಿಯ ಹೆಸರಿನಲ್ಲಿ ಇದ್ದಾಗ ಆ ಸಂದರ್ಭದಲ್ಲಿ ಪ್ರೊಟ್ ಬಿಲ್ನ ದೃಢ ಕರಣವನ್ನ ಒದಗಿಸುತ್ತದೆ ಹೀಗಾಗಿ ಕಾನೂನುಬದ್ದ ಉತ್ತರಾಧಿಕಾರಿ ತನ್ನ ಹೆಸರಿಗೆ ಆಸ್ತಿಯನ್ನ ಸುಲಭವಾಗಿ ವರ್ಗಾಯಿಸಬಹುದು.
ವಿಲ್ದಾರರು ವಿವಿಧ ರಾಜ್ಯಗಳಲ್ಲಿ ಸ್ಥಿರಾಸ್ತಿಯನ್ನ ಹೊಂದಿರುವಾಗ ಅದನ್ನ ಬೇರೆಯವರಿಗೆ ವರ್ಗಾಯಿಸಲು ಪ್ರೊಬೆಟ್ ಅಗತ್ಯವಿರಬಹುದು ಭಾರತೀಯ ಉತ್ತರಾಧಿಕಾರ ಕಾಯ್ದೆ 1925ರ ಪ್ರಕಾರ ವಿಲ್ ನಲ್ಲಿ ಉಲ್ಲೇಖಿಸಲಾದ ಆಸ್ತಿಯು ಮುಂಬೈ ಕೋಲ್ಕತ್ತಾ ಚೆನ್ನೈ ನಂತಹ ನಗರಗಳ ಭೌಗೋಳಿಕ ಗಡಿಯೊಳಗೆ ಬಂದರೆ ಆಗ ವಿಲ್ನ ಪ್ರೊಟ್ ಕಡ್ಡಾಯವಾಗಿದೆ ಬಿಲ್ ಗೆ ಸಂಬಂಧಪಟ್ಟ ವ್ಯಕ್ತಿಗಳು ಇಲ್ಲದೆ ಇದ್ದರೆ ಆಗ ನ್ಯಾಯಾಲಯವು ಬಿಲ್ ಪ್ರಕಾರ ಆಸ್ತಿಯನ್ನ ವಿತರಿಸಲು ಅಧಿಕಾರಿಗಳನ್ನ ನೇಮಕ ಮಾಡುತ್ತೆ.
ಈ ಪ್ರಕರಣದಲ್ಲಿ ಅನಿಲ್ ಮೊದಲು ಜಿಲ್ಲಾ ನ್ಯಾಯಾಲಯಕ್ಕೆ ಹೋಗಿ ಬಿಲ್ ಪ್ರೊಬೆಟ್ ಅನ್ನ ಪಡೆದುಕೊಳ್ಳಬೇಕು ಈ ಪ್ರಮಾಣಪತ್ರದ ಆಧಾರದ ಮೇಲೆ ತಂದೆಯ ಆಸ್ತಿಯನ್ನ ಆತನ ಹೆಸರಿಗೆ ವರ್ಗಾಯಿಸಲಾಗುತ್ತೆ.
ಇದನ್ನೂ ಓದಿ: ಯಾವ ರೀತಿ Online ಬ್ಯಾಂಕ್ ಗಳು Scam ಮಾಡುತ್ತಾರೆ!!





