KPTCL Postal Challan: ಎಲ್ಲರಿಗೂ ನಮಸ್ಕಾರ, KPTCL ನೇಮಕಾತಿಯ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಈಗ ಆಲ್ರೆಡಿ ಸ್ಟಾರ್ಟ್ ಆಗಿದ್ದು ಬಹಳಷ್ಟು ಜನರ ಚಾನೆಲ್ ಜನರೇಟ್ ಆಗ್ತಾ ಇಲ್ಲ ಅನ್ನುವ ಪ್ರಶ್ನೆಗಳು ಬರ್ತಾ ಇದೆ. ಈ ಒಂದು ಲೇಖನದಲ್ಲಿ ಈ ಒಂದು KPTCL ಚಾನೆಲ್ ನ ಯಾವ ರೀತಿ ಜನರೇಟ್ ಮಾಡ್ಕೋಬೇಕು ಅಂತ ಹೇಳಿ ಈ ಒಂದು ಲೇಖನದಲ್ಲಿ ನೋಡೋಣ.
ಈ karnemaka.kar.nic.in/JPM_JSA_24/ ಲಿಂಕನ್ನ ನಾನು ಕೊಟ್ಟಿರ್ತೀನಿ ಆ ಲಿಂಕ್ ನ ಮೂಲಕ ನೀವು ಇಲ್ಲಿ ಬರಬಹುದು ಆ ಲಿಂಕ್ ನ ಮೂಲಕ ಬಂದ್ರೆ ಮಾತ್ರ ನಿಮಗೆ Challan ಜನರೇಟ್ ಆಗುತ್ತೆ. ಇದನ್ನ ಮಾತ್ರ ನೆನಪಿಟ್ಟುಕೊಳ್ಳಿ ಫಸ್ಟ್ ಗೆ ನೀವು ಆ ಲಿಂಕ್ ಅನ್ನ ಓಪನ್ ಮಾಡಿ.
KPTLC Online Postal Challan ಜನರೇಟ್

ಲಿಂಕ್ ಓಪನ್ ಮಾಡಿದ ನಂತರ, ಈ ರೀತಿಯಾಗಿ ಒಂದು ವೆಬ್ಸೈಟ್ ಓಪನ್ ಆಗುತ್ತೆ. ಇದರಲ್ಲಿ ನಿಮ್ಮ ಒಂದು ಅಪ್ಲಿಕೇಶನ್ ಹಾಕಿರ್ತೀರಲ್ಲ, ಅವಾಗ ಒಂದು ಅಪ್ಲಿಕೇಶನ್ ID ಜನರೇಟ್ ಆಗಿರುತ್ತೆ ಆ ಅಪ್ಲಿಕೇಶನ್ ನಂಬರ್ ಐಡಿನ ಇಲ್ಲಿ ಹಾಕಿ ಅವರ ಡೇಟ್ ಆಫ್ ಬರ್ತ್ ಅನ್ನ ಮೆನ್ಷನ್ ಮಾಡಿ ಕ್ಯಾಪ್ಚಾನ ಎಂಟ್ರಿ ಮಾಡಿ ಲಾಗಿನ್ ಆಗಿ.
ಇಷ್ಟು ಲಾಗಿನ್ ಆದ್ಮೇಲೆ ನೀವು ನೋಡ್ತಾ ಇರಬಹುದು.

ಈ ರೀತಿಯಾಗಿ ಲಾಗಿನ್ ಆದ್ಮೇಲೆ ನೀವು ಈ ರೀತಿಯಾಗಿ ಒಂದು ವೆಬ್ಸೈಟ್ ಓಪನ್ ಆಗುತ್ತೆ ಚಿತ್ರದಲ್ಲಿ ನೋಡಬಹುದು ಇಲ್ಲಿ “Proceed For E-Sign” ಈ ಸೈನ್ ಗೆ ನೆಕ್ಸ್ಟ್ ಪ್ರೋಸೆಸ್ ಮಾಡಿ ಇಲ್ಲಿ ಡಿಕ್ಲರೇಷನ್ ಮೇಲೆ ಕ್ಲಿಕ್ ಮಾಡಿ ಈ ರೀತಿಯಾಗಿ ನಿಮಗೆ ಕೆವೈಸಿ ಆಗುವಂತಹ ಒಂದು ಆಧಾರ್ ಅಥೆಂಟಿಕೇಶನ್ ಗೆ ಬರುತ್ತೆ.

ಇಲ್ಲಿ ನೋಡ್ತಾ ಇರಬಹುದು, ನಿಮ್ಮ ಆಧಾರ್ ಕಾರ್ಡ್ ನಂಬರ್ ನ ಕಸ್ಟಮರ್ ನ ಆಧಾರ್ ಕಾರ್ಡ್ ನಂಬರ್ ನ ಇಲ್ಲಿ ಎಂಟ್ರಿ ಮಾಡಿ ಜನರೇಟ್ ಓಟಿಪಿ ಅಂತ ಕ್ಲಿಕ್ ಮಾಡಿ ಜನರೇಟ್ ಓಟಿಪಿ ಅಂತ ಕ್ಲಿಕ್ ಮಾಡಿದ್ಮೇಲೆ ಅವರ ಮೊಬೈಲ್ ಗೆ ಒಂದು ಆಧಾರ್ ಕಾರ್ಡಿಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಹೋಗುತ್ತೆ.
ಆ OTP ನ ಇಲ್ಲಿ ಎಂಟರ್ ಮಾಡಿ Submit ಅಂತ ಕೊಡಬೇಕಾಗುತ್ತೆ.
ನಾನು ಇಲ್ಲಿ ಕೊಟ್ಟಿರುವಂತಹ ಲಿಂಕ್ ನ ಮೇಲೆ ಮೇಲೆ ಕ್ಲಿಕ್ ಮಾಡಿ ಮಾತ್ರ ಜನರೇಟ್ ಮಾಡಿದ್ರೆ ಈ ಒಂದು KPTCL Challan ಜನರೇಟ್ ಆಗುತ್ತೆ. ಅದನ್ನ ನೆನಪಿಟ್ಟುಕೊಳ್ಳಿ, ನೀವು KPTCL ಪೋರ್ಟಲ್ ಇಂದ ಹೋಗಿ ನೀವು ಜನರೇಟ್ ಮಾಡೋಕೆ ಹೋದ್ರೆ ಬರೋದಿಲ್ಲ ಈ ಲಿಂಕಿನ ಮೂಲಕ ಹೋದ್ರೆ ಮಾತ್ರ ಜನರೇಟ್ ಆಗುತ್ತೆ.
ಈ ರೀತಿಯಾಗಿ ಒಂದು OTP ನ ಸೆಂಡ್ ಮಾಡಿ ಓಟಿಪಿ ನ ಇಲ್ಲಿ ಎಂಟರ್ ಮಾಡಬೇಕಾಗುತ್ತೆ. ಎಂಟರ್ ಆದ್ಮೇಲೆ ನಿಮ್ಮ ಒಂದು ಡಾಕ್ಯುಮೆಂಟ್ಸ್ ಅಪ್ಲಿಕೇಶನ್ ಹಾಕಿರ್ತೀರಲ್ಲ ಎಲ್ಲಾ ಈ ಸೈನ್ ಆಗ್ಬೇಕಾಗುತ್ತೆ. ಅದು ಈ ಸೈನ್ ಒಂದು ಸಾರಿ ಆದ್ಮೇಲೆ ನಿಮ್ಮ ಒಂದು ಚಾನೆಲ್ ಆಟೋಮ್ಯಾಟಿಕ್ ಆಗಿ ಜನರೇಟ್ ಆಗುತ್ತೆ.

ಸದ್ಯಕ್ಕೆ ಒಂದು ಓಟಿಪಿ ನ ಇಲ್ಲಿ ಎಂಟರ್ ಮಾಡಬೇಕು. ನೀವು ಈ ರೀತಿಯಾಗಿ ಓಟಿಪಿ ನ ಎಂಟರ್ ಮಾಡಿ ಸಬ್ಮಿಟ್ ಅಂತ ಕ್ಲಿಕ್ ಮಾಡಿದ್ಮೇಲೆ ಇಲ್ಲಿ ನೀವು ನೋಡಬಹುದು ಚಿತ್ರವನ್ನು, ಈ ಸೈನ್ ಸಕ್ಸಸ್ಫುಲ್ (E-Sign Successful) ಈ ರೀತಿಯಾಗಿ ಬರಬೇಕು. ಈ ಸೈನ್ ಸಕ್ಸಸ್ಫುಲ್ ಅಂತ ಬಂದ್ಮೇಲೆ ಓಕೆ ಅಂತ ಕ್ಲಿಕ್ ಮಾಡಿ.

ಇಲ್ಲಿ ನೋಡ್ತಾ ಇರಬಹುದು ನಿಮ್ಮ ಒಂದು “KPTCL ಜನರೇಟ್ ಪೋಸ್ಟಲ್ Challan” ಅಂತ ಹೇಳಿ ಬಂದಿದೆ ಈ ರೀತಿಯಾಗಿ ನೀವು ಈಸಿಯಾಗಿ ಚಾನೆಲ್ ಅನ್ನ ಡೌನ್ಲೋಡ್ ಮಾಡ್ಕೋಬಹುದಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ನಗರದ ಪೌರಕಾರ್ಮಿಕರ ಹುದ್ದೆಗಳ ನೇಮಕಾತಿ!!










