ಎಲ್ಲರಿಗೂ ನಮಸ್ಕಾರ, KEA ಇಂದ ವಿಲೇಜ್ ಅಕೌಂಟೆಂಟ್ ಹಾಗೂ ಜಿಟಿಸಿ ಹುದ್ದೆಗಳ ಕಡ್ಡಾಯಕ ಕನ್ನಡ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದ್ದಾರೆ. ಆಫೀಶಿಯಲ್ ಆಗಿ KEA ಇಂದಾನೆ ಈ ಒಂದು ಲಿಂಕ್ ಅನ್ನ ಬಿಡುಗಡೆ ಮಾಡಿದ್ದಾರೆ. ಯಾರೆಲ್ಲ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗಿದ್ದೀರಿ ಅವರು ಈ ಒಂದು ಲಿಂಕ್ ಮೂಲಕ ನಿಮ್ಮ ಒಂದು ರಿಸಲ್ಟ್ ನ ಚೆಕ್ ಮಾಡ್ಕೋಬಹುದು. ಇದೊಂದು ಪ್ರಾವಿಷನಲ್ ರಿಸಲ್ಟ್ ಆಗಿರುತ್ತೆ.
ಮುಂಬರುವ ದಿನಗಳಲ್ಲಿ ಒಂದು ಫೈನಲ್ ರಿಸಲ್ಟ್ ಕೂಡ ಬಿಡುಗಡೆ ಮಾಡ್ತಾರೆ ಹಾಗೆ ನೋಡಿ ಫ್ರೆಂಡ್ಸ್ ಇಲ್ಲಿ ನೋಡಬಹುದು ಕಡ್ಡಾಯ ಕನ್ನಡ ಪರೀಕ್ಷೆ ತಾತ್ಕಾಲಿಕ ಫಲಿತಾಂಶ 2024 ಅಂತ ಇದೆ.
ಈ ಒಂದು cetonline.karnataka.gov.in/vaoresult/ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ನಿಮಗೆ ಒಂದು ರಿಸಲ್ಟ್ ಡಿಕ್ಲರೇಷನ್ ಪೇಜ್ ಓಪನ್ ಆಗುತ್ತೆ.

ಇಲ್ಲಿ ನೋಡಬಹುದು, VAO/GTTC ಕಂಪಲ್ಸರಿ ಕನ್ನಡ ಅಡಿಷನಲ್ ಪ್ರೊವಿಷನಲ್ ರಿಸಲ್ಟ್. ಇದೊಂದು ಅಡಿಷನಲ್ ಪ್ರೊವಿಷನಲ್ ರಿಸಲ್ಟ್ ಆಗಿರುತ್ತೆ. ಈ ನಂತರ ಒಂದು ಫೈನಲ್ ರಿಸಲ್ಟ್ ಕೂಡ ಬಿಡುಗಡೆ ಮಾಡ್ತಾರೆ. ಇಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ನ ಎಂಟರ್ ಮಾಡಿ ಅದಾದ ನಂತರ ಡೇಟ್ ಆಫ್ ಬರ್ತ್ ನ ಎಂಟರ್ ಮಾಡಿ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿದ್ರೆ ನಿಮ್ಮ ಒಂದು ರಿಸಲ್ಟ್ ಇಲ್ಲಿ ಡಿಸ್ಪ್ಲೇ ಆಗುತ್ತೆ.
ನೋಡಿ ಫ್ರೆಂಡ್ಸ್ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಯಾರೆಲ್ಲ ಪಾಸ್ ಆಗಿದ್ದೀರಾ ಸರ್ಟಿಫಿಕೇಟ್ ಲಿಂಕ್ ಕೂಡ ಬಿಡುಗಡೆ ಮಾಡ್ತಾರೆ ಕಡ್ಡಾಯ ಕನ್ನಡ ಸರ್ಟಿಫಿಕೇಟ್ ಕೂಡ ರಿಲೀಸ್ ಮಾಡ್ತಾರೆ.
ಇದರಲ್ಲಿ ಪಾಸಾದ ಅಭ್ಯರ್ಥಿಗಳು ಮುಂಬರುವ ನೇಮಕಾತಿಗಳಿಗೆ ಅವರಿಗೆ ಒಂದು ಎಕ್ಸೆಂಪ್ಷನ್ ಸಿಗುತ್ತೆ ಅವರು ಮತ್ತೊಮ್ಮೆ ಕಡ್ಡಾಯಕರಣ ಪರೀಕ್ಷೆ ಬರೆಯುವ ಒಂದು ಅವಶ್ಯಕತೆ ಇರುವುದಿಲ್ಲ ಅದರಲ್ಲಿ ಸರ್ಟಿಫಿಕೇಟ್ ಅಲ್ಲಿ ಕೂಡ ಒಂದು ಮೆನ್ಷನ್ ಮಾಡಿರ್ತಾರೆ ಎಷ್ಟು ವರ್ಷಗಳ ತನಕ ಒಂದು ಎಕ್ಸೆಂಪ್ಷನ್ ಇರುತ್ತೆ ಅಂತ ಹೇಳಿ ಬಿಟ್ಟು ಒಂದು ಡೇಟ್ ಕೂಡ ಹಾಕಿರ್ತಾರೆ From Date and To Date ಅಲ್ಲಿ ತನಕ ಯಾವುದೇ ನೇಮಕಾತಿ KEA ಇಂದ ಕ್ವಾಲಿಫೈ ಮಾಡಿದ್ರೆ ಆ ಒಂದು ನೇಮಕಾತಿಗಳಿಗೆ ನೀವು ಕಂಪಲ್ಸರಿ ಕನ್ನಡ ಎಕ್ಸಾಮ್ ಬರೆಯೋ ಅವಶ್ಯಕತೆ ಇರೋದಿಲ್ಲ.
ಇದೇ ಒಂದು ಸರ್ಟಿಫಿಕೇಟ್ ಅದು ಏನು ನೀವು ಕಂಪಲ್ಸರಿ ಪಾಸ್ ಆಗಿರ್ತೀರಾ ಈ ಒಂದು ಎಕ್ಸಾಮ್ ಗಳಲ್ಲಿ ಇದೇ ರಿಸಲ್ಟ್ ಅನ್ನ ಅಲ್ಲೂ ಕೂಡ ಕನ್ಸಿಡರ್ ಮಾಡ್ತಾರೆ ನಿಮಗೆ ಅಲ್ಲಿ ಎಕ್ಸೆಂಪ್ಷನ್ ಸಿಗುತ್ತೆ. ಡೈರೆಕ್ಟ್ ಆಗಿ ನೀವು ಮುಖ್ಯ ಪರೀಕ್ಷೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮಾತ್ರ ಬರೀಬಹುದಾಗಿದೆ.
ಆ ಒಂದು ಸರ್ಟಿಫಿಕೇಟ್ ಅನ್ನ ನೀವು ಸೇಫ್ ಆಗಿ ಇಟ್ಕೊಂಡಿರಿ ಇನ್ನು ಲಿಂಕ್ ಬಿಟ್ಟಿಲ್ಲ ಈಗ ಒಂದು ಪ್ರೊವಿಷನ್ ರಿಸಲ್ಟ್ ಅನ್ನ ಬಿಟ್ಟಿದ್ದಾರೆ. ನಂತರ ಒಂದು ಫೈನಲ್ ರಿಸಲ್ಟ್ ಬಿಡ್ತಾರೆ ಫೈನಲ್ ರಿಸಲ್ಟ್ ಆದ ತಕ್ಷಣ ನಿಮಗೆ ಒಂದು ಸರ್ಟಿಫಿಕೇಟ್ ಲಿಂಕ್ ಕೂಡ ಬಿಡುಗಡೆ ಮಾಡ್ತಾರೆ.
ಇದನ್ನೂ ಓದಿ: KPTCL ಚಲನ್ ಅನ್ನು ಹೇಗೆ ಜನರೇಟ್ ಮಾಡುವುದು!!










