ಎಲ್ಲರಿಗೂ ನಮಸ್ಕಾರ, ಹೊಸ ರೇಷನ್ ಕಾರ್ಡ್ ಗಳನ್ನ ಕೇವಲ ಒಂದೇ ದಿನದಲ್ಲಿ ನಾವು ಪಡೆಯಬಹುದಾ? ಈ ಒಂದು ವಿಷಯದ ಬಗ್ಗೆ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ. ಕರ್ನಾಟಕ ಸರ್ಕಾರದಲ್ಲಿ ಬಹಳಷ್ಟು ದಿನಗಳಿಂದ ಏನು ಅಂದ್ರೆ ಒಂದು ವರ್ಷ ಒಂದು ಎರಡು ವರ್ಷಗಳಿಂದ ಈ ಒಂದು ಹೊಸ ರೇಷನ್ ಕಾರ್ಡ್ ಗಳನ್ನ ಅಪ್ಲೈ ಮಾಡಿ ಹೊಸ ರೇಷನ್ BPL ರೇಷನ್ ಕಾರ್ಡ್ ಗಳನ್ನ ಪಡೆದುಕೊಳ್ಳುವುದು ಸ್ಥಗಿತಗೊಳಿಸಲಾಗಿತ್ತು.
ಯಾವುದೇ ರೇಷನ್ ಕಾರ್ಡ್ ಅನ್ನ ಕೊಡ್ತಾ ಇರ್ಲಿಲ್ಲ! ಪ್ರಸ್ತುತ ಈ ರೇಷನ್ ಕಾರ್ಡ್ ಗಳನ್ನ ಪಡೆಯೋಕೆ ಒಂದು ಅವಕಾಶನ ನೀಡಿದ್ದಾರೆ ಅಂತ ಹೇಳಬಹುದು ಏನಪ್ಪಾ ಅಂದ್ರೆ ಯಾರ ಹತ್ರ ಈ ಶ್ರಮ ಕಾರ್ಡ್ ಇರುತ್ತೋ ಅಂದ್ರೆ ನಾವು ಒಂದು ವರ್ಷದ Before ಯಾರ ಹತ್ರ ಈ ಶ್ರಮ ಕಾರ್ಡ್ ಮಾಡಿಸಿಕೊಂಡಿದ್ರಲ್ಲ ಅವರಿಗೆಲ್ಲ ಈ ಒಂದು ಅವಕಾಶವನ್ನ ನೀಡಿದ್ದಾರೆ.
ಈ ಶ್ರಮ ಕಾರ್ಡ್ ನಿಮ್ಮ ಬಳಿ ಇದ್ದರೆ ಏನು ಲಾಭ
ಏನಪ್ಪಾ ಅಂದ್ರೆ, ಯಾರ ಹತ್ರ ಈ ಶ್ರಮ ಕಾರ್ಡ್ ಇದೆಯಲ್ಲ ಅವರು ಈ ಶ್ರಮ ಕಾರ್ಡನ್ನ ತೆಗೆದುಕೊಂಡು ತಮ್ಮ ಡಾಕ್ಯುಮೆಂಟ್ಸ್ ಅಂದ್ರೆ ಆಧಾರ್ ಕಾರ್ಡ್, ಇನ್ಕಮ್ ಕಾಸ್ಟ್ ಮತ್ತು ಈ ಶ್ರಮ ಕಾರ್ಡನ್ನ ತೆಗೆದುಕೊಂಡು Online ಸೆಂಟರ್ ಗಳ ಮೂಲಕ ಅರ್ಜಿಯನ್ನ ಸಲ್ಲಿಸಿ ಕೇವಲ ಒಂದೇ ವಾರದಲ್ಲಿ ಅಂದ್ರೆ ಒಂದು ವಾರ ಇಲ್ಲ ನೀವು ಅರ್ಜಿ ಹಾಕಿದ ಒಂದು ಎರಡು ದಿನಗಳಲ್ಲಿ ನಿಮ್ಮ ಒಂದು BPL ರೇಷನ್ ಕಾರ್ಡ್ ಗಳನ್ನ ಅಪ್ರೂವಲ್ ಮಾಡಿಸ್ಕೊಳ್ಳಬಹುದಾಗಿದೆ.
ಆನ್ಲೈನ್ ಸೆಂಟರ್ ಗಳ ಮೂಲಕ ಅರ್ಜಿಯನ್ನ ಸಲ್ಲಿಸಿ ಅದನ್ನ ಅರ್ಜಿ ಸಲ್ಲಿಸಿದ ನಂತರ ನಿಮ್ಮ ತಾಲೂಕಿನ ಫುಡ್ ಡಿಪಾರ್ಟ್ಮೆಂಟ್ ಆಹಾರ ಇಲಾಖೆಗೆ ಆ ಅರ್ಜಿಯನ್ನ ಬೈ ಹ್ಯಾಂಡ್ ಆಗಿ ಕೊಡಬೇಕಾಗುತ್ತೆ. ಆ ಕೊಟ್ಟ ನಂತರ ಅವರು ಅಧಿಕಾರಿಗಳು ನಿಮ್ಮ ಒಂದು ವೆರಿಫಿಕೇಶನ್ ಗೆ ಬರ್ತಾರೆ ವೆರಿಫಿಕೇಶನ್ ಗೆ ಬಂದು ನೀವೇನಾದ್ರು ಆ BPL ರೇಷನ್ ಕಾರ್ಡಿಗೆ ಎಲಿಜಿಬಲ್ ಇದ್ರೆ ನಿಮಗೆ ಆ ಒಂದು ರೇಷನ್ ಕಾರ್ಡ್ ಗಳನ್ನ ಹೊಸ ರೇಷನ್ ಕಾರ್ಡ್ಗಳನ್ನ ನೀಡ್ತಾರೆ.
ಈ ಶ್ರಮ ಕಾರ್ಡ್ ಇದ್ದವರೆಲ್ಲ ಅರ್ಜಿಯನ್ನ ಸಲ್ಲಿಸಬಹುದಾ?
ಇಲ್ಲ, ಈ ಶ್ರಮ ಕಾರ್ಡ್ ಇದ್ದವರೆಲ್ಲ ಅರ್ಜಿಯನ್ನ ಸಲ್ಲಿಸೋಕೆ ಸಾಧ್ಯ ಇಲ್ಲ ಏನಪ್ಪಾ ಅಂದ್ರೆ ಈ ಶ್ರಮ ಕಾರ್ಡ್ ಯಾರೆಲ್ಲ ಮಾಡಿಸಿದ್ದರಲ್ಲ ಮಾಡಿಸಿದಾಗ ನಿಮಗೆ ಯಾವ ಮೊಬೈಲ್ ನಂಬರನ್ನ ನೀಡಿ. ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದರಲ್ಲ ಆ ಒಂದು ಮೊಬೈಲ್ ನಂಬರ್ ಗೆ ಈ ರೀತಿಯಾದಂತಹ ಮೆಸೇಜ್ ಬರ್ತಾ ಇದೆ.
Message: “ಆತ್ಮೀಯ ಈ ಶ್ರಮ ಫಲಾನುಭವಿಗಳೇ ಕರ್ನಾಟಕ ರಾಜ್ಯದಲ್ಲಿ ಹೊಸ ಪಡಿತರ ಚೀಟಿ ನೀಡಲು ನಿಮ್ಮ ಈ ಶ್ರಮ UAN ನನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ.”
ಈ ರೀತಿಯಾಗಿ ಒಂದು ಮೆಸೇಜ್ ಬರುತ್ತೆ ನಿಮ್ಮ ಮೊಬೈಲ್ ಗೆ ಶಾರ್ಟ್ ಲಿಸ್ಟ್ ಮಾಡಲಾಗಿದೆ ಅಂತ ಹೇಳಿ ಈ ಮೆಸೇಜ್ ಯಾರಿಗೆಲ್ಲ ಬಂದಿದೆಯಲ್ಲ ಈ ಎಲ್ಲಾ ವ್ಯಕ್ತಿಗಳು ನಿಮ್ಮ ಈ ಶ್ರಮ ಕಾರ್ಡ್ ಮತ್ತು ನಿಮ್ಮ ಆಧಾರ್ ಕಾರ್ಡ್ ಮತ್ತು ಆದಾಯ ಸರ್ಟಿಫಿಕೇಟ್ ನ ತಗೊಂಡು ನಿಮ್ಮ ಆನ್ಲೈನ್ ಸೆಂಟರ್ ಗಳ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಅರ್ಜಿಯನ್ನ ಸಲ್ಲಿಸಿದ ಕೇವಲ ಒಂದು ವಾರದ ಒಳಗಾಗಿ ನಿಮ್ಮ ಒಂದು ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀವು ಈಜಿಯಾಗಿ ಪಡೆದುಕೊಳ್ಳಬಹುದಾಗಿದೆ. ಏನಾದ್ರೂ ನಿಮಗೆ ಈ ಶ್ರಮ ಕಾರ್ಡ್ ಇದ್ರೂ ನಿಮಗೆ ಮೆಸೇಜ್ ಬಂದಿದ್ರು ಅರ್ಜಿ ಹಾಕೋಕೆ ಏನಾದ್ರು ತೊಂದರೆ ಆಗಿದ್ರೆ ಆ ಮೆಸೇಜ್ ನಲ್ಲಿ ನಿಮಗೆ ಸಹಾಯವಾಣಿಯನ್ನು ನೀಡಿದ್ದಾರೆ.
ಈ ಸಹಾಯವಾಣಿಗೆ ನೀವು ಕರೆ ಮಾಡಿ:
1967/ 14445/ 1800-425-9339 ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ಕರೆ ಮಾಡಬಹುದು.
ನಿಮ್ಮ ಒಂದು ಡೌಟ್ ಅನ್ನ ಕ್ಲಿಯರ್ ಮಾಡ್ಕೋಬಹುದಾಗಿದೆ. ಏನಪ್ಪಾ ಅಂದ್ರೆ ನಿಮ್ಮ ಮೊಬೈಲ್ ಅನ್ನ ನೀವು ಫಸ್ಟ್ ಗೆ ಚೆಕ್ ಮಾಡಿಕೊಳ್ಳಿ ಈ ಶ್ರಮ ಕಾರ್ಡ್ ನಿಮ್ಮ ಹತ್ರ ಇದ್ರೆ ನೀವು One Year ಬಿಫೋರ್ ಏನಾದ್ರು ಮಾಡ್ಸಿದ್ರೆ ನಿಮ್ಮ ಮೊಬೈಲ್ ಗೆ ಏನಾದ್ರು ಎಲಿಜಿಬಲ್ ಆಗಿದ್ದೀರಾ ಅಂತ ಹೇಳಿ ಅನ್ನೋದು ಮೆಸೇಜ್ ಬಂದಿದ್ರೆ ಒಂದು ಸಲಿ ಚೆಕ್ ಮಾಡಿಕೊಳ್ಳಿ ಯಾರಿಗೆಲ್ಲ ಮೆಸೇಜ್ ಬಂದಿರಲ್ಲ ಅವರೆಲ್ಲ ಈ ಒಂದು ಹೊಸ ಬಿಪಿಎಲ್ ಕಾರ್ಡ್ ಗಳನ್ನ ಕರ್ನಾಟಕ ಸರ್ಕಾರದಲ್ಲಿ ತೆಗೆದುಕೊಳ್ಳಲು ಅರ್ಹತೆ ಆಗಿರ್ತೀರಾ.
ನೀವು ಈಗಲೇ ನಿಮ್ಮ ಒಂದು ಅರ್ಜಿಯನ್ನ ಸಲ್ಲಿಸಬಹುದು ಆಲ್ರೆಡಿ ಒಂದನೇ ತಾರೀಕಿಂದ ಅರ್ಜಿ ಸ್ಟಾರ್ಟ್ ಆಗಿದ್ದು ಆ ಪ್ರಸ್ತುತ ಕೂಡ ಸ್ಟಾರ್ಟ್ ಇದೆ ಇನ್ನ ಯಾವಾಗ ಎಲ್ಲಿ ತನಕ ಸ್ಟಾರ್ಟ್ ಇದೆ ಅಂತ ಗೊತ್ತಿಲ್ಲ ಬಟ್ ಪ್ರಸ್ತುತ ಸ್ಟಾರ್ಟ್ ಇದೆ ನೀವು ಆದಷ್ಟು ಬೇಗ ಅರ್ಜಿಯನ್ನ ಸಲ್ಲಿಸಿ ಹೊಸ BPL ರೇಷನ್ ಕಾರ್ಡ್ ಗಳನ್ನ ಪಡೆದುಕೊಳ್ಳಬಹುದು.
ಇದನ್ನೂ ಓದಿ: BPL Card Shift ಮಾಡಲಾಗುತ್ತದೆ!!





